@S_PrakashPatil@DKShivakumar ನಾಡು ಕಂಡ ಮಾದರಿ ವೈದ್ಯಕೀಯ ಸಚಿವ ಬಸವತತ್ವ ನಿಷ್ಠ ನಡೆ ಶುದ್ಧ ನುಡಿ ಪರಿಶುದ್ಧ ಕಲಬುರಗಿಯಲ್ಲಿ ಜಯದೇವ ಕಿದ್ವಾಯಿ ಜಿಮ್ಸ್ ಆಸ್ಪತ್ರೆಗಳ ಜನಕ ಹಿಂದುಳಿದ ಭಾಗದ ಅಭಿವೃದ್ಧಿಯ ಹಾಗೂ ಸುಧಾರಣೆಗಳ ಸಾಧಕ ಸಚಿವ ಸಂಪುಟದ ಸಾರ್ಥಕ ಸಚಿವ ನಮ್ಮ ಅನುಕರಣೀಯ ನಾಯಕ ನವ ಯುವ ಪೀಳಿಗೆಗೆ ಮಾರ್ಗದರ್ಶಕ ��👏👏🥰🙏
@PriyankKharge ಜನಪರ ಮತ್ತು ದೇಶಕ್ಕೆ ಮಾದರಿ ಯಾದ ನಮ್ಮ ಕರ್ನಾಟಕ ಸರ್ಕಾರದ ಕ್ರಿಯಾಶೀಲ ಸಚಿವರಾದ ಪ್ರಿಯಾಂಕ ಖರ್ಗೆ ಅಭಿವೃದ್ಧಿ ಪರ ನಿತ್ಯ ನೂತನ ಅಧ್ಯಯನಗಳ ಮೂಲಕ ಹೊಸ ಆವಿಷ್ಕಾರ ಗಳಂತೆ ಯೋಜನೆ ಯೋಚನೆ ರೂಪಿಸುವ ಮೂಲಕ ಅಭಿವೃದ್ಧಿ ಪರ್ವವೇ ಆರಂಭಿಸಿರುವ ಸಚಿವರ ನೇರ ನಡೆ ನುಡಿಯ ದಕ್ಷ ಆಡಳಿತ ಶ್ಲ್ಯಾಘನೀಯ 👏👏👏💐🙏
ದೇಶದ ಹೆಮ್ಮೆಯ ಪುತ್ರ ಧೀಮಂತ ನಾಯಕ ಅಭಿವೃದ್ಧಿ ಹರಿಕಾರ 371 ಜೆ ರುವಾರಿಗಳು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ಡಾಕ್ಟರ್ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🎂💐🥰🙏@kharge@PriyankKharge@S_PrakashPatil@DKShivakumar
ಸಂಸತ್ತಿನಲ್ಲಿ ರೈಲ್ವೆ ಸಂಬಂಧಿತ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದೆನು.
✅ NCRB ವರದಿ ಪ್ರಕಾರ ಕಳೆದ ��ಶಕದಲ್ಲಿ 2.6 ಲಕ್ಷಕ್ಕೂ ಹೆಚ್ಚು ಜನರು ರೈಲ್ವೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
✅ ಈ ಸಮಸ್ಯೆಗೆ ತ್ವರಿತ ಪರಿಹಾರವಾಗಿ KAVACH ತಂತ್ರಜ್ಞಾನವನ್ನು ಎಲ್ಲೆಡೆ ಶೀಘ್ರ ಜಾರಿಗೆ ತರಬೇಕೆಂದು ಒತ್ತಾಯಿಸಿದೆನು.
✅ ಅಮೃತ ಭಾರತ ನಿಲ್ದಾಣ ಯೋಜನೆ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಇದನ್ನು ಶೀಘ್ರಗತಿಯಲ್ಲಿ ಮುನ್ನಡೆಸುವಂತೆ ಆಗ್ರಹಿಸಿದೆನು.
