ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಆರಂಭಿಸುತ್ತಿದೆ.
3,395 ಸಿವಿಲ್ ಕಾನ್ ಸ್ಟೇಬಲ್ ನೇಮಕಾತಿ ಅರ್ಜಿ ಆಹ್ವಾನ ಮಾಡಲಾಗಿದ್ದು, ಅರ್ಜಿ ಸಲ್ಲಿಸಲು ಜುಲೈ 3 ಕೊನೆಯ ದಿನಾಂಕವಾಗಿದೆ. ಆಗಸ್ಟ್ 2ರಂದು ಲಿಖಿತ ಪರೀಕ್ಷೆ ನಡೆಯಲಿದೆ.
ಉದ್ಯೋಗಕಾಂಕ್ಷಿಗಳಿಗೆ ಅನ್ಯಾಯ ಆಗಬಾರದು ಎಂಬ ಕಾರಣಕ್ಕೆ ಸರ್ಕಾರ ವಯೋಮಿತಿಯನ್ನು 35 ವರ್ಷಕ್ಕೆ ವಿಸ್ತರಿಸಿದೆ.
Politics of India has jumped a leap today - a new turn, a new beginning. The voice of the people reverberates in the Parliament today.
This is truly the New India - but with its roots in Gandhi, Ambedkar and Nehru.
#RahulGandhi
The INDIA Opposition bloc wants to have a constructive debate with the Government on the NEET exam and the prevailing paper leak issue.
It is unfortunate that we weren’t allowed to do so in Parliament today. This is a serious concern that is causing anxiety to lakhs of families across India.
We urge the Prime Minister to debate on this issue and give the students the respect they deserve.
ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನಪರಿಷತ್ತಿನ ಉಪಚುನಾವಣೆಯ ಅಭ್ಯರ್ಥಿಯಾದ ನನಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಮಾನ್ಯ ಶ್ರೀ @DKShivakumar ಅವರ ಗೃಹ ಕಚೇರಿಯಲ್ಲಿ ಹರ ಗುರು ಚರ ಮೂರ್ತಿಗಳ ಆಶೀರ್ವಾದದೊಂದಿಗೆ ಚುನಾವಣಾ A-Form & B-Form ಅನ್ನು ಸ್ವೀಕರಿಸಿ ವಿವಿಧ ಮಠಾಧೀಶರ ಆಶೀರ್ವಾದ ಪಡೆದೆನು.
T20ಸೇಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ,130 ಕೋಟಿ ದೇಶವಾಸಿಗಳಿಗೆ ಈ ಸಂತೋಷದ ಅವಕಾಶವನ್ನು ನೀಡಿದ ಟೀಮ್ ಇಂಡಿಯಾಕ್ಕೆ ಧನ್ಯವಾದಗಳು. ನಿಮ್ಮ ಕ್ರೀಡೆಯ ಬಗ್ಗೆ ನಾವೆಲ್ಲರೂ ಹೆಮ್ಮೆಪಡುತ್ತೇವೆ.
T20ವಿಶ್ವಕಪ್ ಅಂತಿಮ ಪಂದ್ಯಕ್ಕೆ ಅಭಿನಂದನೆಗಳು ಮತ್ತು ಶುಭಾಶಯಗಳು.
#T20WorldCup2024#rohitsharma45#IntoTheFinals
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ನಮ್ಮ ನಾಯಕರಾದ ಶ್ರೀ @RahulGandhi ji ಅವರಿಗೆ ಅಭಿನಂದನೆಗಳು.💐
Heartily many congratulations to sh.Rahul Gandhi ji Elected opposition leader of Loksabha 💐
ಮೋದಿಯವರ ಮೂರನೇ ಅವಧಿಯ ಆಡಳಿತದಲ್ಲಿ ಮೂರು ಹಗರಣಗಳು ನಡೆದಿವೆ, ಅದೂ ಕೂಡ ಕೇವಲ 15 ದಿನಗಳ ಅವಧಿಯಲ್ಲಿ!
● ಷೇರು ಹಗರಣದಲ್ಲಿ ಕೋಟ್ಯಂತರ ಜನ ಕೋಟಿ ಕೋಟಿ ಹಣ ಕಳೆದುಕೊಂಡಿದ್ದಾರೆ, ಕೆಲವೇ ಕೆಲವು ಉದ್ಯಮಿಗಳು ಸಾವಿರಾರು ಕೋಟಿ ಸಂಪಾಧಿಸಿದ್ದಾರೆ.
● ನೀಟ್ ಹಗರಣದಲ್ಲಿ 25 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭವಿಷ್ಯ ಕಳೆದುಕೊಂಡಿದ್ದಾರೆ
● ನೆಟ್ ಹಗರಣದಲ್ಲಿ 9 ಲಕ್ಷಕ್ಕೂ ಅಧಿಕ ಯುವ ಸಮುದಾಯದ ಉದ್ಯೋಗದ ಕನಸು ಛಿದ್ರವಾಗಿದೆ.
ಇಷ್ಟೆಲ್ಲಾ ಅಕ್ರಮಗಳು ನಡೆದರೂ #ModiMouna ಮುಂದುವರೆದಿದೆ!
प्रधानमंत्री, गृहमंत्री, उनके लिए काम कर रहे एक्जिट पोल्स्टर्स और मित्र मीडिया ने मिलकर हिंदुस्तान के सबसे बड़े ‘स्टॉक मार्केट स्कैम’ की साजिश रची है।
5 करोड़ छोटे निवेशक परिवारों के 30 लाख करोड़ रु डूबे हैं।
हम मांग करते हैं कि JPC गठित कर इस ‘क्रिमिनल एक्ट’ की जांच की जाए।
#DANGEROUS: #LokSabhaElection2024 IS NOT FREE & FAIR; EVMs are ALREADY RIGGED & SET.!
📌LOOK AT THE BJP FRAUD; DEMO EVMs DISPLAYS BJP despite Pressing CONG Button.!
📌Hello CONG, Take this video to the Supreme Court & convince Supreme Court to order for 100% #VVPAT Counting.!
ಲೋಕ್ ಪೋಲ್ ಸಮೀಕ್ಷೆ : ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ಗೆ ದೊಡ್ಡ ಗೆಲುವು; ಕ್ಲೀನ್ ಸ್ವೀಪ್ ಕನಸು ಕಾಣ್ತಿದ್ದ ಬಿಜೆಪಿ - ಜೆಡಿಎಸ್ಗೆ ಶಾಕ್! #Karnataka#LokSabhaElections2024#Lokpollsurvey
https://t.co/ouutTqb2mZ
नरेंद्र मोदी जी ने चुनिंदा लोगों को देश का सारा धन दे दिया है।
आप जहां भी चले जाइए, आपको एक नाम दिखाई देगा- 'अडानी'
एयरपोर्ट - अडानी
पोर्ट - अडानी
हाइ वे- अडानी
डिफेंस - अडानी
सोलर पैनल - अडानी
बिजली - अडानी
कोयला - अडानी
#RahulGandhi जी
📍 फलोदी, राजस्थान
पिछले 10 साल में PM मोदी ने अलग-अलग वादे किए।
लेकिन 15 लाख रुपए बैंक खातों में डालने के बजाए निकाल लिए.. नोटबंदी की, गलत GST लागू की।
PM मोदी ने किसानों, मजदूरों, छात्रों का कर्ज माफ नहीं किया, लेकिन अरबपतियों का लाखों-करोड़ों का कर्ज माफ कर दिया।
: @RahulGandhi जी
📍 फलोदी, राजस्थान