ಅತಿಥಿ ಉಪನ್ಯಾಸಕರ ಸಂಭಾವನೆಯನ್ನು ಹೆಚ್ಚುಮಾಡಲು ಯೋಚಿಸಿರುವ ಸಚಿವರಿಗೆ ನಾವು ವಿನಂತಿಸುವುದೇನೆಂದರೆ ಇವೆರಡು ಇಲಾಖೆಯ ಉಸ್ತುವಾರಿ ವಹಿಸಿರುವ ತಾವುಗಳು, ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬುವ ಧೋರಣೆಯನ್ನು ಬಿಟ್ಟು ಅತಿಥಿ ಬೋಧಕರನ್ನು ಆದ್ಯತೆಗೆ ತೆಗೆದುಕೊಳ್ಳಬೇಕು@Rajeev_GoI@drashwathcn
ಕೆಲವೇ ಗಂಟೆಗಳ ಉಪಪನ್ಯಾಸಕ ವೃತ್ತಿ ಗಿಂತ ಭಿನ್ನವಾದ, ದಿನವಿಡಿ ದುಡಿಯುವ ,ಬೆರಳೆಣಿಕೆಯಷ್ಟಿರುವ ಅತಿಥಿ ಬೋಧಕರನ್ನು ಆದ್ಯತೆಗೆ ತೆಗೆದುಕೊಂಡು,ಅತಿಥಿ ಉಪನ್ಯಾಸಕರ ಸಂಭಾವನೆಯನ್ನು ಹೆಚ್ಚಿಸಿದಂತೆ ಒಳ ಗುತ್ತಿಗೆ ಆಧಾರದ ಮೇರೆಗೆ ಮಾಸಿಕ ವೇತನವನ್ನ ಹೆಚ್ಚಳಿಸಿ ಸೇವಾ ಭದ್ರತೆ ಒದಗಿಸಿ @drashwathcn@BSBommai@siddaramaiah@hd_kumaraswamy
ಕೆಲವೇ ಗಂಟೆಗಳ ಉಪಪನ್ಯಾಸಕ ವೃತ್ತಿ ಗಿಂತ ಭಿನ್ನವಾದ, ದಿನವಿಡಿ ದುಡಿಯುವ ,ಬೆರಳೆಣಿಕೆಯಷ್ಟಿರುವ ಅತಿಥಿ ಬೋಧಕರನ್ನು ಆದ್ಯತೆಗೆ ತೆಗೆದುಕೊಂಡು,ಅತಿಥಿ ಉಪನ್ಯಾಸಕರ ಸಂಭಾವನೆಯನ್ನು ಹೆಚ್ಚಿಸಿದಂತೆ ಒಳ ಗುತ್ತಿಗೆ ಆಧಾರದ ಮೇರೆಗೆ ಮಾಸಿಕ ವೇತನವನ್ನ ಹೆಚ್ಚಳಿಸಿ ಸೇವಾ ಭದ್ರತೆ ಒದಗಿಸಿ .
ಕೆಲವೇ ಗಂಟೆಗಳ ಉಪಪನ್ಯಾಸಕ ವೃತ್ತಿ ಗಿಂತ ಭಿನ್ನವಾದ, ದಿನವಿಡಿ ದುಡಿಯುವ ,ಬೆರಳೆಣಿಕೆಯಷ್ಟಿರುವ ಅತಿಥಿ ಬೋಧಕರನ್ನು ಆದ್ಯತೆಗೆ ತೆಗೆದುಕೊಂಡು,ಅತಿಥಿ ಉಪನ್ಯಾಸಕರ ಸಂಭಾವನೆಯನ್ನು ಹೆಚ್ಚಿಸಿದಂತೆ ಒಳ ಗುತ್ತಿಗೆ ಆಧಾರದ ಮೇರೆಗೆ ಮಾಸಿಕ ವೇತನವನ್ನ ಹೆಚ್ಚಳಿಸಿ ಸೇವಾ ಭದ್ರತೆ ಒದಗಿಸಿ @drashwathcn@BSBommai@siddaramaiah@hd_kumaraswamy
ಕೆಲವೇ ಗಂಟೆಗಳ ಉಪಪನ್ಯಾಸಕ ವೃತ್ತಿ ಗಿಂತ ಭಿನ್ನವಾದ, ದಿನವಿಡಿ ದುಡಿಯುವ ,ಬೆರಳೆಣಿಕೆಯಷ್ಟಿರುವ ಅತಿಥಿ ಬೋಧಕರನ್ನು ಆದ್ಯತೆಗೆ ತೆಗೆದುಕೊಂಡು,ಅತಿಥಿ ಉಪನ್ಯಾಸಕರ ಸಂಭಾವನೆಯನ್ನು ಹೆಚ್ಚಿಸಿದಂತೆ ಒಳ ಗುತ್ತಿಗೆ ಆಧಾರದ ಮೇರೆಗೆ ಮಾಸಿಕ ವೇತನವನ್ನ ಹೆಚ್ಚಳ��ಸಿ ಸೇವಾ ಭದ್ರತೆ ಒದಗಿಸಿ @drashwathcn @BSBommai @siddaramaiah @hd_kumaraswamy
ಕೆಲವೇ ಗಂಟೆಗಳ ಉಪಪನ್ಯಾಸಕ ವೃತ್ತಿ ಗಿಂತ ಭಿನ್ನವಾದ, ದಿನವಿಡಿ ದುಡಿಯುವ ,ಬೆರಳೆಣಿಕೆಯಷ್ಟಿರುವ ಅತಿಥಿ ಬೋಧಕರನ್ನು ಆದ್ಯತೆಗೆ ತೆಗೆದುಕೊಂಡು,ಅತಿಥಿ ಉಪನ್ಯಾಸಕರ ಸಂಭಾವನೆಯನ್ನು ಹೆಚ್ಚಿಸಿದಂತೆ ಒಳ ಗುತ್ತಿಗೆ ಆಧಾರದ ಮೇರೆಗೆ ಮಾಸಿಕ ವೇತನವನ್ನ ಹೆಚ್ಚಳಿಸಿ ಸೇವಾ ಭದ್ರತೆ ಒದಗಿಸಿ .
ಸೇವಾ ಭದ್ರತೆಯಿಲ್ಲದೆ ಪರದಾಡುತ್ತಿರುವ ಅತಿಥಿ ಭೋದಕರಿಗೆ ಒಳ ಗುತ್ತಿಗೆ ಆಧಾರದ
ಮೇರೆಗೆ ನೇಮಕ ಮಾಡಿಕೊಂಡು ಸೇವಾ ಭದ್ರತೆ ಮತ್ತು ವೈದ್ಯಕೀಯ ಭದ್ರತೆ ನೀಡಬೇಕೆಂದು ಆಗ್ರಹಿಸಿ ಬೆಂಗಳೂರಿನ ಮೌರ್ಯ ಸರ್ಕಲ್,ಗಾಂಧಿ ಪ್ರತಿಮೆ ಬ��ಿ ಪ್ರತಿಭಟನೆ ನಡೆಸಲಾಯಿತು
@CMofKarnataka @drashwathcn
ಸರಕಾರಿ ITIನಲ್ಲಿ ನ ಅತಿಥಿ ಬೋಧಕರು ಲಾಕ್ದೌನ್ ಅವಧಿಯ ಗೌರವಧನಕ್ಕೆ ಅರ್ಹರಲ್ಲ ಎಂದು ನಮ್ಮ ಮನವಿಯನ್ನು ತಿರಸ್ಕರಿಸಿ ಪದವಿ,ಡಿಪ್ಲೊಮಾ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಲಾಕ್ದೌನ್ ಅವಧಿಯ ಸಂಭಾವನೆ ಈಗಾಗಲೇ ಮಂಜೂರು ಮಾಡಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ರೀತಿಯಲ್ಲಿ ತಾರತಮ್ಯ ತೋರಿಸುತ್ತಿದ್ದಾರೆ @CMofKarnataka
