ಸೆರೆವಾಸದಲ್ಲಿದ್ದರೂ, ಅವನು
ಅವಳ ಕಣ್ಣಲ್ಲಿ
ಸ್ವಾತಂತ್ರ್ಯವಾಗಿ ಇತ್ತು ಜೀವನ
ಈಗಿರುವನು ಅವನು
ತನ್ನದೆ ಕನಸುಗಳ
ಖೈದಿಯಾಗಿ
ಬಾರದ ಅವಳ ಊರಿನ
ಕಡೆಗೆ ನೋಡುತ್ತ
ಅಳುತ್ತಿರುವನು ಅವನು
ಯಾರಿಗು ತಿಳಿಯದಾಗೆ
ಅವಳ ನಗುವಿನ ನೆನಪಿನಿಂದ
ಬಾರದ ಅವಳ ಊರಿನ
ಕಡೆಗೆ ನೋಡುತ್ತಾ
ದಿನಗಳು ಎಣಿಸುತ್ತಿರುವನು
ಧೀರನು
ಧ್ಯೇಯವಿರದ ಮನಸ್ಸನ್ನು ಹಿಡಿದು
ತಿರುಗಿ ಬಾರದ ಅವಳ
ಊರಿನ ಕಡೆಗೆ ನೋಡುತ್ತ
ಕಳೆದಿರುವನು ದಿನಗಳು ಅವನು
ಅವಳೊಂದಿಗೆ
ನೆನಪುಗಳಾಗಿವೆ ಅವು ಈಗ
ಅವನ ಕಣ್ಣಿನ ನದಿಗೆ
ಆ ದಿನಗಳು ಅವು
The world may have forgotten Peter Parker, but he hasn't forgotten them.
Watch the new trailer for #SpiderManBrandNewDay, in theatres July 31. Tickets on sale NOW.