@alpasankhyata Waste ಮಾಡ್ಕೊಂಡ ಅವಕಾಶವನ್ನ.. onde ಥರದ ಹಾಡುಗಳನ್ನ ಹೇಳಿ ಹೇಳಿ ತಲೆ ಚಿಟ್ಟು ಹಿಡಿಸಿದ. Autotune ge adjust agiroru ibru, natural agi haadoke kasta ಪಡ್ತಾರೆ.. chandan shetty, vasuki vaibhav thara sikka opportunity na use maadkolilla, ega ತಲೆಗೆ bandidna ಹರಟುತ್ತ ಇದಾನೆ..
ಕನ್ನಡ ಜನತೆಗೆ ನಮಸ್ಕಾರ,
'ಕಾಂತಾರ: ಒಂದು ದಂತಕಥೆ - ಅಧ್ಯಾಯ 1' ಚಲನಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಇದೊಂದು ಅಪ್ಪಟ ಸುವರ್ಣಾವಕಾಶ.
ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ:
1. ಮೊದಲಿಗೆ, https://t.co/QuPnue8km1 ವೆಬ್ಸೈಟ್ಗೆ ಭೇಟಿ ನೀಡಿ.
2. ಅಲ್ಲಿ ನಿಮ್ಮ ಮಾಹಿತಿಯನ್ನು ನಮೂದಿಸಿ.
3. ನಂತರ, ನೀವು ನಿಮ್ಮ ಹೆಸರಿನಲ್ಲಿರುವ ವಿಶೇಷ ಟ್ರೇಲರ್ ಬಿಡುಗಡೆ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ಅದನ್ನು ಎಲ್ಲರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.
4. ಟ್ರೇಲರ್ ಬಿಡುಗಡೆ ಮಾಡಲು ಸೆಪ್ಟೆಂಬರ್ 22 ಸೋಮವಾರದಂದು ಮಧ್ಯಾಹ್ನ 12:35ಕ್ಕೆ ವೆಬ್ಸೈಟ್ಗೆ ಭೇಟಿ ನೀಡಿ.
#KantaraChapter1Trailer #KantaraChapter1 #Kantara