Official twitter account of Govindaraja Nagar Police Station (080-22942283).| Dial Namma-112 in case of emergency.| Help us to serve you better| @BlrCityPolice
ನಿಷ್ಠೆ, ಧೈರ್ಯ ಮತ್ತು ಸಹಾನುಭೂತಿಯಿಂದ ಸೇವೆ ಸಲ್ಲಿಸುವ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ನಮ್ಮದೊಂದು ಸಲಾಂ.
ಡಿಜಿ ಮತ್ತು ಐಜಿಪಿ ಶ್ಲಾಘನೀಯ ಪದಕ (DG & IGP Commendation Disc) ಮುಡಿಗೇರಿಸಿಕೊಂಡ ಬೆಂಗಳೂರು ನಗರ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಈ ನಿಸ್ವಾರ್ಥ ಸೇವೆ ನಮ್ಮೆಲ್ಲರಿಗೂ ಪ್ರೇರಣೆ.
A salute to the officers who serve with commitment, courage and compassion.
Congratulations to all Bengaluru City Police personnel awarded the DG & IGP Commendation Disc. Your service inspires us all.
#BCP #BengaluruCityPolice #PolicePride
@CPBlr@seemantsingh96@DgpKarnataka
📷International Day Against Drug Abuse and Illicit Trafficking
@BlrCityPolice ದಿನ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ & ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
#SayNoToDrugs#DrugAwareness#DrugFreeKarnataka#KSPApp
ಶಿಸ್ತು, ಸಮರ್ಪಣಾ ಭಾವ ಮತ್ತು ಹೆಮ್ಮೆಯಿಂದ ಸೇವೆ ಸಲ್ಲಿಸುವ ಸಾಧಕರಿಗೆ ಸಂದ ಸೂಕ್ತ ಗೌರವವಿದು.
ಡಿಜಿ ಮತ್ತು ಐಜಿಪಿ ಶ್ಲಾಘನೀಯ ಪದಕ (DG & IGP Commendation Disc) ಮುಡಿಗೇರಿಸಿಕೊಂಡ ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳಿಗೆ ಹಾರ್ದಿಕ ಅಭಿನಂದನೆಗಳು. ಕರ್ತವ್ಯದ ಮೇಲಿರುವ ನಿಮ್ಮ ಬದ್ಧತೆಯೇ ಪ್ರತಿದಿನ ಬೆಂಗಳೂರನ್ನು ��ುರಕ್ಷಿತವಾಗಿಸಿದೆ.
A well-deserved honour for those who serve with discipline, dedication and pride.
Congratulations to all Bengaluru city Police officers awarded the DG & IGP Commendation Disc. Your commitment to duty makes Bengaluru safer every day.
#DGIGPCommendationDisc #DutyHonorService #ProudMoment
@CPBlr @seemantsingh96 @DgpKarnataka
@BlrCityPolice ವಿಜಯನಗರ ಉಪ ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜು & ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾ��ಿತು @CPBlr @DCPWestBCP @JointCPWest
🚫 International Day Against Drug Abuse and Illicit Trafficking
@BlrCityPolice ಪಶ್ಚಿಮ ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ & ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾ��್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು
#SayNoToDrugs #DrugAwareness #DrugFreeKarnataka #KSPApp
#VehicleSafety#TheftPrevention
🚔 ನಿಮ್ಮ ಎಚ್ಚರಿಕೆ – ನಿಮ್ಮ ವಾಹನದ ಸುರಕ್ಷತೆ !
ಸುರಕ್ಷಿತವಾಗಿ ಪಾರ್ಕ್ ಮಾಡಿ, ಕ���್ಳತನ ತಡೆಯಿರಿ @BlrCityPolice.
🏍️ ದ್ವಿಚಕ್ರ ವಾಹನ ಕಳ್ಳತನ ತಡೆಗಾಗಿ ಸಾರ್ವಜನಿಕರಿಗೆ ಸಲಹೆಗಳು.
#EmergencyNumbers
📞🚨 ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕಾಗಿ ಈ ಸಂಖ್ಯೆಗಳಿಗೆ ಕರೆ ಮಾಡಿ
ಯಾವುದೇ ತುರ್ತು ಪರಿಸ್ಥಿತಿ, ಅಪರಾಧ, ಅಪಘಾತ ಅಥವಾ ಸಹಾಯದ ಅಗತ್ಯವಿದ್ದಲ್ಲಿ ಈ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ, ನಿಮ್ಮ ಸುರಕ್ಷತೆ ನಮ್ಮ ಆದ್ಯತೆ @BlrCityPolice
ಸಾರ್ವಜನಿಕರ ಸುರಕ್ಷತೆಗಾಗಿ ಈ ಸಂಖ್ಯೆಗಳ ಮಾಹಿತಿಯನ್ನು ಹಂಚಿಕೊಳ್ಳಿ
ಶಾಂತ ಮನಸ್ಸು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ, ಆರೋಗ್ಯಕರ ದೇಹವು ಸೇವಾ ಮನೋಭಾವವನ್ನು ಮತ್ತಷ್ಟು ಬಲಪಡಿಸುತ್ತದೆ. #InternationalYogaDay ಅಂಗ��ಾಗಿ, ಬೆಂಗಳೂರು ನಗರ ಪೊಲೀಸ್ ಆರೋಗ್ಯ, ಸಮತೋಲನ ಮತ್ತು ಆಂತರಿಕ ಶಕ್ತಿಯತ್ತ ಸಾಗುವ ಈ ಅಭಿಯಾನಕ್ಕೆ ಕೈಜೋಡಿಸಿದೆ.