ಸೇವಾ ಭದ್ರತೆಯಿಲ್ಲದೆ ಪರದಾಡುತ್ತಿರುವ ಅತಿಥಿ ಭೋದಕರಿಗೆ ಒಳ ಗುತ್ತಿಗೆ ಆಧಾರದ
ಮೇರೆಗೆ ನೇಮಕ ಮಾಡಿಕೊಂಡು ಸೇವಾ ಭದ್ರತೆ ���ತ್ತು ವೈದ್ಯಕೀಯ ಭದ್ರತೆ ನೀಡಬೇಕೆಂದು ಆಗ್ರಹಿಸಿ ಬೆಂಗಳೂರಿನ ಮೌರ್ಯ ಸರ್ಕಲ್,ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು
@CMofKarnataka @drashwathcn
ಸರಕಾರಿ ITIನಲ್ಲಿ ನ ಅತಿಥಿ ಬೋಧ��ರು ಲಾಕ್ದೌನ್ ಅವಧಿಯ ಗೌರವಧನಕ್ಕೆ ಅರ್ಹರಲ್ಲ ಎಂದು ನಮ್ಮ ಮನವಿಯನ್ನು ತಿರಸ್ಕರಿಸಿ ಪದವಿ,ಡಿಪ್ಲೊಮಾ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಲಾಕ್ದೌನ್ ಅವಧಿಯ ಸಂಭಾವನೆ ಈಗಾಗಲೇ ಮಂಜೂರು ಮಾಡಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ರೀತಿಯಲ್ಲಿ ತಾರತಮ್ಯ ತೋರಿಸುತ್ತಿದ್ದಾರೆ @CMofKarnataka
ದಿನಾಂಕ: 21-09-2021 ಸೋಮವಾರ ರಾಜ���ಯ ITI ಅತಿಥಿ ಭೋದಕರ ಹೋರಾಟ ಸಮಿತಿಯ ವತಿಯಿಂದ ರಾಜ್ಯದ ಎಲ್ಲಾ ಸರ್ಕಾರಿ ITI ಅತಿಥಿ ಭೋದಕರು ತರಗತಿಗಳನ್ನೂ ಬಹಿಷ್ಕರಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ಗಾಂಧಿ ಪ್ರತಿಮೆ ಬಳಿ ಬೇಡಿಕೆಗಳನ್ನು ಆಗ್ರಹಿಸಿ ಪ್ರತಿಭಟನಾ ಧರಣಿ ನಡೆಸಲಾಯಿತು @BSBommai @CMofKarnataka @drashwathcn @AshwiniMS_TNIE
@BSBommai@CMofKarnataka@drashwathcn 20-09-2021 ಸೋಮವಾರದಂದು ��ಾಜ್ಯ ಐ.ಟಿ.ಐ, ಅತಿಥಿ ಬೋಧಕರ ಹೋರಾಟ ಸಮಿತಿಯ ವತಿಯಿಂದ ರಾಜ್ಯದ ಎಲ್ಲಾ ಸರ್ಕಾರಿ ಐ.ಟಿ.ಐ ಅತಿಥಿ ಬೋಧಕರು ತರಗತಿಗಳನ್ನೂ ಬಹಿಷ್ಕರಿಸಿ ಬೆಂಗಳೂರಿನ ಮೌರ್ಯ ಸರ್ಕಲ್, ಗಾಂಧಿ ಪ್ರತಿಮೆ ಬಳಿ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಪ್ರತಿಭಟನಾ ಧರಣಿ
@CMofKarnataka@BSBommai ಕೌಶಲ್ಯ ಅಭಿವೃದ್ಧಿ ಇಲಾಖೆ ಅಡಿಯಲ್ಲ ಬರುವ ಸರ್ಕಾರಿ ITI ಅಥಿತಿ ಬೋಧಕರಿಗೆ ಕಳೆದ ವರ್ಷದ ಲಾಕೌನ್ ಸಂಭಾವನೆ ಸಿಗಲಿಲ್ಲ .ಈ ವರ್ಷದ ಸಂಭಾವನೆಯೂ ಇಲ್ಲ, 15 ವರ್ಷದಿಂದ ಸೇವೆಸಲ್ಲಿಸಿದ್ದು ಕೆಲಸದ ಭದ್ರತೆ ಇಲ್ಲ .ಕೌಶಲ್ಯ ರೂಪಿಸುವ ಅತಿಥಿ ಭೋದಕರ ಸಮಸ್ಯೆಯನ್ನು ದಯವಿಟ್ಟು ಆಲಿಸಿ.
