Some milestones leave you humbled, grateful and completely overwhelmed. ❤️
Article 370, the very first film from B62 Studios, receiving three National Awards is a truly extraordinary and unforgettable moment for all of us.
To share this beautiful and prestigious honour with my brother Lokesh Dhar, dearest Jyoti Deshpande, my beloved Yami Gautam Dhar, the musical star Shashwat, our super talented director Aditya Suhas Jambhale and the entire team is deeply special.
A heartfelt thank you to everyone who poured their passion, conviction and soul into this film. What began as a story we deeply believed in has become a moment we will cherish forever.
Our first release. Three National Awards. An incredibly proud B62 Studios moment. 🙏🏻❤️
But with an honour this great comes an even greater responsibility.
This is not where the journey ends. It is a reminder to dream bigger, tell stories with greater conviction and create Indian cinema that can travel far beyond our borders.
Our aspiration at B62 Studios will always be to take Indian stories, Indian cinema and India’s soft power to greater heights, to create films that entertain, inspire, resonate with audiences across the world and make our country proud.
This honour gives us even more reason to aim higher, work harder and believe bigger.
The journey has only just begun. 🇮🇳❤️
ಇನ್ವಿಟೇಶನ್ ಕೊಟ್ಟ ತಕ್ಷಣ...
ಎಷ್ಟೊತ್ತಿಗೆ ಬರಬೇಕು ಅಂದ್ರು...
ನಾನು ಸಮಯ ಹೇಳ್ದೆ.
ಮುಂದರಿದು ಮತ್ತೇನಾದ್ರೂ ಅಂದ್ರು...
ವೇದಿಕೆಯಲ್ಲಿ ಒಂದು ಹಾಡು ಹಾಡಿ ಅಂದೆ...
ಖಂಡಿತ ಹಾಡ್ತೀನಿ ಅಂದ್ರು...
ಅಲ್ಲಿಂದಾಚೆಗೆ, ಬಿಲ್ಲಾ ರಂಗ ಭಾಷಾ ಜಗತ್ತಿನಲ್ಲಿ ಒಂದೆರಡು ಗಂಟೆ ವಿಹರಿಸಿದ್ದಷ್ಟೇ ನನ್ನ ಕೆಲಸ. ಅಲ್ಲಿ ಅದ್ಭುತ ಲೋಕವೊಂದು ಸೃಷ್ಟಿಯಾಗಿದೆ. ಸಾವಿರಾರು ಜನ ಕೆಲಸ ಮಾಡ್ತಿದ್ದಾರೆ. ಮೂರು ಮೂರು ಪಾತ್ರಗಳಿಗೆ ಅವ್ರು ಜೀವ ತುಂಬ್ತಿದ್ದಾರೆ. ನಿನ್ನೆ ರಂಗನನ್ನು ಕಣ್ತುಂಬಿಕೊಳ್ಳುವ ಅವಕಾಶವಷ್ಟೇ ನನಗೆ ಸಿಕ್ತು. ಉಳಿದಂತೆ ಹೊಸ ಸಿನಿಮಾ ದೇವರಾಯನಿಗಾಗಿ ದೇಹರಾಯನನ್ನು ಹುರಿಗೊಳಿಸ್ತಿದ್ದಾರೆ. ಅವರನ್ನು ನೋಡಿದ ಕೂಡಲೇ ವಾಹ್ ಎನಿಸಿವಂತಹ ಕಟ್ಟುಮಸ್ತಾದ ಮೈಕಟ್ಟು ಸಿದ್ದಗೊಂಡಿದೆ.
ಹೀಗೇ ಮಾತನಾಡುವಾಗ ಇದೊಂದು ಪಟ ಕ್ಲಿಕ್ಕಿಸಿಕೊಂಡೆ.
ಡಾ.ವಿಷ್ಣುವರ್ಧನ ಅಮೃತ ಮಹೋತ್ಸವ
ಸೆಪ್ಟೆಂಬರ್ 27
ನಂದಿ ಲಿಂಕ್ ಗ್ರೌಂಡ್ ಬೆಂಗಳೂರು
ಬೆಳಗ್ಗೆ ಆರರಿಂದ ರಾತ್ರಿ ಹನ್ನೆರಡರ ತನಕ
ನಿಮ್ಮ ಬರುವಿಕೆಗಾಗಿ ಕಾದಿರುವೆ.