ಬನ್ನಿ, ಉಸಿರಾಡೋಣ, ದೇಹವನ್ನು ಬಳಗೊಳಿಸೋಣ ಮತ್ತು ಒಟ್ಟಾಗಿ ಆರೋಗ್ಯಕರ ಸಮಾಜವನ್ನು ನಿರ್ಮಿಸೋಣ.
A calm mind makes better decisions, and a healthy body strengthens service. On #InternationalYogaDay, Bengaluru City Police joins the movement towards wellness, balance, and inner strength.
Let's breathe, stretch, and build a healthier community together.
#YogaForOneEarthOn #YogaDay2026 #BCP #InternationalYogaDay
@CPBlr @seemantsingh96 @DgpKarnataka
ಪ್ರತಿಯೊಂದು ದಾಖಲೆಯೂ ನಿರಂತರ ಅಭ್ಯಾಸದಿಂದ ಆರಂಭವಾಗುತ್ತದೆ. ಪ್ರತಿಯೊಂದು ಗೆಲುವೂ ಶ್ರಮದಿಂದ ಶುರುವಾಗುತ್ತದೆ.
ಈ 'ಅಂತರರಾಷ್ಟ್ರೀಯ ಒಲಿಂಪಿಕ್ ದಿನ' ದಂದು, ಪ್ರತಿದಿನ ನಮ್ಮನ್ನು ನಾವು ಉತ್ತಮಗೊಳಿಸಿಕೊಳ್ಳಲು ಪ್ರೇರೇಪಿಸುವ ಪರಿಶ್ರಮ, ಶಿಸ್ತು ಮತ್ತು ಒಗ್ಗಟ್ಟಿನ (ತಂಡದ ಕಾರ್ಯ) ಮನೋಭಾವವನ್ನು ಸಂಭ್ರಮಿಸೋಣ.
Every record begins with practice. Every victory begins with effort.
This International Olympic Day, let's celebrate the spirit of perseverance, discipline, and teamwork that inspires us all to be better every day.
#OlympicDay #InternationalOlympicDay #BengaluruCityPolice #MoveInspireUnite
@CPBlr@seemantsingh96@DgpKarnataka
ಮನೆ, ಅಂಗಡಿ, ಕಚೇರಿ & ಅಪಾರ್ಟ್ಮೆಂಟ್ಗಳಲ್ಲಿ ಪ್ರವೇಶ & ನಿರ್ಗಮನ ಸ್ಥಳಗಳಲ್ಲಿ ಸ್ಪಷ್ಟ ಚಿತ್ರಣವನ್ನು ದಾಖಲಿಸುವಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ
#CCTV ಕೇವಲ ಕ್ಯಾಮೆರಾ ಅಲ್ಲ, ಅದು ಅಪರಾಧ ತಡೆಗಟ್ಟುವ & ನಿಮ್ಮ ಸುರಕ್ಷತೆಯನ್ನು ಹೆಚ್ಚಿಸುವ ಪರಿಣಾಮಕಾರಿ ಸಾಧನವಾಗಿದೆ @BlrCityPolice#CrimePrevention#PublicSafety
ತಂದೆಯ ಮಾರ್ಗದರ್ಶನವೇ ಜವಾಬ್ದಾರಿ, ಗೌರವ ಮತ್ತು ಪ್ರಾಮಾಣಿಕತೆಯ ಮೊದಲ ಪಾಠವಾಗಿದೆ.
ಪ್ರತಿದಿನ ತಮ್ಮ ಕುಟುಂಬವನ್ನು ರಕ್ಷಿಸಿ, ಬೆಂಬಲಿಸಿ ಮತ್ತು ಪ್ರೇರೇಪಿಸುತ್ತಿರುವ ಎಲ್ಲಾ ತಂದೆಯರನ್ನು ಇಂದು ನಾವು ಗೌರವದಿಂದ ಸ್ಮರಿಸುತ್ತೇವೆ ಮತ್ತು ಸಂಭ್ರಮಿಸುತ್ತೇವೆ.
ಎಲ್ಲಾ ತಂದೆಯರಿಗೂ ಹೃತ್ಪೂರ್ವಕ ತಂದೆಯರ ದಿನಾಚರಣೆಯ ಶುಭಾಶಯಗಳು.
