ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಗೆ ಹೋಲಿಕೆ ಮಾಡಿದ ತಮಿಳು ನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಮಾರನ್ ಅವರ ಹೇಳಿಕೆಯನ್ನು ತೀವ���ರವಾಗಿ ಖಂಡಿಸುತ್ತೇನೆ... ಅವನಿಗೆ ನನ್ನ ಧಿಕ್ಕಾರ.
ಗ್ಯಾರಂಟಿಗಾಗಿ ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಹಣವನ್ನೂ ಬಳಸಿಕೊಳ್ಳಲಾಗಿದೆ.
ಪರಿಶಿಷ್ಟ ಜಾತಿ ಹಾಗು ಪಂಗಡಗಳ ಬಗ್ಗೆ ಕಾಳಜಿ ಇಲ್ಲದೆ ಘೋಷಣೆಗಳಿಗಾಗಿ ಹಣ ಬಳಕೆ ಮಾಡುತ್ತಿರುವುದು ಖಂಡನೀಯ!
ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡುವಾಗ ಹಣ ಎಲ್ಲಿಂದ ಕ್ರೂಢೀಕರಿಸುವ��ದು ಎಂದು ಯೋಚಿಸಬೇಕಲ್ಲವೇ?
ಎಲ್ಲ ಉಚಿತ ಖಚಿತ ನಿಶ್ಚಿತ ಅನ್ನುವುದೇ ಒಂದು ದೊಡ್ಡ ಸುಳ್ಳು.
@rashtrapatibhvn@narendramodi We have been working on Bharat Net project with Pratap Technocrats Pavit Ltd for one year now and have lost due to non payment on time. https://t.co/SpvYBFyFMl
ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಸಮಾಜಕ್ಕೆ ನೀಡಿರುವ ಗಣನೀಯ ಸೇವೆಗಾಗಿ ಅವರನ್ನು ಸ್ಮರಿಸಲಾಗುತ್ತದೆ. ಅವರು ಇತರರ ಒಳಿತಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ್ದರು ಮತ್ತು ಅವರ ಜ್ಞಾನೋತ್ಸಾಹಕ್ಕಾಗಿ ಅವರು ಗ��ರವಗಳಿಸಿದ್ದರು. ಈ ದುಃಖದ ಸಮಯದಲ್ಲಿ ಅವರ ಅಸಂಖ್ಯಾತ ಭಕ್ತರೊಂದಿಗೆ ನನ್ನ ಸಂವೇದನೆ ಇದೆ. ಓಂ. ಶಾಂತಿ
Powerlifting champion Sri. Venkatesh Prabhu from Kumta who represented Bharat and won gold medal in Power lifting and Bench Press Categories in the Common Wealth Power Lifting Championship held at NewZealand - visited the @VishnuguptaVV today and took blessings from @SriSamsthana
Nowhere in this world, majority of the population would get sidelined, in their own motherland.. We are the one... Still we are being called communal... Hindu genocide of 1921 was the classic example of hindu suppression and oppression.
#MalabarHinduGenocideDay
This very moment, tears run down my cheeks, remembering those helpless folks, who got killed and thrown to Thoovur well. What kind of a fanatic glorify such an incident ?
#MalabarHinduGenocideDay
ಸಹಸ್ರ ಗೋವುಗಳ #ಗೋಸ್ವರ್ಗ ಕ್ಕೆ ಸ್ವಚ್ಛಂದ ಮಾರ್ಗವು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರ ಉಪಸ್ಥಿತಿಯಲ್ಲಿ~#ಶಂಕರಪಂಚಮೀ ಕಾರ್ಯಕ್ರಮದ ಮೊದಲ ದಿನದಂದು ಲೋಕಾರ್ಪಣೆಗೊಂಡಿತು.
05-05-2022