ನಮಸ್ಕಾರ ಮಾಧ್ಯಮ ಮಿತ್ರರೇ…
ಧರ್ಮಸ್ಥಳ ಪ್ರಕರಣ ಹಾಗೂ ನನ್ನ ಕುರಿತಾಗಿ ಚಿನ್ನಯ್ಯ ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ನಿಮ್ಮ ಜೊತೆ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳಬೇಕಿದೆ. ದಿನಾಂಕ 17-06-2026ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭೇಟಿಯಾಗೋಣ ಬನ್ನಿ.
(ಮಾರಿಕೊಂಡ ಮಾಧ್ಯಮಗಳಿಗೆ ವಿಶೇಷ ಆಹ್ವಾನ.)
Dear media friends.. I would like speak with you about Dharmasthala issue and Chinnayyas statement about me . Press meet Tomorrow 17 th june ,10.30 am at Bengaluru press club. Please do come . (Special invitation to sold out Godhi Media ) #justasking
पहले सिर्फ हिंदू खतरे में था, अब हिंदू की गाड़ी भी खतरे में है.
पहले मिलावटी पेट्रोल बेचने वालों को सरकार जेल भेजा करती थी, आज सरकार ख़ुद मिलावटी पेट्रोल बेच रही है…
…सरकार मिलावटी पेट्रोल क्यों बेच रही है, इससे पाकिस्तान कैसे तबाह होगा, ये जानने के लिए देखिए धुरंधर-पार्ट 3.
इन आग की लपटों में हिंदुस्तान का लोकतंत्र जल के राख हो रहा है
बंगाल में 4,000 EVM जल कर स्वाहा हो गईं
अब आप यह सोचिए इससे फ़ायदा किसका होता है?
कौन सा सियाह सच जला दिया गया?
ना रहेगा बांस, ना बजेगी बाँसुरी
चुनाव आयोग को जवाब देना ही होगा- ज्ञानेश बाबू कुछ तो बोलिए
ಅನಕ್ಷರತೆ, ಸಾಮಾಜಿಕ ಅಸಮಾನತೆ, ಕಡು ಬಡತನದಿಂದ ತತ್ತರಿಸಿದ್ದ ದೇಶಕ್ಕೆ 50ಕ್ಕೂ ಹೆಚ್ಚು ಬೃಹತ್ ಹಣೆಕಟ್ಟು, ಅನೇಕ ಸಾರ್ವಜನಿಕ ಉದ್ಯಮ, ಕೈಗಾರಿಕೆಗಳು, ಶಿಕ್ಷಣ ಹಾಗೂ ಸಂಶೋಧನೆಗೆ ಆದ್ಯತೆ, ವಿಶ್ವ ಮೆಚ್ಚುವ ವಿದೇಶಾಂಗ ನೀತಿ ಕೊಟ್ಟ ಮಹಾನ್ ನಾಯಕ ನೆಹರು ಎಲ್ಲಿ, ದೇಶದ ಆರ್ಥಿಕ ವ್ಯವಸ್ಥೆ ಕುಸಿತ, ನಿರುದ್ಯೋಗ, ಬೆಲೆ ಏರಿಕೆ, ಸಾಮಾಜಿಕ ವಿಭಜನೆ, ವಿಫಲ ವಿದೇಶಾಂಗ ನೀತಿ ಕೊಟ್ಟ ಸ್ವಯಂ ಘೋಷಿತ ವಿಶ್ವಗುರು ಎಲ್ಲಿ.
ಹೋಲಿಕೆಗೂ ಒಂದು ಅರ್ಹತೆ, ಯೋಗ್ಯತೆ ಇರಬೇಕು. ಎಷ್ಟು ದಿನ ಆಡಳಿತ ಮಾಡಿದೆ ಎಂಬುದಕ್ಕಿಂತ ಎಷ್ಟು ಸಾಧನೆ ಮಾಡಿದೆ ಎಂಬುದು ಮುಖ್ಯ.