#ವೀರಕಪುತ್ರಶ್ರೀನಿವಾಸ
Today marks the 14th anniversary of film #Heroine a film that dared to explore the complex & gritty reality of the entertainment industry. Immense gratitude to #KareenaKapoorKhan for her outstanding, brave performance, and to our wonderful cast and crew whose hard work made this film remarkable.🙏 A sincere thank you to the audience for their enduring love and support across digital platforms over the years! 🙌🙏
ಕನ್ನಡ ಚಿತ್ರರಂಗದ ಧ್ರುವತಾರೆ, ನಮ್ಮ ಹೆಮ್ಮೆಯ 'ಸಾಹಸ ಸಿಂಹ' ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು. 🙏✨
ನಿಜವಾದ ದಂತಕಥೆ, ಅದ್ಭುತ ವ್ಯಕ್ತಿತ್ವದ ವಿಷ್ಣು ಸರ್ ನಮ್ಮ ಕಣ್ಣಿಗೆ ಕಾಣದಿದ್ದರೂ, ನಮ್ಮ ಹೃದಯದಲ್ಲಿ ಎಂದಿಗೂ ಶಾಶ್ವತ. 'ರೆಬೆಲ್ ಸ್ಟಾರ್' ಅಂಬರೀಶ್ ಅವರೊಂದಿಗಿನ ನಿಮ್ಮ ಅಪರೂಪದ 'ಕೂಚಿಕೂ' ಸ್ನೇಹ ಮತ್ತು ನಮ್ಮ ಕುಟುಂಬದೊಂದಿಗೆ ನಿಮಗಿದ್ದ ಆಪ್ತ ಒಡನಾಟ ಎಂದಿಗೂ ಮರೆಯಲಾಗದ್ದು.
ಆ ಸುಂದರ ನೆನಪುಗಳು ಸದಾ ಹಸಿರು. ನಿಮ್ಮ ನೆನಪಿನಲ್ಲಿ ಸದಾ ಗೌರವ, ಪ್ರೀತಿ. ❤️
Remembering the legendary Vishnuvardhan on his birth anniversary…
A true legend, a wonderful human being, and Ambareesh’s beloved Kuchikoo — your friendship was rare, beautiful and unforgettable.
You may be gone from our sight, but never from our hearts. Forever cherished, forever remembered. ❤️
#DrVishnuvardhan #VishnuvardhanJayanthi #SahasaSimha #Ambareesh
ಕನ್ನಡ ಚಿತ್ರರಂಗದ ಪ್ರೀತಿಯ ಯಜಮಾನ, ಕರ್ನಾಟಕ ರತ್ನ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಗೌರವ ನಮನಗಳು.
ತಮ್ಮ ಅದ್ಭುತ ಅಭಿನಯ ಹಾಗೂ ಸರಳತೆಯಿಂದ ಲಕ್ಷಾಂತರ ಕನ್ನಡಿಗರ ಹೃದಯ ಗೆದ್ದ ಆ ಕಲಾ ತಪಸ್ವಿಯ ನೆನಪು ಅಜರಾಮರ.
ಕನ್ನಡ ಚಿತ್ರರಂಗದ ಮೇರುನಟ, ಸಾಹಸಸಿಂಹ, ಅಭಿನಯ ಭಾರ್ಗವ, ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. ತಮ್ಮ ಅದ್ಭುತ ನಟನೆ, ಗಾಂಭೀರ್ಯ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಅವರು ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ದಶಕಗಳ ಕಾಲ ಕಲಾಭಿಮಾನಿಗಳನ್ನು ರಂಜಿಸಿದ ಈ ಮೇರು ಚೇತನದ ನೆನಪು ಮತ್ತು ಆದರ್ಶಗಳು ನಮ್ಮೆಲ್ಲರಿಗೂ ಸದಾ ದಾರಿದೀಪ.
