When I landed in Chennai today, I felt this immense sense of happiness. I was going to meet our CM.
I’ve always felt that Vijay sir was never meant to be just a hero on screen. His energy, his presence, and the way people respond to him always felt like he was meant for something bigger.
What inspires me most is the courage it takes to step into a completely new arena. To leave behind what you have already mastered and take on a challenge where the stakes are so much higher. Not because it is easy, but because you believe you can make a difference.
I think all of us, at some point in our lives, are called to do more. To look beyond ourselves and ask how we can contribute. Very few people actually answer that call.
I have a feeling Vijay sir will surprise even the people who already believe in him. Not because of the position he holds, but because of the intent with which he approaches it.
Wishing him strength, wisdom and the courage to stay the course.
And for every young person watching, may this be a reminder that life can be so much bigger than the dream you started with.
@CMOTamilnadu
ರೈಲ್ವೆ ಹಳಿ ಹತ್ತಿರ ಕಾಮಗಾರಿ ನೋಡಿ ಯಾವ ರೀತಿ ನಡೀತಿದೆ ಮೋದಿ ಸರಕಾರದ ಕಮಿಷನ್ ಮ್ಯಾಜಿಕ್ ಇದು...
ಪ್ರಚಾರ ಮಂತ್ರಿ ವಿದೇಶ ಯಾತ್ರೆ ಮಾಡುವಾಗ,ರೈಲ್ವೆ ಮಂತ್ರಿ ರೀಲ್ಸ್ ಮಾಡ್ಕೊಂಡು ಇರುವಾಗ ಇದನ್ನೆಲ್ಲ ನೋಡೋರು ಯಾರು
ವಿಪಕ್ಷ ನಾಯಕರೇ.. ತೂಕಡಿಸಿ, ತೂಕಡಿಸಿ ಬೀಳದಿರಿ. ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರ ಮಾತುಗಳಿಗೆ ಕಿವಿಕೊಡಿ. ನೀವು ತೂಕಡಿಸಿದಂತೆ ನೀವು ಮಾಡಿದ ಆರೋಪಗಳೂ ತೂರಾಡಿ ಬೀಳುತ್ತಿವೆ.
ನಿಮ್ಮ ಆರೋಪಗಳಿಗೆ ಬೆನ್ನುಮೂಳೆಯೇ ಇಲ್ಲ ಎನ್ನುವುದನ್ನು ನೀವೇ ಸಾಬೀತು ಮಾಡಿದ್ದೀರಿ. ನಿಮ್ಮ ಆರೋಪ ಖಾಲಿ ಟ್ರಂಕು ಎಂದು ಮತ್ತೊಮ್ಮೆ ಸಾಬೀತಾಗಿದೆ.
ಗಾರ್ಡನ್ ಸಿಟಿ ಬೆಂಗಳೂರನ್ನು ಗಾರ್ಬೆಜ್ ಸಿಟಿಯನ್ನಾಗಿ ಮಾಡಿದ ಹೆಗ್ಗಳಿಗೆ ಬಿಜೆಪಿಗೆ ಸೇರಬೇಕು. ಮತ್ತೆ ಬೆಂಗಳೂರಿನ ಸೌಂದರ್ಯ ಮರುಕಳಿಸಲು ನಮ್ಮ ಪ್ರಯತ್ನಕ್ಕೆ ನೀವು ಕೈ ಜೋಡಿಸಿ. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ತೂಕಡಿಕೆಯಿಂದ ನಿದ್ದೆಗೆ ಜಾರುವುದು ಗ್ಯಾರಂಟಿ.....
Started the season with belief. Ended with back to back titles. 🏆
This team lived every emotion together. The highs, the pressure, the hurdles, and the unwavering support. It feels extra special because… this place is HOME! ❤️ @RCBTweets
ಗೌಡರಂತೆ RSS ಚಡ್ಡಿ ಹಾಕಲಿಲ್ಲ,
ಯಡಿಯೂರಪ್ಪನವರಂತೆ ಟಿಪ್ಪು ಸುಲ್ತಾನ್ ಖಡ್ಗ ಹಿಡಿಯಲಿಲ್ಲ,
ಡಿಕೆಶಿಯವರಂತೆ ನಮಸ್ತೇ ಸದಾ ವತ್ಸಲೇ ಹಾಡಲಿಲ್ಲ,
ಕುಮಾರಸ್ವಾಮಿಯವರಂತೂ ನಿಮ್ಮ ಹೋಲಿಕೆಗೆ ಬರಲೇ ಇಲ್ಲ..