ಕೌಶಲ್ಯ ಅಭಿವೃದ್ಧಿ ಇಲಾಖೆ ಅಡಿಯಲ್ಲ ಬರುವ ಸರ್ಕಾರಿ ITI ಅಥಿತಿ ಬೋಧಕರಿಗೆ ಕಳೆದ ವರ್ಷದ ಲಾಕೌನ್ ಸಂಭಾವನೆ ಸಿಗಲಿಲ್ಲ .ಈ ವರ್ಷ��� ಸಂಭಾವನೆಯೂ ಇಲ್ಲ, 15 ವರ್ಷದಿಂದ ಸೇವೆಸಲ್ಲಿಸಿದ್ದು ಕೆಲಸದ ಭದ್ರತೆ ಇಲ್ಲ .ಕೌಶಲ್ಯ ರೂಪಿಸುವ ಅತಿಥಿ ಭೋದಕರ ಸಮಸ್ಯೆಯನ್ನು ದಯವಿಟ್ಟು ಆಲಿಸಿ.
ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವ – ಕೌಶಲ್ಯಾಭಿವೃದ್ಧಿ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ��ಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಯುವಜನರ ಸಬಲೀಕರಣಕ್ಕೆ ಆದ್ಯತೆ;
‘ಅಮೃತ ಕೌಶಲ್ಯ ತರಬೇತಿ ಯೋಜನೆ’ ಘೋಷಿಸಿದ ಮುಖ್ಯಮಂತ್ರಿ @BSBommai.
#AzadiKaAmritMahotsav #IndiaAt75
ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವ – ಕೌಶಲ್ಯಾಭಿವೃದ್ಧಿ ಮೂಲಕ ಪರಿಶಿಷ���ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಯುವಜನರ ಸಬಲೀಕರಣಕ್ಕೆ ಆದ್ಯತೆ;
‘ಅಮೃತ ಕೌಶಲ್ಯ ತರಬೇತಿ ಯೋಜನೆ’ ಘೋಷಿಸಿದ ಮುಖ್ಯಮಂತ್ರಿ @BSBommai.
#AzadiKaAmritMahotsav #IndiaAt75
@CMofKarnataka@BSBommai ಕೌಶಲ್ಯ ಅಭಿವೃದ್ಧಿ ಇಲಾಖೆ ಅಡಿಯಲ್ಲ ಬರುವ ಸರ್ಕಾರಿ ITI ಅಥಿತಿ ಬೋಧಕರಿಗೆ ಕಳೆದ ವರ್ಷದ ಲಾಕೌನ್ ಸಂಭಾವ��ೆ ಸಿಗಲಿಲ್ಲ .ಈ ವರ್ಷದ ಸಂಭಾವನೆಯೂ ಇಲ್ಲ, 15 ವರ್ಷದಿಂದ ಸೇವೆಸಲ್ಲಿಸಿದ್ದು ಕೆಲಸದ ಭದ್ರತೆ ಇಲ್ಲ .ಕೌಶಲ್ಯ ರೂಪಿಸುವ ಅತಿಥಿ ಭೋಡಕರ ಸಮಸ್ಯೆಯನ್ನು ದಯವಿಟ್ಟು ಆಲಿಸಿ.