A father's guidance is the first lesson in responsibility, respect, and integrity.
Today, we celebrate the fathers who continue to protect, support, and inspire their families every day. Happy Father's Day!
#HappyFathersDay #FathersDay2026 #DadTheFirstHero #SaluteToFathers #EverydayHeroes
@CPBlr@seemantsingh96@DgpKarnataka
ಪಶ್ಚಿಮ ವಿಭಾಗದ ಪೊಲೀಸ್ ಸಿಬ್ಬಂದಿಯ ದೈಹಿಕ ಸದೃಢತೆ, ಮಾನಸಿಕ ಆರೋಗ್ಯ & ಒತ್ತಡ ನಿರ್ವಹಣೆಯನ್ನು ಉತ���ತೇಜಿಸುವ ಉದ್ದೇಶದಿಂದ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಯೋಗ ಶಿಬಿರವನ್ನು ಆಯೋಜಿಸಲಾಗಿತ್ತು.
ಅಧಿಕಾರಿ & ಸಿಬ್ಬಂದಿಗಳು ಉತ್ಸಾಹದಿಂದ ಭಾಗವಹಿಸಿ ವಿವಿಧ ಯೋಗಾಸನಗಳು & ಪ್ರಾಣಾಯಾಮ ಅಭ್ಯಾಸ ಮಾಡಿದರು @BlrCityPolice.
#RowdyChecking
ಸಾರ್ವಜನಿಕರ ಸುರಕ್ಷತೆ & ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಿನ್ನೆ ತಡರಾತ್ರಿ ಪಶ್ಚಿಮ ವಿಭಾಗದ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿ & ಸಿಬ್ಬಂದಿಗಳಿಂದ ರೌಡಿ ಶೀಟರ್ಗಳ ವ್ಯಾಪಕ ಪರಿಶೀಲನಾ ಕಾರ್ಯಾಚರಣೆ ನಡೆಸಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಯಿತು @BlrCityPolice.
ಮಳೆಗಾಲ ಬಂದಿದೆ, ಅದರೊಂದಿಗೆ ಹೆಚ್ಚುವರಿ ಎಚ್ಚರಿಕೆ ವಹಿಸುವ ಅಗತ್ಯವೂ ಬಂದಿದೆ.
ಮಾಹಿತಿಯುತವಾಗಿರಿ, ಸನ್ನದ್ಧರಾಗಿರಿ ಮತ್ತು ಈ ಸಹಾಯವಾಣಿ ಸಂಖ್ಯೆ ನಿಮ್ಮ ಕೈಗೆಟುಕುವಂತೆ ಇಟ್ಟುಕೊಳ್ಳಿ.
ಸುರಕ್ಷಿತವಾಗಿರಿ, ಜಾ��ರೂಕರಾಗಿರಿ.
The rains are here, and so is the need to stay extra cautious. 🌧️
Stay informed, stay prepared, and keep these helpline numbers within reach.
#dial112 #bengalururains #StaySafeBengaluru #publicsafety
@CPBlr @seemantsingh96 @DgpKarnataka
@dkmanjesh@BlrCityPolice ಸದರಿ ಮೊಬೈಲ್ ಫೋನ್ ಅನ್ನು CEIR ಪೋರ್ಟಲ್ ನಲ್ಲಿ ಬ್ಲಾಕ್ ಮಾಡಿದ್ದು, Traceability Data ಬಂದ ಕೂಡಲೇ ನಿಮ್ಮ ಮೊಬೈಲ್ ಫೋನ್ ಪತ್ತೆ ಮಾಡಿಕೊಡಲಾಗುವುದು.
@BlrCityPolice@dkmanjesh@DCPWestBCP ಸದರಿ ಮೊಬೈಲ್ ಫೋನ್ ಅನ್ನು CEIR ಪೋರ್ಟಲ್ ನಲ್ಲಿ ಬ್ಲಾಕ್ ಮಾಡಿದ್ದು, Traceability Data ಬಂದ ಕೂಡಲೇ ನಿಮ್ಮ ಮೊಬೈಲ್ ಫೋನ್ ಪತ್ತೆ ಮಾಡಿಕೊಡಲಾಗುವುದು.
ಮೊಬೈಲ್ ಫೋನ್ ಗಳನ್ನು CEIR (Central Equipment Identity Register) ಪೋರ್ಟಲ್ ಮೂಲಕ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ @GRNagarPS ಪೊಲೀಸರು! 📱👮
ನಿಮ್ಮ ಮೊಬೈಲ್ ಕಳೆದುಹೋದರೆ, ತಕ್ಷಣ ಈ ಕ್ರಮಗಳನ್ನು ಅನುಸರಿಸಿ:
1️⃣KSP ಆಪ್ ಮೂಲಕ ದೂರು ನೀಡಿ.
2️⃣https://t.co/3D4EeHzU0q ನಲ್ಲಿ ವಿವರಗಳನ್ನು ದಾಖಲಿಸಿ.