ನಾವು ಯಾರನ್ನು ಮರೆತರು ಪರವಾಗಿಲ್ಲ ....
ಆದರೆ,,,,,
ಸಂಕಷ್ಟದಲ್ಲಿ ಸಂತೈಸಿದವರನ್ನು ,,,,,,
ಕಷ್ಟದಲ್ಲಿ ಕಾಪಾಡಿದವರನ್ನ ,,,,,
ಸಂತೋಷಕ್ಕೆ ಕಾರಣ ಆದವರನ್ನು,,,,,
ಎಂದೆಂದಿಗೂ ಮರೆಯಬಾರದು
ಇದು ಮನುಷ್ಯನ ಮನುಷ್ಯತ್ವದ ಗುಣ
MY LIFE 💖 MY RULES 💯
……..✍️
ನಾವು ಯಾರನ್ನು ಮರೆತರು ಪರವಾಗಿಲ್ಲ ....
ಆದರೆ,,,,,
ಸಂಕಷ್ಟದಲ್ಲಿ ಸಂತೈಸಿದವರನ್ನು ,,,,,,
ಕಷ್ಟದಲ್ಲಿ ಕಾಪಾಡಿದವರನ್ನ ,,,,,
ಸಂತೋಷಕ್ಕೆ ಕಾರಣ ಆದವರನ್ನು,,,,,
ಎಂದೆಂದಿಗೂ ಮರೆಯಬಾರದು
ಇದು ಮನುಷ್ಯನ ಮನುಷ್ಯತ್ವದ ಗುಣ
ಹಸಿರೇ ಉಸಿರು ❤️
ಇಂದು ಚಿಕ್ಕಮಗಳೂರಿನ ದೇವನೂರು ಸಮೀಪದ ಕಾಮೇನಹಳ್ಳಿಯಲ್ಲಿ ನೆಡೆದ ಶ್ರೀ ಏಳು ಕೋಟಿ ಬನಶಂಕರಿ ಅಮ್ಮನವರ ರಥೋತ್ಸವದಲ್ಲಿ ಪಾಲ್ಗೊಂಡು ತಾಯಿ ಬನಶಂಕರಿ ಅಮ್ಮನ ದರ್ಶನ ಪಡೆದದ್ದು ನನ್ನ ಸೌಭಾಗ್ಯ!
.
ಸಕಾರಾತ್ಮಕ ಮಾರ್ಗದ ಕಡೆಗೆ ಸಾಗಲು ಶಕ್ತಿಯ ಆಧಾರವಾಗಿರುವ ತಾಯಿ ಕಾಲಕ್ಕೆ ಸರಿಯಾಗಿ ಮಳೆ,ಬೆಳೆ ಹಾಗೂ ಬೆಳೆಗೆ ತಕ್ಕ ಬೆಲೆ ಸಿಗುವಂತೆ ಮಾಡಿ ಎಲ್ಲರ ಜೀವನಕ್ಕೆ ಸಂತಸ ತರುವಂತೆ ಮಾಡಲಿ ಎಂದು ಪ್ರಾರ್ಥಿಸಿದೆನು.
.
ರಥೋತ್ಸವ ಶುರುವಾಗುವ ಮುನ್ನ ದೇವಿಯ ರಥಕ್ಕೆ ಆರತಿ ಬೆಳಗಿ,ಚಕ್ರಗಳಿಗೆ ಕಾಯಿ ಒಡೆದು,ಕುಣಿದು ಸಂಭ್ರಮಿಸಿದ ಕ್ಷಣದ ದೃಶ್ಯ ಇದು.
.
.
.
.
.#culture #blessings #chikkamagaluru #kaduru #devi
ಇಂದು ಚಿಕ್ಕಮಗಳೂರಿನ ಶಿರಗುಂದ ಗ್ರಾಮದಲ್ಲಿ ಉಡುಸಲಮ್ಮ ದೇವಾಲಯ ಸಮಿತಿಯ ವತಿಯಿಂದ ಆಯೋಜಿಸಿದ್ದ ತೃತೀಯ ವರ್ಷದ ವಾಲಿಬಾಲ್ ಪಂದ್ಯಾವಳಿಯ ಉದ್ಘ���ಟನಾ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭ!