ಉದಯಪುರದಲ್ಲಿ ಧರ್ಮಾಂಧನೊಬ್ಬ ನಡೆಸಿರುವ ಬರ್ಬರ ಹತ್ಯೆ ಖಂಡನೀಯ.
ಹಿಂಸೆ ಪರಿಹಾರ ಅಲ್ಲ, ಉತ್ತರವೂ ಅಲ್ಲ.
ಕುರುಡು ಹಿಂಸೆಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ನನ್ನ ಸಂತಾಪಗಳು.
ಅಲ್ಲಿನ ರಾಜ್ಯ ಸರ್ಕಾರ ಕಾನೂನು ಕ್ರಮದ ಮೂಲಕ ಕೊಲೆಗಡುಕನಿಗೆ ಅತ್ಯುಗ್ರ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.
ಇಂದು ಕರಿಬಸವ ನಗರದ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ಗಳಾದ ಶ್ರೀ ಷಟಸ್ಥಲ ಬ್ರಹ್ಮ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳನ್ನು ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರು ಮತ್ತು ನಾನು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಸನ್ಮಾನವನ್ನು ಸ್ವೀಕರಿಸಿದ ಸಂದರ್ಭ.
1/2
ಮಸ್ಕಿ ಉಪಚುನಾವಣೆ ಸಂದರ್ಭಕ್ಕಾಗಿ ನಿನ್ನೆ ಸಿಂಧನೂರಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರಿಗೆ ಸಂಗಡಿಗರು ವಿಜೃಂಭಣೆಯಿಂದ ಸ್ವಾಗತ ಕೋರಿದರು ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರು ಉಪಸ್ಥಿತರಿದ್ದರು.
@RahulGandhi@siddaramaiah@priyankagandhi
ಹೊಸ ಚಿಗುರು, ಹೊಸ ದಿನ ಹೊಸ ಕನಸು, ಹೊಸ ದಾರಿ ಹೊಸ ಜೀವನ, ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸತನ ತರಲಿ. 🌻🌿🌿🌹☘☘💐🌿🌿🌻ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
"ಮಸ್ಕಿ" ವಿಧಾಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ಯ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಆರ್. ಬಸನಗೌಡ ತುರ್ವಿಹಾಳ ಪರ ಕ್ಷೇತ್ರದ ಗ್ರಾಮಗಳಾದ ಕಲ್ಮಂಗಿ, ಕಲ್ಮಂಗಿ ಪಂಚಾಯಿತಿ, ಹತ್ತಿಗುಡ್ಡ, 4 ಮೈಲ್ ಕ್ಯಾಂಪ್,ಹರಳಹಳ್ಳಿ, ವಿರುಪಾಪುರ, ರಾಜು ಕ್ಯಾಂಪ್ ನಲ್ಲಿ ಶ್ರೀ ಯತೇಂದ್ರ ಸಿದ್ಧರಾಮಯ್ಯ ಅವರ ನೈತೃತ್ವದಲ್ಲಿ ಮತಯಾಚನೆ ಮಾಡಿದರು.
"ಮಸ್ಕಿ" ವಿಧಾಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ಯ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಆರ್. ಬಸನಗೌಡ ತುರ್ವಿಹಾಳ ಪರ ಕ್ಷೇತ್ರದ ಗ್ರಾಮಗಳಾದ ಕಲ್ಮಂಗಿ, ಕಲ್ಮಂಗಿ ಪಂಚಾಯಿತಿ, ಹತ್ತಿಗುಡ್ಡ, 4 ಮೈಲ್ ಕ್ಯಾಂಪ್,ಹರಳಹಳ್ಳಿ, ವಿರುಪಾಪುರ, ರಾಜು ಕ್ಯಾಂಪ್ ನಲ್ಲಿ ಮತಯಾಚನೆ ಮಾಡಿದರು
@Dr_Yathindra_S
1/2
"ಮಸ್ಕಿ" ಯಲ್ಲಿ ಶ್ರೀ ಯತೇಂದ್ರ ಸಿದ್ಧರಾಮಯ್ಯ ಅವರ ನೈತೃತ್ವದಲ್ಲಿ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಯತೀಂದ್ರ ಸಿದ್ದರಾಮಯ್ಯ ಹಿರಿಯ ಕಾಂಗ್ರೆಸ್ ಮುಖಂಡರ, ಯುವ ಕಾಂಗ್ರೆಸ್ ನಾಯಕರು, ಸಾಕಷ್ಟು ಪ್ರಮಾಣದಲ್ಲಿ ಕಾರ್ಯಕರ್ತರು, ಪಾಲ್ಗೊಂಡ್ಡಿದ್ದರು.
ಇಂದು ಬೆಳಗ್ಗೆ ಸಿಂಧನೂರು ಯುವಕಾಂಗ್ರೆಸ್ ಕಾರ್ಯಾಲಯಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರನ್ನು ಯುವ ಕಾಂಗ್ರೆಸ್ಸಿನ ಸಾವಿರಾರು ಕಾರ್ಯಕರ್ತರು ಹಾಗೂ ಮುಖಂಡರು ಮತ್ತು ಎಲ್ಲಾ ಮುಂಚಿನ ಘಟಕದ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಅದ್ದೂರಿಯಿಂದ ಸ್ವಾಗತಿಸಿದರು.
@INCIndia@INCKarnataka
1/2
ಮಸ್ಕಿ ಉಪಚುನಾವಣೆ ಪ್ರಯುಕ್ತ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ನಾರಾಯಣರಾವ್ ಅಧ್ಯಕ್ಷತೆಯಲ್ಲಿ ಹತ್ತಿಗುಡ್ಡ ಗ್ರಾಮದಲ್ಲಿ. ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಯುವಕರು ಹಿರಿಯರು ಸೇರ್ಪಡೆಯಾದರು ಮತ್ತು ಕಾಂಗ್ರೆಸ್ ಅಭ್ಯರ್ಥಿಯಾದ ಆರ್ ಬಸನಗೌಡ ಪರ ಮತಯಾಚನೆ ಮಾಡಿದರು.