4,000 EVMs conveniently destroyed in mystery fire at Kolkata Government building.
One has to admire the consistency of these remarkable coincidences.
The fire reportedly started on the third floor of the ten-storey building and, somehow bypassing the fourth, fifth and sixth floors, reached the eighth and ninth floors where the EVMs were stored.
Every shred of potential evidence relating to the Bengal election manipulation now disappeared.
Master conspirators like the BJP+ECI would know better than anyone: the surest way to avoid scrutiny is to ensure there is nothing left to scrutinise.
ಪಕ್ಷದ ಕಾರ್ಯವೇ ಪರಮ ಕಾಯಕವೆಂದು ಭಾವಿಸಿ, ಸಂಘಟನೆಯಲ್ಲಿ ಅಪಾರವಾದ ಅನುಭವ ಹೊಂದಿರುವ ನೂತನ ಅಧ್ಯಕ್ಷರಾದ @HariprasadBK2 ಅವರಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಆತ್ಮೀಯ ಸ್ವಾಗತ.
📍Kalyan Railway Station
> Man comes to drop his relatives
> Buys a platform ticket
> Train arives 5 hours late
> Platform ticket expires in 2 hours
> He gets fined ₹500
How is this fair??
ದೇಶದ ಪ್ರಥಮ ಪ್ರಧಾನಿ ನೆಹರೂ ಏರಿದ ಸ್ಥಾನವನ್ನು ಏರಲು ಸಾಧ್ಯವೂ ಇಲ್ಲ, ನೆಹರೂ ಅವರು ಇಳಿದ ಜ್ಞಾನದ ಆಳಕ್ಕೆ ಇಳಿಯಲೂ ಸಾಧ್ಯವಿಲ್ಲ. @BJP4India ಪಕ್ಷದವರು ಇತಿಹಾಸವನ್ನು ತಿರಚಬಹುದೇ ಹೊರತು ಬದಲಾಯಿಸಲು ಸಾಧ್ಯವಿಲ್ಲ ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಪಂಡಿತ್ ನೆಹರೂ ಅವರಿಗಿಂತಲೂ ಹೆಚ್ಚಿನ ದಿನಗಳ ಕಾಲ ಪ್ರಧಾನಿ ಹುದ್ದೆಯಲ್ಲಿ @narendramodi ಆಡಳಿತ ನಡೆಸಿದ್ದಾರೆ ಎಂದು ಅರ್ಧ ಸತ್ಯವನ್ನು ಹೇಳುವ ಮೂಲಕ ಇತಿಹಾಸವನ್ನೇ ತಿರುಚಲು ಬಿಜೆಪಿ ಹತಾಷೆ ಪ್ರಯತ್ನ ನಡೆಸಿದೆ. ನೆಹರೂ ಅವರು ಈ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದ ಕಾಲಾವಧಿ 16 ವರ್ಷ, 286 ದಿನಗಳು, ಈಗಿನ ಪ್ರಧಾನಿಗಳ ಆಡಳಿತಾವಧಿ ಕೇವಲ 12 ವರ್ಷ ಮಾತ್ರ...! ಬಿಜೆಪಿ ಯಾವ ದಾಖಲೆಯ ಬಗ್ಗೆ ಮಾತಾಡುತ್ತಿದೆ?
