ಪ್ರಜಾಪ್ರತಿನಿಧಿ ಸಭೆಯ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದ,
ಮೈಸೂರು ಬ್ಯಾಂಕಿನ ಸ್ಥಾಪನೆ ಮೂಲಕ ಸುಸ್ಥಿರ ಆರ್ಥಿಕ ವ್ಯವಸ್ಥೆಗೆ ಚಾಲನೆ ನೀಡಿದ,
ಕೃಷ್ಣರಾಜ ಸಾಗರ, ವಾಣಿವಿಲಾಸ ಸಾಗರ ಜಲಾಶಯಗಳ ಮೂಲಕ ಕೃಷಿ ಚಟುವಟಿಕೆಗಳಿಗೆ ಜೀವತುಂಬಿದ,
ಮೈಸೂರು ವಿವಿ, ಕೃಷಿ ವಿವಿಗಳ ಸ್ಥಾಪನೆ ಮೂಲಕ ಯುವಜನರ ಭವಿಷ್ಯ ರೂಪಿಸಿದ,
ಮೀಸಲಾತಿ ಜಾರಿ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದ
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ನಾಡಿಗೆ ಸುವರ್ಣಯುಗದಂತೆ.
ನನ್ನ ಪಾಲಿನ ಪ್ರೇರಣಾ ಶಕ್ತಿಯ ಜಯಂತಿಯಂದು ಗೌರವಪೂರ್ವಕ ನಮನಗಳು.
- ಮುಖ್ಯಮಂತ್ರಿ @siddaramaiah
#MeetTheTeam: @gsnshinde takes care of geospatial datasets for different projects at #CSEI. He is someone who always sees the world through pixels and filters. Everything is remote sensing to him!