ಯಾಕೆಂದರೆ ನೀವು ಯಾರ ನೆರಳಲ್ಲೂ ನಡೆದವರಲ್ಲ ನಿಮ್ಮದೇ ಆದ ದಾರಿಯಲ್ಲಿ ನಡೆದು ಬಡ��ರ ಕಣ್ಣೀರಲ್ಲಿ ತಮ್ಮತನ ಕಂಡು ಶೋಷಿತರ ಆಶಾಕಿರಣವಾದ ನಾಯಕ.
ಅಣ್ಣತಮ್ಮದಿರಿಗೆ
ಪಂಚಾಯಿತಿ ಅಧ್ಯಕ್ಷರೇ
ಅಧಿಕಾರ ಬಿಟ್ಟುಕೊಡಲ್ಲ, ಅದನ್ನು ನಾವು ನೋಡಿದ್ದೇವೆ ,ಆದರೆ... ಸಿದ್ದರಾಮಯ್ಯ ಸಿಎಂ ಹುದ್ದೆ ಬಿಟ್ಟರು..., ಸಚಿವ ಕೃಷ್ಣಭೈರೇಗೌಡ ಭಾವುಕ ಮಾತುಗಳು
ಕೈಯಲ್ಲಿ ಅಧಿಕಾರ ಇದ್ದರೂ ಡಿ.ಕೆ. ಶಿವಕುಮಾರ್ ಅವರಿಂದ ಬಗೆಹರಿಸಲಾಗದ ಸಮಸ್ಯೆಯನ್ನು, ಅಧಿಕಾರವಿಲ್ಲದಿದ್ದರೂ ತಮ್ಮ ರಾಜಕೀಯ ತೂಕ ಮತ್ತು ಅನುಭವದಿಂದ ಸಿದ್ದರಾಮಯ್ಯ ಅವರು ಬಗೆಹರಿಸಿದರು. ಇದುವೇ ಸಿದ್ದರಾಮಯ್ಯ ಅವರ ನಾಯಕತ್ವದ ಶಕ್ತಿ
ಇಂದು ಶ್ರೀ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ, ಲೋಕಭವನದಲ್ಲಿ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂ���ಕ್ಕೆ ಆಗಮಿಸುವಂತೆ ಆತ್ಮೀಯವಾಗಿ ಆಹ್ವಾನಿಸಲಾಯಿತು.
ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಕರ್ನಾಟಕದ ಅಭಿವೃದ್ಧಿ ಹಾಗೂ ಜನರ ಹಿತಾಸಕ್ತಿ ಕಾಪಾಡಲು ನಾವು ಬದ್ಧರಾಗಿದ್ದೇವೆ.
Called on Shri @siddaramaiah at his residence today and cordially invited him to the swearing-in ceremony at Lok Bhavan.
I look forward to the experience and guidance of senior leaders as we work for the progress of Karnataka and the welfare of our people.
ಸಿಎಂ ಕುರ್ಚಿಯ ಮೇಲೆ ಎಷ್ಟೋ ಜನ ಬಂದು ಕೂರಬಹುದು, ಹೋಗಬಹುದು.ಆದರೆ ಜನರ ಹೃದಯದ ಸಿಂಹಾಸನದ ಮೇಲೆ ಸಿದ್ದರಾಮಯ್ಯನವರು ಮೂಡಿಸಿರುವ ಮುದ್ರೆ ಶಾಶ್ವತವಾದದ್ದು. ಬಡವರ, ಶೋಷಿತರ ಧ್ವನಿಯಾಗಿ ಅವರು ತೋರಿದ ಕಾಳಜಿಯನ್ನು ಮತ್ಯಾವ ಸಿಎಂ ಕೂಡ ಸಾಟಿ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರೇ ಎಂದಿಗೂ ನಮ್ಮ ಹೆಮ್ಮೆ.
#LeaderOfMasses#Siddaramaiah