✅ ನನ್ನ ಕ್ಷೇತ್ರದ ಭಾಲ್ಕಿ ಮತ್ತು ಕಮಲನಗರ ರೈಲ್ವೆ ನಿಲ್ದಾಣಗಳನ್ನು ಅಮೃತ ಭಾರತ ಯೋಜನೆಯಡಿ ಸೇರ್ಪಡಿಸಿ ಅಭಿವೃದ್ಧಿ ��ಡಿಸುವಂತೆ ಒತ್ತಾಯಿಸಿದೆನು.
✅ ಬೀದರ-ಬೆಂಗಳೂರು ರೈಲುಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದು, ಇನ್ನು ಹೆಚ್ಚುವರಿ 2 ಬೋಗಿಗಳನ್ನು ಸೇರಿಸಲು ಅವಕಾಶವಿದ್ದು ಬೋಗಿಗಳನ್ನು ಸೇರಿಸಲು ಮನವಿ ಮಾಡಿದೆನು.
✅ ಬೀದರ ಕ್ಷೇತ್ರದವರನ್ನು ದೆಹಲಿಗೆ ಸಂಪರ್ಕ ಕಲ್ಪಿಸಲು ದಕ್ಷಿಣ ಎಕ್ಸ್ಪ್ರೆಸ್ ರೈಲನ್ನು ಹೈದರಾಬಾದ್ನಿಂದ ಬೀದರಕ್ಕೆ ವಿಸ್ತರಿಸುವಂತೆ ಪ್ರಸ್ತಾಪಿಸಿದೆನು.
✅ ಬೀದರ-ಬೆಂಗಳೂರು ವಂದೇ ಭಾರತ ರೈಲು ಆರಂಭಿಸುವಂತೆ ಆಗ್ರಹಿಸಿದೆನು.
✅ ತಾಂಡೂರು-ಜಹೀರಾಬಾದ್ ಹೊಸ ರೈಲು ಮಾರ್ಗವನ್ನು ಕ್ಷೇತ್ರದ ಚಿಂಚೋಳಿ ಮೂಲಕ ಸಾಗುವಂತೆ ಒತ್ತಾಯಿಸಿದೆನು.
✅ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮ ಕ್ಷೇತ್ರಕ್ಕೆ ನೀಡಲಾಗುತ್ತಿದ್ದ 50% ರಿಯಾಯಿತಿಯನ್ನು ಮರುಪ್ರಾರಂಭಿಸಲು ಆಗ್ರಹಿಸಿದೆನು.
ರೈಲ್ವೆ ಸುರಕ್ಷತೆ, ಮೂಲಸೌಕರ್ಯ ಹಾಗೂ ಪ್ರಯಾಣಿಕರ ಅನುಕೂಲತೆಗಳ ಸುಧಾರಣೆಗೆ ಕೇಂದ್ರ ಸರ್ಕಾರವು ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇನೆ.
#ParliamentSession
ಇಂದು ಕೊರಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಪ್ರಿಯಾಂಕಾ S ವಾರದ ರವರನ್ನು ಹಾಗೂ ಉಪಾಧ್ಯಕ್ಷ ರಾಗಿ ಶ್ರೀಮಂತ ರವರನ್ನು ಅವಿರೋಧ ವಾಗಿ ಆಯ್ಕೆ ಮಾಡಲು ಸಹಕರಿಸಿದ ಸರ್ವ ಸದಸ್ಯರಿಗೂ ಹಾಗೂ ಆಶೀರ್ವದಿಸಿದ ಪಂಚಾಯತಿ ವ್ಯಾಪ್ತಿಯ ಸರ್ವ ಮಹಾ ಜನತೆಗೂ ಕಾಂಗ್ರೆಸ್ ಮುಖಂಡರಿಗೂ ಹೃತ್ಪೂರ್ವಕ ಕೃತಜ್ನ್ಯತೆ ಗಳು 🙏