Dear Belagavi Citizens,
Its a humble request to all of you to segregate wet and dry waste at the source itself. Please don't mix plastic and other non degradable waste. Also separate sanitary pads, medical waste and diapers saperarely.
(1/3) #Belagavi
“ವಿಚ್ಛೇದನವಾಗಲಿ ಬೇರೆ ಯಾವುದೇ ತಕರಾರು ಆಗಲಿ, ಕೋರ್ಟು ಹೆಂಗಸಿನ ಪರ ವಾಲುತ್ತೆ. ಯಾಕೆಂದರೆ ನಮ್ಮ ಮಹಿಳೆಯರು ಇನ್ನೂ ಸತಿ-ಸೀತಾ-ಸಾವಿತ್ರಿಯರ ಅಪರಾವತಾರ ಅನ್ನುವ ಗ್ರಹಿಕೆಯಿಂದ ಕಾನೂನು ರೂಪಿಸಿದ್ದಾರೆ.”
ಲಾಯರ್ ಶಿವಪ್ರಕಾಶ್, ಕವಲು
ಜಿಲ್ಲೆ ವಿಭಜನೆ ಈಗ ಅನುಕೂಲ ಆಗಬಹುದು ಆದರೆ ಇದು ಮುಂದೆ ಹತ್ತು ವರ್ಷದ ನಂತರ ಬೆಳಗಾವಿ ಮೇಲೆ ಮರಾಠಿಗರ ಪ್ರಾಬಲ್ಯ ಹೆಚ್ಚಾಗಲು ಕಾರಣ ಆಗುತ್ತದೆ ನೆನಪಿರಲಿ, ಯಾವುದೇ ಕಾರಣಕ್ಕೂ ಜಿಲ್ಲಾ ವಿಭಜನೆ ಬೇಡ, ಅದರ ಬದಲು ಜಿಲ್ಲಾ ಮಟ್ಟದ ಕಚೇರಿಗಳನ್ನು ಚಿಕ್ಕೋಡಿ ಮತ್ತು ಗೋಕಾಕ್ ನಲ್ಲಿ ಸ್ಥಾಪಿಸಿ, @CMofKarnataka@laxmi_hebbalkar@BelagaviKA
@BelagaviKA@Basavachethanah ನಿಮ್ಮ ಹೋರಾಟ ಕೇವಲ ರಾಜ್ಯೋತ್ಸವಕ್ಕೆ ಸೀಮಿತ ಆಗಬಾರದು, ಮತ್ತೆ ಬೆಂಗಳೂರಿನ ಸುತ್ತಮುತ್ತ ಕ್ವೀನ್ ಸಿಟಿ ಅಂತ ಅಭಿವೃದ್ಧಿ ಮಾಡ್ತಾ ಇದ್ದಾರೆ ಇದನ್ನೇ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಯಾಕೆ ಮಾಡಲು ಆಗುತ್ತಿಲ್ಲ ಇದನ್ನು ಪ್ರಬಲವಾಗಿ ಕನ್ನಡ ಸಂಘಟನೆಗಳು ವಿರೋಧವಾಗಿ ನಿಲ್ಲಬೇಕು. ನಮ್ಮ ಸಂಸದರು ಶಾಸಕರಿಗೆ ಇದನ್ನು ವಿರೋಧ ವ್ಯಕ್ತಪಡಿಸಿ
ಗಣೇಶ ಚತುರ್ಥಿ ಸಮೀಪಿಸುತ್ತಿದೆ, ಈಗಾಗಲೇ ಬೆಳಗಾವಿ ನಗರ ಹಲವು ಕಡೆ ಬ್ಯಾನರ್ ಹಾಕಲಾಗುತ್ತಿದು ಅದರಲ್ಲಿನ ಯಾವುದೇ ಬ್ಯಾನರ್ ಗಳಲ್ಲಿ ಕನ್ನಡ ಬಳಕೆ ಮಾಡುತಿಲ್ಲ, ಸರ್ಕಾರದ ಆದೇಶದ ಪ್ರಕಾರ ಕನ್ನಡ ಬಳಸದ ಬ್ಯಾನರ್ ಗಳನು ಅಧಿಕಾರಿಗಳು ತೆರವು ಮಾಡಬೇಕು, ಜೊತೆಗೆ ಕನ್ನಡ ಕಡ್ಡಾಯವಾಗಿ ಬಳಸಲು ಸೂಚಿಸಬೇಕು..
@deobelagavi@BelagaviKA