17/07/2026 ಅಧಿಕಾರಿಗಳ ನಿರ್ಲಕ್ಷದಿಂದ ಅರ್ಹ ಮತದಾರರು ವಂಚಿತರಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಹೊರಗೊಳಿಯಲ್ಲಿದ್ದಾರೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಬೇಜವಾಬ್ದಾರಿಯ ಅಧಿಕಾರಿಗಳವಿರುದ್ಧ ಕ್ರಮ ಕೈಗೊಳ್ಳಬೇಕು.
ಮುಚ್ಚು ಹಂತ ತಲುಪಿದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿಜ್ಞಾನ ಪ್ರಯೋಗಾಲಯದ ಸಾಮಗ್ರಿ ಖಾಸಗಿ ಕಾಲೇಜಿಗೆ ಮಾರಾಟ ಮಾಡಿಕೊಂಡ ಆರೋಪ ಹಿಂದಿನ 11/05/2026 ಪ್ರಜಾವಾಣಿಯ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದೆ.
ರಾಯಚೂರು ಜಿಲ್ಲೆಯ ಅರಕೇರ ತಾಲೂಕಿನ ಕೊತ್ತಡೊಡ್ಡಿ ಪಿಎಂ ಶ್ರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ತಸ್ಲೀಂ ಉನ್ನಿಸಾ ಬೇಗಂ ಶಿಕ್ಷಕಿ ಶಿಕ್ಷಣ ಇಲಾಖೆ ನಿಯಮ ಉಲ್ಲಂಘಿಸಿ ಸರ್ಕಾರಿ ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಶಿಕ್ಷಣ ಇಲಾಖೆ 16 ಅಕ್ಟೋಬರ್ 2021ರಂದು ಆಚರಣೆ ನಿಷೇಧಿಸಿ ಆದೇಶಿಸಿತ್ತು.

ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಶನಿವಾರ 11/10/2025 ರಂದು ಅಬಕಾರಿ ಕಾಯ್ದೆ ಉಲ್ಲಂಘಿಸಿ ಗ್ರಾಹಕರಿಗೆ ದುಬಾರಿ ಬೆಲೆಗೆ ಮಧ್ಯ ಮಾರಾಟ ಬಡ ಜನರಿಂದ ಹಗಲು-ದರೋಡೇಗೆ ಇಳಿದ ಮಧ್ಯದಂಗಡಿ ಮಾಲೀಕರು!!