ನೆಹರು ಅವರು 1952ರ ಚುನಾವಣೆಯ ನಂತರವೇ ಪ್ರಧಾನಮಂತ್ರಿಯಾದರು ಎಂದು ಬಿಜೆಪಿ ಹೊಸ ಇತಿಹಾಸವನ್ನು ಬರೆಯಲು ಹೊರಟಿದೆ. ಹಾಗಿದ್ದರೆ 1947ರಿಂದ 1950ರವರೆಗೆ ಸರ್ಧಾರ್ ಪಟೇಲ್ ಅವರು ಉಪಪ್ರಧಾನಿ ಮತ್ತು ಗೃಹಮಂತ್ರಿಯಾಗಿದ್ದುನ್ನೂ ಬಿಜೆಪಿ ಪಕ್ಷ ನಿರಾಕರಿಸುತ್ತಿದೆಯೆ? ಅಥವಾ ನೆಹರೂ ಅವರಂತೆ ವಿವಿಧತೆಯಲ್ಲಿ ಏಕತೆ ಪ್ರತಿಪಾದಿಸಿದ ಪಟೇಲ್ ಅವರನ್ನೂ ಅವಮಾನಿಸುತ್ತಿದೆಯೇ?
ಸ್ವಾತಂತ್ರ್ಯ ಬಂದ ದಿನದಿಂದಲೇ ದೇಶಕ್ಕೆ ಸರ್ಕಾರವಿತ್ತು, ಸಚಿವ ಸಂಪುಟವಿತ್ತು, ಪ್ರಧಾನಮಂತ್ರಿಯೂ ಇದ್ದರೂ ಎಂಬುದು ಶಾಲಾ ಮಕ್ಕಳಿಗೂ ಗೊತ್ತಿರುವ ಇತಿಹಾಸ. ಆದರೆ ದೇಶದ ದುರಂತವೇನೆಂದರೆ, ಇತಿಹಾಸವನ್ನು ಅಧ್ಯಯನ ಮಾಡದವರು, ಇತಿಹಾಸವನ್ನು ಅಳಿಸುವ ಮೂಲಕ ವಿಜಯೋತ್ಸವ ಆಚರಿಸುತ್ತಿರುವುದು ಹಾಸ್ಯಾಸ್ಪದ.
ನೆಹರೂ ಅವರ ಆಡಾಳಿತಾವಧಿ ದಿನಗಳನ್ನ ನರೇಂದ್ರ ಮೋದಿಯ ಜೊತೆಗೆ ತಾಳೆ ಮಾಡುತ್ತಿರುವ ಬಿಜೆಪಿ ಪಕ್ಷ, ನೆಹರೂ ಅವರು ಜೈಲಲ್ಲಿ ಕಳೆದ ಬರೋಬ್ಬರಿ 9 ವರ್ಷಗಳು, ಅಂದರೆ ಸುಮಾರು 3,259 ದಿನಗಳನ್ನು ಯಾರೊಂದಿಗೆ ಹೋಲಿಕೆ ಮಾಡುತ್ತೀರಿ? ನರೇಂದ್ರ ಮೋದಿ ಬಿಟ್ಟು ಬಿಡಿ ಇಡೀ ಸಂಘಪರಿವಾರದಲ್ಲೇ ನೆಹರೂ ಅವರಂತೆ ಜೈಲುವಾಸ ಅನುಭವಿಸಿದ ಒಬ್ಬ ವ್ಯಕ್ತಿಯನ್ನು ತೋರಿಸಲು ಸಾಧ್ಯವೇ?
ದೇಶ ವಿಭಜನೆಯಿಂದ ಉಂಟಾದ ಹಿಂಸಾಚಾರ, ನಿರಾಶ್ರಿತರ ಸಮಸ್ಯೆ, ಬಡತನ, ಅನಕ್ಷರತೆ, ಕೈಗಾರಿಕೆಗಳ ಕೊರತೆ ಹಾಗೂ ದುರ್ಬಲ ಆರ್ಥಿಕ ವ್ಯವಸ್ಥೆ ಭಾರತವನ್ನು ವೈಜ್ಞಾನಿಕ ತಳಹದಿಯ ಮೇಲೆ ಸಂವಿಧಾನ ಪ್ರಜಾಪ್ರಭುತ್ವ, ಸಮಾಜವಾದದ ಅಡಿಪಾಯಗಳೊಂದಿಗೆ ನವ ಭಾರತ ನಿರ್ಮಾಣ ಮಾಡಿದ ನೆಹರೂ ಅವರಿಗೆ ಸರಿಸಾಟಿಯಾಗಲು ಸಾಧ್ಯವೇ? ದೇಶ ಕಟ್ಟಿದವರಿಗೂ, ದೇಶ ಮಾರುತ್ತಿರುವವರಿಗೂ ಎತ್ತಿಂದೆತ್ತಣ ಸಂಬಂಧ.
