#ಸಂಘಟನಾ_ಚಾತುರ್ಮಾಸ್ಯ - ದಿನ 63
*ಸ್ವರ್ಣಪಾದುಕಾಪೂಜೆ
*ಶ್ರೀಸಂದೇಶ~ರಾಮಾಯಣ ಪಾಠ
*ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಸಾಧಕರಿಗೆ ಸನ್ಮಾನ
*"ರಾಮಭಕ್ತಿ" - ವಿಶೇಷ ಭರತನಾಟ್ಯ ಕಾರ್ಯಕ್ರಮ
*ವಲಯ ಸಭೆ: ಉತ್ತರ ಬೆಂಗಳೂರು ಮಂಡಲದ ಯಲಹಂಕ, ವಿದ್ಯಾರಣ್ಯ, ನಂದಿನಿ ವಲಯಗಳು
03-09-2023
#Sanghatana_Chaturmasya
ಬೈಂದೂರಿನ ಶಾಸಕ ಶ್ರೀ ಗುರುರಾಜ್ ಗಂಟಿಹೊಳೆ ಅವರು ಚಾತುರ್ಮಾಸ್ಯ ನಿರತರಾದ ಗೋಕರ್ಣದ ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳನ್ನು ಸಂದರ್ಶಿಸಿ; ಆಶೀರ್ವಾದ ಪಡೆದರು. ಖ್ಯಾತ ಆಯುರ್ವೇದ ವೈದ್ಯರು ಹಾಗೂ ಅಖಿಲ ಹವ್ಯಕ ಮಹಾಸಭೆಯ ��ಧ್ಯಕ್ಷರಾದ ಡಾ.ಗಿರಿಧರ ಕಜೆ ಉಪಸ್ಥಿತರಿದ್ದರು.
@SriSamsthana
@gantihole
@KajeDr
Inauguration of STEM (Science Technology Engineering Mathematics) mini science lab and sponsor appreciation programme at VVV-Gurukulam.
(Sponsored by VOLVO group CSR trust)
ಗುರುಕುಲದ ಮಕ್ಕಳಿಗೆ ಅಭಿನಯದ ಪಾಠ; ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀಯುತ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಇವರು ��ುರುಕುಲದ ಮಕ್ಕಳಿಗೆ ಅಭಿನಯದ ಪಾಠವನ್ನು ಹೇಳಿಕೊಟ್ಟು, ಮಕ್ಕಳಿಂದಲೇ ಮೂಕಾಭಿನಯ ಮತ್ತು ನಾಟಕಗಳನ್ನು ಮಾಡಿಸಿದರು.
ಗುರುಕುಲದ ಮಕ್ಕಳಿಗೆ ಸುಗಮ ಸಂಗೀತ ಕಾರ್ಯಾಗಾರ: ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀ ಚಿದಂಬರ ಕಾಳಮಂಜಿ ಇವರು ಮಕ್ಕಳಿಗೆ ಸುಗಮ ಸಂಗೀತದ ಪರಿಚಯ ಮಾಡಿಕೊಟ್ಟು, ಗಾಯನ ಪ್ರಸ್ತುತಪಡಿಸಿ, ಮಕ್ಕಳೊಡನೆ ಸಂವಾದ ನಡೆಸಿದರು.
ಉತ್ತರ ಕನ್ನಡದ ಅಮೃತಧಾರಾ ಗೋಬ್ಯಾಂಕ್, ಹೊಸಾಡು ಇದರ ಸಹಾಯಾರ್ಥ @VishnuguptaVV ದ ಕುಮಾರಿಯರಿಂದ ಯಕ್ಷಗಾನ ಪ್ರದರ್ಶನ "ಗೋವರ್ಧನೋದ್ಧರಣ" ಹಾಗೂ ಸುಪ್ರಸಿದ್ಧ ಕಲಾವಿದರಿಂದ "ಪಾಂಚಜನ್ಯ (ಗುರುದಕ್ಷಿಣೆ)" ಯಕ್ಷಗಾನ ಸಮರ್ಪಣೆಯ ಯಶಸ್ವೀ ಕಾರ್ಯಕ್ರಮದ ಕಿರುನೋಟ...
#Goubank