ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡೆಯಲ್ಲಿ ಮತ್ತಷ್ಟು ಅಸ್ಥಿಪಂಜರಗಳು ಪತ್ತೆಯಾಗಿವೆ.
9 ಅಸ್ಥಿಪಂಜರ ಎಂದು ಹೇಳಲಾಗುತ್ತಿದೆ. ಇದು ತನಿಖೆಗೆ ಹೊಸ ತಿರುವು? ಎಂದು ವಿಶ್ಲೇಷಿಸಲಾಗುತ್ತಿದೆ.
ಪೇರಲ ಹಣ್ಣು ಕದ್ದನೆಂದು ಆರೋಪಿಸಿ ದೊಣ್ಣೆಯಿಂದ ಹೊಡೆದು ದಲಿತ ಯುವಕನ ಕೊಲೆ
ಪೇರಲ ಹಣ್ಣು ಕದ್ದಿದ್ದಾನೆಂದು ಆರೋಪಿಸಿ ದಲಿತ ಯುವಕನನ್ನು ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಮನೇನಾ ಗ್ರಾಮದಲ್ಲಿ ನಡೆದಿದೆ.
https://t.co/vWxZ4i14z7
*ಸಂತೋಷ್ ಆತ್ಮಹತ್ಯೆ ಪ್ರಕರಣ : ಕೆಎಸ್ ಈಶ್ವರಪ್ಪ ವಿರುದ್ಧ ಕೇಸ್ ದಾಖಲು, ಎಫ್ಐಆರ್ನಲ್ಲಿ ಏನಿದೆ?*
ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ದ ಮಧ್ಯರಾತ್ರಿ ಪ್ರಕರಣ ದಾಖಲು ಮಾಡಲಾಗಿದೆ. ಈ ಕೇಸ್ನಲ್ಲಿ ಈಶ್ವರಪ್ಪ A-1 ಆರೋಪಿ, ಬಸವರಾಜ್ A-2, ರಮೇಶ್ A-3 ಆರೋಪಿಗಳಾಗಿದ್ದಾರೆ.
https://t.co/yQUuMmqdex
"ಗೌರಿ ಲಂಕೇಶ್ ಹತ್ಯೆ ಪ್ರಕರಣ" - ಶಿಕ್ಷೆ ವಿಳಂಬ, ಹಂತಕರಿಗೆ ಸಹಕಾರಿಯಾಗುವ ಅಪಾಯವಿದೆ - ಬಿ.ಕೆ. ಶಿವರಾಂ
"#ಗೌರಿಲಂಕೇಶ್ ಹತ್ಯೆ ಪ್ರಕರಣ" - ಶಿಕ್ಷೆ ವಿಳಂಬವಾಗುತ್ತಿರುವುದು ಹಂತಕರಿಗೆ ಸಹಕಾರಿಯಾಗುವ ಅಪಾಯವಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ ಅಭಿಪ್ರಾಯ ವ್ಯಕ್ತ ಪಡಿಸಿದರು.
https://t.co/Tp45pyNhFm