ಈ ದಿನ ಹೆಚ್.ಎ.ಎಲ್ ಸಂಚಾರ ಪೊಲೀಸ್ ಠಾಣೆಯಿಂದ ವಯೋ ನಿವೃತ್ತಿ ಹೊಂದುತ್ತೀರುವ ಶ್ರೀ ನೂರುಲ್ಲಾ ಎಸ್, ಎ.ಎಸ್.ಐ ರವರಿಗೆ ಠಾಣೆಯ ವತಿಯಿಂದ ಸನ್ಮಾನ ಮಾಡಿ, ಬಿಳ್ಕೊಡುಗೆಯನ್ನು ನೀಡಲಾಯಿತು.
ದಿನಾಂಕ:21.08.2021 ರಂದು ಹೆಚ್.ಎ.ಎಲ್ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಎಸ್.ಡಿ ರೋಡ್ ಜಂಕ್ಷನ್ ನ ಬಳಿ ಬಸ್ ಒಂದು ಕೆಟ್ಟು ನಿಂತಿದ್ದು, ಅದನ್ನು ನಮ್ಮ ಠಾಣಾ ಸಿಬ್ಬಂದಿಗಳು ಸಾರ್ವಜನಿಕರ ಸಹಾಯದಿಂದ ಬಸ್ ಅನ್ನು ತೆರವುಗೊಳಿಸಿ, ಸಾರ್ಜಜನಿಕ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟಿರುತ್ತಾರೆ.
ದಿನಾಂಕ:-13-03-2021 ರಂದು ಏರ್ಪೋರ್ಟ್ ಸಂಚಾರ ಪೊಲೀಸ್ ಠಾಣೆಯಲ್ಲಿ "ಸಂಚಾರ ಜನ ಸಂಪರ್ಕ ದಿವಸ" ಹಮ್ಮಿಕೊಂಡು ಸಾರ್ವಜನಿಕರ ಸಂಚಾರ ಸಮಸ್ಯೆಗಳ ಕುರಿತು ಅಹವಾಲುಗಳನ್ನು ಸ್ವೀಕರಿಸಿ ಚರ್ಚಿಸಲಾಯಿತು.
ದಿನಾಂಕ:-12.01.2021ರಂದು ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣಾ ಎ.ಎಸ್.ಐ ಶ್ರೀ ರಾಮಕೃಷ್ಣ ಕೆ ವಿ ಮತ್ತು ಶ್ರೀ ಗುರಣ್ಣ ಪಿಸಿ-15139 ರವರು ಸರಹದ್ದಿನಲ್ಲಿ ಬರೋಬ್ಬರಿ 55 ಬಾರಿ ಸಂಚಾರ ನಿಯಮ ಉಲ್ಲಂಘಿಸಿ 27000 ದಂಡವಿದ್ದ ದ್ವಿಚಕ್ರ ವಾಹನ ಸವಾರನನ್ನು ಹಿಡಿದು ವಾಹನ ಜಪ್ತಿ ಮಾಡಿಕೊಂಡು ಪೊಲೀಸ್ ನೋಟಿಸ್ ನೀಡಲಾಯಿತು.
ಶ್ರೀ ಇಬ್ರಾಹಿಂ ಖಲೀಲ್ ರವರು ನೀಡಿರುವ ಜಿ- ಮೈಲ್ ಅರ್ಜಿ ದೂರು ಹೆಚ್.ಎ.ಎಲ್ ಸಿಗ್ನಲ್ ಬಳಿ ಟಿಪ್ಪರ್ KA-51-8691 ರ ಸವಾರ ಹಾರ್ನ್ ಮಾಡಿ ಸಿಗ್ನಲ್ ಜಂಪ್ ಮಾಡಿದ್ದು ಸದರಿ ವಾಹನದ ಹಾರ್ನ್ ಚೆಕ್ ಮಾಡಿ ಶ್ರಿಲ್ ಹಾನ್ ಠಾಣೆಗೆ ಕರೆದುತಂದು I.M.V ಕೇಸ್ ದಾಖಲಿಸಿ ದಂಡ ಕಟ್ಟಿಸಿಕೊಂಡು, ಶ್ರಿಲ್ ಹಾರ್ನ್ ಬಿಚ್ಚಿಸಿಕೊಂಡು ಎಚ್ಚರಿಕೆ ನೀಡಲಾಗಿದೆ
ದಿನಾಂಕ:09.02.2021 ರಂದು ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ರಸ್ತೆ ಸುರಕ್ಷತೆ- ಜೀವನ ರಕ್ಷೆ ಎಂಬ ಧ್ಯೇಯದೊಡನೆ ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ, ಶಾಲಾ- ಕಾಲೇಜು ವಿದ್ಯಾರ್ಥಿಗಳಲ್ಲಿ, ಆಟೋ ಚಾಲಕರಲ್ಲಿ ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರ/ಚಾಲಕರಿಗೆ ಹೂವು ಕೊಟ್ಟು ಅರಿವು ಮೂಡಿಸಲಾಯಿತು.