ಇತಿಹಾಸವನ್ನು ಕೊಲ್ಲುವವರು ಭವಿಷ್ಯವನ್ನು ಕಟ್ಟಲಾರರು. ಸುಳ್ಳಿನ ವಿಜಯೋತ್ಸವಗಳು ಕ್ಷಣಿಕವಾಗಿರಬಹುದು; ಆದರೆ ಸತ್ಯದ ಮುಂದೆ ಅವುಗಳ ಆಯುಷ್ಯ ಅತ್ಯಂತ ಕಡಿಮೆ.
#Nehru #India #History #TruthMatter
भाजपा के "नायब नकारेपन" से आखिर कब तक हरियाणा "अपराध की आग" में झुलसता रहेगा और परिवार उजड़ते रहेंगे?
🚨 हरियाणा के हांसी में अपने मां-बाप के इकलौते बेटे 25 साल के कपिल की गोलियों से भून कर हत्या !
🚨 आज जिम संचालक कपिल को सुबह 5:30 बजे बाइक से आए दो नकाबपोश हमलावरों ने गोलियों से भून दिया !
🛑 हमलावरों के अंधाधुंध फायरिंग के वक्त कपिल लड़के-लड़कियों को रैंप पर वार्म-अप करवा रहे थे !
🛑 कपिल के सिर और पीठ को निशाना बनाकर, हमलावरों ने 5 सेकंड में करीब 10 राउंड फायर कर डाला !
🛑 मृतक जिम संचालक कपिल, मूल रूप से जींद के डालमवाला गांव के रहने वाले थे और अभी 3 साल से हांसी में RED-जिम चला रहे थे !
🚨 इस गोलीबारी में एक गोली वहीं वार्म-अप कर रही शिखा नाम की युवती को भी लगी जो घायल अवस्था में अब अस्पताल में भर्ती है !
🛑 हमेशा की तरह मौके पर नदारद पुलिस, घटना के बाद गोलियों के खोखे बटोरने पहुंची थी !
🚨 हरियाणा में हर तरफ अपराध का घोर अंधकार है, कहीं कोई सुरक्षित नहीं, जब जहां चाहे अपराधी संगीन वारदात अंजाम देकर फरार हो जाते हैं !
🚨 प्रदेश में कानून-व्यवस्था, पुलिस-प्रशासन और 'सरकार का भरोसा' नाम की कोई चीज ही नहीं बची...नतीजा- लोग हर वक्त दहशत के साए में ही जीने को मजबूर हैं !
श्रीमान नायब सैनी जी आप तो खुद पड़ोसी प्रदेश में जाकर उपदेश दे रहे थे कि- "चुटकुलों से प्रदेश नहीं चलता.." फिर आप मुख्यमंत्री और सरकार की जिम्मेदारियों का रोज़ मजाक क्यों बना रहे हैं?
इंधनात 85% इथेनॉल मिसळून देशातील कोट्यवधी गाड्यांना धोक्यात टाकण्याची तयारी केली जात आहे. जेव्हा लाखो वाहने अजून E20 साठीही पूर्णपणे कंपॅटिबल नाहीत, तर E85 ला कसे सहन करतील? लोकांच्या खिशाची आणि गाड्यांची चिंता सोडून कुणाचे हित साधले जात आहे?
गडकरींचे स्वतःचे व्यवसाय जोमात सुरू आहेत. जनतेचे काय ?