12-08-2017
ನನಗೆ 'ನಾನು' ಅರ್ಥವಾದ ದಿನ..
ಒಂದು ಅದ್ಭುತ ಕನಸಿಗೆ, ಕಲ್ಪನೆಗೆ, ಚಿಂತನೆಗೆ ಸಾಕ್ಷಿಯಾದ ದಿನ..
ಸತ್ಯಕ್ಕೆ ಹತ್ತಿರವಾದ್ದರಿಂದ ಹಲವು ಮಿಥ್ಯಗಳ ಅನಾವರಣವಾದ ದಿನ.
'ಬದಲಾವಣೆ ಜಗದ ನಿಯಮ' ಎಂದ ಭಗವಾನ್ ಕೃಷ್ಣನು ನೀನು ಬದಲಾಗು ಎಂದಿದ್ದನೇ ಹೊರತು ಯಾರನ್ನೂ ಬದಲಾಯಿಸಲಿಲ್ಲ. ಹಾಗೇ ಯಾರು ಯಾರನ್ನೂ ಬದಲಾಯಿಸಲು ಸಾಧ್ಯವಿಲ್ಲ, ನಮ್ಮ ಬದಲಾವಣೆ ನಮ್ಮಿಂದಲೇ ಎಂಬುದು ಮತ್ತೆ ಅರಿವಾಗಲು ಕಾರಣವಾದ ದಿನ..
ನಮ್ಮನ್ನರಿತವರೇ ಅರಿಗಳಂತಾದ, ನಮಗರಿವಿಲ್ಲದವರು ನಮ್ಮನ್ನರಿಯಲು, ನಮಗರಿವಿಲ್ಲದವರನ್ನು ನಾವರಿಯಲು ಪ್ರೇರಣೆಯಾದ ದಿನ..
ಹೇಳುವುದೆಲ್ಲವನ್ನೂ ಒಂಬತ್ತು ವರ್ಷಗಳಲ್ಲಿ ಹೇಳಿಯಾಗಿದೆ, ಇನ್ನೇನೂ ಹೇಳುವ ಅಗತ್ಯವಿಲ್ಲ.
ವಿಶ್ವ ಪ್ರಜಾಕೀಯ ದಿನದ ಶುಭಾಶಯಗಳು.
#Prajaakeeya
#ಪ್ರಜಾಕೀಯ
@nimmaupendra@Prajaakeeyalive
“ ಪ್ರಜಾಕೀಯ ” ವ್ಯವಸ್ಥೆ ಬಯಸುವ,
ಬರಿಸುವ ಮುಂದಾಳುಗಳ ಗಮನಕ್ಕೆ ….
“ ಸೂತ್ರಧಾರಿ , ಪಾತ್ರಧಾರಿ ”
ನಿಮಗಾಗಿ, ನೀವೇ ನಡೆಸುವ ಒಂದು ತಂತಜ್ಞಾನದ ಅಸ್ತ್ರ, ಅದರ ಮಾದರಿ …. ನಿಮ್ಮ ಸಲಹೆಗಾಗಿ ಮತ್ತು ನಿಮ್ಮ ಆ ದೇಶಕ್ಕಾಗಿ ….
ಸದ್ಯದಲ್ಲೇ ಬರುತ್ತಿದೆ ….
“Attention to the leaders who desire and promote the ‘Prajaakeeya’ system…
‘Sutradhari, Paathradhari’ —
a technological weapon that you yourselves will operate.
A prototype for you, for your suggestions.
Coming soon…
Goosebumps! When music is played from the heart, it crosses all barriers. The best rendition of Kantara by an artist till date. Loved it! Please help me reach out to him.
@crbobbymusic@abbs_studio#KantaraChapter1
Video Credits - Sangeetha