It's like saying one is weaker in political clout so we can have a free run in their region and the other one is strong & stubborn to get ahead in their premises. It's okay! yes we accept we are strong & stubborn because that's the trait which we exhibit in every sector we enter.
ಉತ್ತರ ಕರ್ನಾಟಕದಲ್ಲಿ ಈ ರೀತಿ ಲಿಂಗಾಯತರು ಮಾಡಲ್ಲ ಅಲ್ಲಿ ಬೆಳೆದಿರುವ ಜಾರಕಿಹೊಳಿ ಕುಟುಂಬ ಆಗಲಿ ಕೆಲ ಕುರುಬ ಸಮಾಜದ ಲೀಡರ್ ಗಳು ಆಗಲಿ ಗುತ್ತೇದಾರ ಕುಟುಂಬ ಆಗಲಿ ಪ್ರಹ್ಲಾದ್ ಜೋಶಿ ಆಗಲಿ ಇನ್ಯಾರ ಮೇಲೆ ಆಗಲಿ ವಯಕ್ತಿಕ ದ್ವೇಷ ಲಿಂಗಾಯತರು ಇಟ್ಟುಕೊಳ್ಳೋಲ್ಲ ಗೌರವಿಸುತ್ತಾರೆ.
ಲಿಂಗಾಯತರಲ್ಲೂ ವಿವಿಧ ಉಪ ಜಾತಿಯ ಪ್ರತಿನಿಧಿಗಳು ಇದ್ದಾರೆ.
Do you think people give any f*** about these people ?
According to these people, HDK ene madidru thappu.
Intavnela nav Vokkaligaru nam kaal dhool gu samanage nodala.
We don't care about them or their 2₹ ideologies.
Intav esto hudrogive bidi.
#Vokkaliga#Kannada#HDKumaraswamy
@Rakkasa007@gowda_politics In which constituency can DK pull a 50% Vs vote can you elaborate ?
If that was the case then he could have stopped Vs consolidation in LoK Sabha election. You will get to know that in the coming local body elections especially gram panchyati & zila panchyati ones.
Kantara Chapter 1: The New Benchmark for Kannada and Indian Cinema.
@shetty_rishab , your conviction, resilience, and sheer devotion are evident in every frame. As the writer, director, and actor, your vision translates into a truly immersive experience on screen.
Heartfelt congratulations to @VKiragandur sir and @hombalefilms . Your vision and unconditional support for ambitious projects are continually raising the industry's bar.
@rukminitweets and @gulshandevaiah , you delivered brilliant, powerhouse performances.
@AJANEESHB , your music breathes life into those frames.
Arvind Kashyap, your spectacular camera work brought that world to life
Excellent work by Jayaram, Pramod Shetty, Prakash Thuminad and the entire cast and crew. Light moments Rakesh Poojary gave to this film now stand as a fitting tribute to his talent.
Together, you all have crafted absolutely phenomenal cinema! 👏
ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೆಸರಘಟ್ಟ ರಸ್ತೆಯಲ್ಲಿರುವ ಪಾಟೀದಾರ್ ಸಮಾಜದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ-ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ಕಾರ್ಯಕ್ರಮವನ್ನು ಪಕ್ಷದ ಮುಖಂಡರು ಹಾಗೂ ಹಿರಿಯ ಕಾರ್ಯಕರ್ತರೊಂದಿಗೆ ಉದ್ಘಾಟಿಸಿ, ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದೆ.
ಜೆಡಿಎಸ್ ಪಕ್ಷವನ್ನು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಲಿಷ್ಠವಾಗಿ ಸಂಘಟಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ 9964002028 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿಸುವ ಮೂಲಕ ಸದಸ್ಯತ್ವ ನೋಂದಣಿಯನ್ನು ಯಶಸ್ವಿಗೊಳಿಸಲು ಮುಖಂಡರಿಗೆ ಹಾಗೂ ಕಾರ್ಯಕರ್ತ ಬಂಧುಗಳಿಗೆ ಮನವಿ ಮಾಡಲಾಯಿತು.
ಇದೇ ವೇಳೆ ಕಾಂಗ್ರೆಸ್ ಸರ್ಕಾರದ ದುರಾಡಳಿತ, ರಾಜ್ಯದ ಜನರ ಮೇಲೆ ಸರ್ಕಾರ ಹಾಕುತ್ತಿರುವ ತೆರಿಗೆ ಹೊರೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಕಾರ್ಯಕರ್ತ ಬಂಧುಗಳಿಗೆ ತಿಳಿಸಿ, ರಾಜ್ಯದ ಜನರ ಮೇಲೆ ಹಾಕುತ್ತಿರುವ ತೆರಿಗೆಯ ಹಣ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿ, ಮುಂಬರುವ ದಿನಗಳಲ್ಲಿ ಈ ಎಲ್ಲ ಅನ್ಯಾಯಗಳ ವಿರುದ್ಧ ನಾವೆಲ್ಲರೂ ಹೋರಾಟ ಮಾಡೋಣ ಎಂದು ತಿಳಿಸಲಾಯಿತು.
ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ. ದೇವೇಗೌಡ ರವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ರವರು ಬೆಂಗಳೂರು ಸೇರಿದಂತೆ ನಾಡಿಗೆ ನೀಡಿದ ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ನೀಡಿ, ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ನಾವೆಲ್ಲರೂ ನಿರಂತರವಾಗಿ ಶ್ರಮಿಸೋಣ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ದಾಸರಹಳ್ಳಿ ಅಧ್ಯಕ್ಷರಾದ ಶ್ರೀ ಮುನಿಸ್ವಾಮಿ ಅವರು, ಮುಖಂಡರಾದ ಶ್ರೀ ಅನ್ನದಾನಪ್ಪ ಅವರು, ಶ್ರೀ ನರಸಿಂಹಮೂರ್ತಿ ಅವರು, ಬೆಂಗಳೂರು ನಗರ ಘಟಕದ ಅಧ್ಯಕ್ಷರಾದ ಶ್ರೀ ರಮೇಶ್ ಗೌಡ ರವರು, ಶ್ರೀ ಮುನೇಗೌಡ , ಶ್ರೀ ಭರತ್ ಗುಂಡಪ್ಪ, ಶ್ರೀ ಗೋವಿಂದಪ್ಪ, ದಾಸರಹಳ್ಳಿ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಛಾಯಾ ಅವರು, ಶ್ರೀಮತಿ ಶೈಲಜಾ, ಶ್ರೀಮತಿ ಕನ್ಯಾಕುಮಾರಿ, ಶ್ರೀ ಶಿವಣ್ಣ, ಶ್ರೀ ಜಯಣ್ಣ, ಶ್ರೀ ಚಂದ್ರಣ್ಣ, ಸಿ. ಜೆ ರಮೇಶ್ ಅವರು, ಶ್ರೀ ಲೋಕೇಶ್ ಗೌಡ, ಶ್ರೀ ಬಸವರಾಜ್, ಶ್ರೀ ಸುಮೇಗೌಡ, ಶ್ರೀ ರಾಮರೆಡ್ಡಿ, ಶ್ರೀ ಹನಮಂತ ರಾಜ್, ಶ್ರೀ ಬಿ.ಸಿ. ಗೋವಿಂದ ರಾಜು, ಶ್ರೀ ಬಲರಾಮ,ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.
#ಜನರೊಂದಿಗೆಜನತಾದಳ
#ದಾಸರಹಳ್ಳಿ_ವಿಧಾನಸಭಾಕ್ಷೇತ್ರ
Your lucrative ideology to brainwash people as a #secularism torchbearer doesn't work in the Okkaliga circle. We are by birth secular from all the ideologies itself. More you guys try to suppress people , more the people will beat your stakes.
#Mandyaviolence#Maddur
ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತರ ಹಾಗೂ ಸುಳ್ಳು ಆರೋಪಗಳ ವಿರುದ್ಧ ಜಾತ್ಯತೀತ ಜನತಾದಳದ ವತಿಯಿಂದ ನಿನ್ನೆ ಹಮ್ಮಿಕೊಂಡಿದ್ದ "ಧರ್ಮಸ್ಥಳ ಸತ್ಯ ಯಾತ್ರೆ" ಯಶಸ್ವಿಯಾಗಿ ನಡೆಯಿತು.
#dharmasthala#satyayatre#GDHforhunsur#GDH
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ "ಕ್ಯಾಸಿನೋ ದಂಧೆಕೋರ" @INCKarnataka ಶಾಸಕ ಕೆ.ಸಿ. ವೀರೇಂದ್ರ ಪಪ್ಪಿಯನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ನೂರಾರು ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಸಂಬಂಧ ಚಿತ್ರದುರ್ಗ ಕ್ಷೇತ್ರದ ಶಾಸಕ ವೀರೇಂದ್ರ ಅವರಿಗೆ ಸೇರಿದ ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿ ಜೋಧಪುರ, ಮುಂಬೈ ಮತ್ತು ಗೋವಾ ಸೇರಿ ಒಟ್ಟು 31 ಸ್ಥಳಗಳಲ್ಲಿ ಇ.ಡಿ. ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
👉 12 ಕೋಟಿ ರೂ. ನಗದು
👉 1 ಕೋಟಿ ರೂ. ವಿದೇಶಿ ಕರೆನ್ಸಿ
👉 6 ಕೋಟಿ ಮೌಲ್ಯದ ಚಿನ್ನಾಭರಣ
👉 10 ಕೆ.ಜಿ. ಬೆಳ್ಳಿ ಆಭರಣಗಳು
👉 2 ಲಾಕರ್, 17 ಬ್ಯಾಂಕ್ ಅಕೌಂಟ್ ಜಪ್ತಿ
👉 4 ಐಷಾರಾಮಿ ಕಾರು
👉 ಆಸ್ತಿ ಪತ್ರಗಳು ವಶ
ಕ್ಯಾಸಿನೋ, ಆನ್ಲೈನ್ ಗೇಮಿಂಗ್, ಹವಾಲಾ ಮೂಲಕ ಅಡ್ಡದಾರಿಯಲ್ಲಿ ನೂರಾರು ಕೋಟಿ ರೂ. ಲೂಟಿಹೊಡೆದಿರುವ ಆಡಳಿತ ಪಕ್ಷದ ಕಾಂಗ್ರೆಸ್ ಶಾಸಕನ ಬಂಧನವಾಗಿದ್ದು, ಸದ್ಯದಲ್ಲೇ ತನಿಖೆಯಿಂದ ಮತ್ತಷ್ಟು ಕಾಂಗ್ರೆಸ್ ಮಹಾನಾಯಕರ ಮುಖವಾಡಗಳು ಕಳಚಿ ಬೀಳಲಿದೆ.
ಕೇಂದ್ರದ #NDA ಸರ್ಕಾರ "ಆನ್ಲೈನ್ ಬೆಟ್ಟಿಂಗ್ ಮತ್ತು ಜೂಜು ನಿಯಂತ್ರಣ" ಕಾಯ್ದೆ ಜಾರಿಗೊಳಿಸಿದ್ದಕ್ಕೆ ರಾಜ್ಯದ ಸಚಿವರೊಬ್ಬರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು, ಈಗ ಅದು ಕಾಂಗ್ರೆಸ್ ಶಾಸಕರ ಬುಡಕ್ಕೆ ಬಂದಿದೆ.