ದಿನಾಂಕ:-11-02-2021 ರಂದು ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಅಚರಣೆಯ ಅಂಗವಾಗಿ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಅರಿವು ಮೂಡಿಸಲು ಕುಂದಲಹಳ್ಳಿ ಜಂಕ್ಷನ್ ನಿಂದ ಎ.ಇ.ಸಿ. ಎಸ್ ಲೇಔಟ್ ಮೂಲಕ ಆಂಜನೇಯ ಜಂಕ್ಷನ್ ವರೆಗೆ ಸೈಕಲ್ ಜಾಥ ಮಾಡಲಾಯಿತು.
ದಿನಾಂಕ:-13-02-2021 ರಂದು ಏರ್ಪೊಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 32 ನೇ "ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ 2021" ಶಾಲಾ- ಕಾಲೇಜು ಮಕ್ಕಳಿಗೆ ಹಾಗೂ ಎಂಬೆಸಿ ಟೆಕ್ ಪಾರ್ಕ್ ವಾಹನ ಚಾಲಕರಿಗೆ ರಸ್ತೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು.
ದಿನಾಂಕ:-15-02-2021 ರಂದು ಏರ್ಪೊಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್. ಎ.ಎಲ್ ಏರ್ಪೊಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ, ರಸ್ತೆ ಸಂಚಾರ ನಿಯಮಗಳ ಕುರಿತು ಅರಿವು, ಜಾಗ್ರತಿ ಮೂಡಿಸಲಾಯಿತು.
ಜಲಕಂಠೇಶ್ವರ ನನ್ನ ಇಷ್ಟದ ದೇವರು. ಈ ದೇವರ ದರ್ಶನದಿಂದ, ಧ್ಯಾನದಿಂದ ನನ್ನ ಮನಸ್ಸಿಗೆ ಶಾಂತಿ ನೆಮ್ಮದಿ ಲಭಿಸಿದೆ.. ಅತ್ಯಂತ ಶಕ್ತಿ ಮತ್ತು ಮಹಿಮೆಯ ಈ ದೇವಾಲಯ ಇರೋದು ಕಲಾಸಿಪಾಪಾಳ್ಯ ಬಸ್ ನಿಲ್ದಾಣದ ಸಮೀಪ...
ದಿನಾಂಕ:-25-02-2021 ರಂದು ಸ್ಪೈಸ್ ಗಾರ್ಡನ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಸಿ-18303. ಕುಮಾರ್ ಗೊರಬಾಳ್ ರವರಿಗೆ ಪರ್ಸ್ ಸಿಕ್ಕಿದ್ದು , ಅದರ ವಾರಸುದಾರರನ್ನು ಪತ್ತೆ ಹಚ್ಚಿ ಸದರಿ ಜಯಪ್ರಕಾಶ್ ರವರಿಗೆ ಹಿಂದಿರುಗಿಸಲಾಗಿದೆ.
“ ಅವರ್ಯಾರೋ ರಾಜ್ ಕುಮಾರ್ ಅಂತೆ” ಇದು ಶಾಂತಿನಗರ ಶಾಸಕ ಹ್ಯಾರಿಸ್ ಅವರ ಮಾತು. ರೀ ಸ್ವಾಮಿ ನಿಮ್ಮ ಕ್ಷೇತ್ರದಲ್ಲೇ ಎಲ್ಲರಿಗು ಗೊತ್ತಿಲ್ಲದ ನೀವು ಕನ್ನಡ ಕರ್ನಾಟಕ ತನ್ನ ಉಸಿರು ಮಾಡಿಕೊಂಡು ಇಡೀ ವಿಶ್ವದಾದ್ಯಂತ ಹೆಸರು - ಪ್ರೀತಿ ಗಳಿಸಿರೋ ಅಣ್ಣಾವ್ರು ಡಾ|| ರಾಜ್ ಬಗ್ಗೆ ಮಾತಾಡುವ ರೀತಿ ಇದಾ ??
Shame on u