ನನ್ನನ್ನು ತುಂಬಾ ಜನ ಕೇಳ್ತಾರೆ, ನೀವು ವಿಷ್ಣುವರ್ಧನ್ ಅವರಿಗ್ಯಾಕೆ ಇಷ್ಟು ಒತ್ತುಕೊಡ್ತೀರಿ ಅಂತ? ಈ ಸಿನಿಮಾದವರೆಲ್ಲರೂ ಜಸ್ಟ್ ತೆರೆಯ ಹೀರೋಗಳಷ್ಟೇ. ಅವರನ್ನು ಮೆರೆಸಿ, ಕೆಟ್ಟಪಂಕ್ತಿ ಹುಟ್ಟುಹಾಕಬೇಡಿ ಅಂತ! ಅಂತಹ ಮಾತುಗಳು ಕೇಳಿದಾಗಲೆಲ್ಲಾ ನಾನು ನಗುತ್ತೇನೆ. ಏಕೆಂದರೆ ಈ ಸಮಾಜದ ಪ್ರತಿಯೊಬ್ಬರಿಗೂ ಒಬ್ಬ ಹೀರೋ ಇದ್ದೇ ಇರುತ್ತಾನೆ. ಅದು ಅವರ ಕುಲದವನಾಗಿರಬಹುದು, ಅವರ ಮೆಚ್ಚಿನ ಸಾಹಿತಿಯಾಗಿರಬಹುದು, ಅವರು ಇಷ್ಟಪಡುವ ಸಂತನಾಗಿರಬಹುದು, ಅವರ ನೆಚ್ಚಿನ ರಾಜಕಾರಣಿಯಾಗಿರಬಹುದು, ಅಥವಾ ಅವರು ನಂಬಿಕೊಂಡಿರುವ ಒಂದು ಸಿದ್ಧಾಂತವೇ ಆಗಿರಬಹುದು.
ಎಲ್ಲರೂ ಯಾರನ್ನಾದರೂ ಆರಾಧಿಸುವವರೇ. ಇದನ್ನು ಓದುತ್ತಿರುವ ನಿಮಗೂ ಅಂತಹ ಒಬ್ಬ ಹೀರೋ ಇದ್ದೇ ಇರ್ತಾನೆ! ಹಾಗೇ ನನಗೂ ಒಬ್ಬರಿದ್ದಾರೆ...
ಅವರೇ ಯಜಮಾನ್ರು..
ಇವರ ಬಗ್ಗೆ ನನಗೆ ಮೊದಲ ಆಕರ್ಷಣೆ ಹುಟ್ಟಿದ್ದು ಅವರ ರೂಪದಿಂದಲೇ ಹೌದು... ಆದರೆ ಅವರ ಬಗ್ಗೆ ನನ್ನೊಳಗೆ ಉತ್ಕಟ ಭಾವ ಮೂಡಿದ್ದು ಅವರ ಬದುಕಿನಿಂದ. ಅಂತಹ ಕಷ್ಟದ ಬದುಕು ಯಾರಿಗೂ ಬೇಡ ಅನ್ನಿಸುವಂತಹ ಬದುಕದು. ಅವರ ಬದುಕಿನ ಒಂದೊಂದು ನೈಜ ಘಟನೆಯನ್ನು ಕೇಳುವಾಗಲೂ ನಾನು ದಿಗ್ಬ್ರಾಂತನಾಗಿದ್ದೇನೆ. ಹಾಗೂ ಬದುಕಬಹುದಾ ಅಂತ ಕನಲಿದ್ದೇನೆ. ಅಂತಹುದ್ದೇನಿದೆ ಅವರ ಬದುಕಿನಲ್ಲಿ? ಎಂದು ನಿಮಗನ್ನಿಸಿದರೆ ಅವರ ಬಗ್ಗೆ ನಿಮಗೆ ಜಾಸ್ತಿ ಗೊತ್ತಿಲ್ಲ ಅಂತಷ್ಟೇ ಹೊರತು ಅವರಿಗೆ ಕಷ್ಟಗಳಿರಲಿಲ್ಲವೆಂದಲ್ಲ! ಮತ್ತು ಅಂತಹ ಪ್ರಶ್ನೆಗಳಿಗೆ ನನ್ನ ಉತ್ತರ ಒಂದೇ, ನಾವ್ಯಾರೂ ಇನ್ನೊಬ್ಬರ ಬದುಕನ್ನು ಬದುಕುವುದಿಲ್ಲವಾದ್ದರಿಂದ ಅವರ ಬದುಕು ನಮಗೆ ತಾಕುವುದೇ ಇಲ್ಲ. ನಾನು ಅವರನ್ನು ಕೇವಲ ಒಬ್ಬ ನಟನಾಗಿ ಇಷ್ಟಪಡುವುದಕ್ಕಿಂತ, ಒಬ್ಬ ವ್ಯಕ್ತಿಯಾಗಿ, ಮೌನವಾಗಿ, ನಗುವಾಗಿ, ಉದಾಹರಣೆಗಾಗಿ, ಸ್ಫೂರ್ತಿಯಾಗಿ ಇಷ್ಟಪಡುತ್ತೇನೆ. ಮತ್ತು ನಾನು ಇಷ್ಟಪಡುವ ವ್ಯಕ್ತಿಗಳನ್ನೆಲ್ಲಾ ಹೀಗೆಯೇ ಸಂಭ್ರಮಿಸುತ್ತೇನೆ ಎಂಬುದು ನಿಮಗೆ ಗೊತ್ತೇ ಇದೆ.
ನನ್ನೊಳಗಿನ ಸ್ಫೂರ್ತಿ ನನ್ನೆಜಮಾನ್ರು.
ಅವರನ್ನು ಅವರ ಈ ಜನ್ಮದಿನದಂದು ಪ್ರೀತಿಯಿಂದ ನೆನೆಯುವೆ!
ನಿಮ್ಮ
ವೀರಕಪುತ್ರಶ್ರೀನಿವಾಸ
ತೆರೆಯ ಮೇಲಿನ ಪಾತ್ರಗಳಿಗೆ ಜೀವ ತುಂಬಿದ ಅದ್ಭುತ ಪ್ರತಿಭೆಗೆ ಕಲಾಜಗತ್ತಿನ ಅತ್ಯುನ್ನತ ಗೌರವ! ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ
ಅನಂತ್ ನಾಗ್ sir ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು!
ನೀವು ಇಟ್ಟ ಪ್ರತಿ ಹೆಜ್ಜೆ ನಮಗೆ ಸ್ಫೂರ್ತಿ!
#DadaSahebPhalkeAward
Great News! Shri.AnantNag has been awarded the DadaSahebPhalke award. Congrats sir. 👏
From ‘HamseGeethe’to ‘GodiBanna’ he has been a
4 decade long MasterClass in acting .
Thanks for inspiring actors to work with quite dignity and effortless realism Sir.🫡
To the Legend,, who's simplicity and personality has always inspired me....
Heartiest congratulations Anant Nag Sir on being conferred the prestigious #DadasahebPhalkeAward. 🙏❤️
ಹಲವು ದಶಕಗಳಿಂದ ತಮ್ಮ ಅದ್ಭುತ ಅಭಿನಯ, ಸರಳತೆ ಮತ್ತು ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದಿರುವ ಅನಂತ್ ನಾಗ್ ಸರ್ ಅವರಿಗೆ ಈ ಅತ್ಯುನ್ನತ ಗೌರವ ಸಂದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣ.
A truly well-deserved honour, Sir.
Congratulations Anant Nag Sir ❤️
A truly special evening at the #SiimaAwards.
Best Actor, Best Director and Best Film for #Kantara, along with the Special Appreciation for Mayakara. Grateful for every bit of recognition and, more than that, for everyone who made this film possible.
Congratulations to the entire #Kantara team on 9 awards across Best Actress, Best Cinematographer, Best Music, Best Lyricist and Special Appreciation for Costume Design.
Every award is a reflection of the hard work, belief and love that went into creating this world. Thank you to the entire team, the audience and everyone who stood by #Kantara through this journey.
A night to remember.
ಎಲ್ಲ ಪ್ರಶಸ್ತಿಗಳನ್ನು ದೈವದ ಪಾದಕ್ಕೆ ಅರ್ಪಿಸುತ್ತೇನೆ.
ಜೈ ಕರ್ನಾಟಕ ಮಾತೆ