ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಮಾನ್ಯ ಶೋಭಾ ಕರಂದ್ಲಾಜೆ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಭೇಟಿ ನೀಡಿ, ಶ್ರೀ ಸಿದ್ಧಾಂಜನೇಯ ಸ್ವಾಮಿಯ ದರ್ಶನ ಪಡೆದು, ಗೋವುಗಳಿಗೆ ಆಹಾರ ನೀಡಿದರು.
ಮಾಲೂರು ತಾಲ್ಲೂಕು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಸೇನಾ ಸಮಿತಿ (ರಿ) ವತಿಯಿಂದ ಮಾಲೂರು ಗಂಗಾಪುರ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಕಿಚ್ಚ ಸುದೀಪ ಜನ್ಮ ದಿನ ಆಚರಣೆ. ಸೇನಾ ಸಮಿತಿ ಗೋಶಾಲೆ ಸ್ವಚ್ಚತಾ ಕಾರ್ಯ, ಗೋಪೂಜೆ ನಡೆಸಿ ಗೋಗ್ರಾಸ ಸಮರ್ಪಣೆ ಮಾಡಿದರು.
Join us to make this Ganesh Chaturthi pollution-free by worshipping water soluble Goumaya Ganesha.
For online purchase visit website https://t.co/IjjZVOvlfq
#savedesicow#panchagavya
For us administration of Gokarna temple is just a means to serve Jagadishwara - the Lord of the Universe, we didn't look for any gain; hence we have no pain either...
@srigokarna
ಶ್ರೀ ಗಜಾನನ ಶರ್ಮ ಅವರು ರಚಿಸಿರುವ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ' ಪದೇ ಪದೆ ಕೇಳಬೇಕೆನಿಸುವ ಹಾಡು. ಇದು ಯೂಟ್ಯೂಬ್ ನಲ್ಲಿ ಈಗಾಗಲೇ ಎರಡು ಕೋಟಿ ವೀಕ್ಷಣೆಯಾಗಿರುವುದೇ ಅದರ ಜನಪ್ರಿಯತೆಗೆ ಸಾಕ್ಷಿ.