Official Twitter account of Halasuru Police Station (080-22942540) | Dial Namma -112 in case of emergency. | Help us to serve you better | @BlrCityPolice
ಈ ದಿನ ಹಲಸೂರು ಪೊಲೀಸ್ ಠಾಣೆಯಲ್ಲಿ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ಸಾಮಾನ್ಯ ಹಾಜರಾತಿ ಪಡೆದು ದೈನಂದಿನ ಕಾರ್ಯವೈಖರಿಗಳ ಬಗ್ಗೆ ಚರ್ಚಿಸಿ, ಠಾಣಾ ಸಿಬ್ಬಂದಿಗಳ ಕುಂದು-ಕೊರತೆಗಳನ್ನು ಆಲಿಸಲಾಯಿತು. @BlrCityPolice@DcpEastBcp@AcpHalasuru
Area domination was carried out at CB Road and Jogupalya Main Road areas within Halasuru Police Station limits to ensure public safety, maintain law and order, and create a sense of security among residents. @DcpEastBcp@AcpHalasuru@BlrCityPolice
🚔 ASARE Programme –Care,
Support & Safety
A meeting was conducted with senior citizens at BDA Layout,JB nagar to create awareness about the ASARE Programme.Their concerns,safety needs & welfare issues were discussed,with assurance of continued support & assistance from police.
On the occasion of World Day Against Child Labour, let us join hands to ensure that every child gets the right to education, safety, and a happy childhood.
Preventing child labour is the responsibility of all of us.@DcpEastBcp@AcpHalasuru
Foot patrolling conducted from M.G. Road Trinity Circle to Gurudwara within Halasuru Police Station limits to ensure public safety and maintain law and order.@AcpHalasuru@DcpEastBcp@CPBlr@BlrCityPolice
Beware of Fake “Free Laptop for Students” Offers
Fraudsters are circulating fake messages, links, and calls claiming to provide free laptops to students in the name of the government or educational institutions. Do not share your OTP, bank details, passwords,
ನಕಲಿ AI ಹೂಡಿಕೆ ಜಾಹೀರಾತುಗಳಿಂದ ಎಚ್ಚರಿಕೆ ..
ಸಾಮಾಜಿಕ ಜಾಲತಾಣಗಳು, ವೆಬ್ಸೈಟ್ಗಳು ಮತ್ತು ಆನ್ಲೈನ್ ಜಾಹೀರಾತುಗಳಲ್ಲಿ ಸರ್ಕಾರಿ ಅಧಿಕಾರಿಗಳು, ಪ್ರಸಿದ್ಧ ವ್ಯಕ್ತಿಗಳು ಅಥವಾ ಬ್ಯಾಂಕುಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ ಹೂಡಿಕೆ ಯೋಜನೆಗಳನ್ನು ಪ್ರಚಾರ ಮಾಡಲಾಗುತ್ತಿದೆ.
#Awareness#JointCpEast#BengaluruCityPolice
ಇಂದು ಹಸನತ್ ಕಾಲೇಜ್ಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು, POCSO ಕಾಯಿದೆ, ಬೈಕ್ ವೀಲಿಂಗ್ನ ದುಷ್ಪರಿಣಾಮಗಳು, ಮಾದಕ ವಸ್ತುಗಳ ದುರುಪಯೋಗ, ಬಾಲಕಾರ್ಮಿಕತೆ ಹಾಗೂ ಸೈಬರ್ ವಂಚನೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಸುರಕ್ಷತೆ ಮತ್ತು ಜವಾಬ್ದಾರಿಯುತ ನಾಗರಿಕರಾಗಿ ಬದುಕುವ ಕುರಿತು ಮಾಹಿತಿ ನೀಡಲಾಯಿತು.
'ಆಸರೆ' ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಮುದಾಯ ಪೊಲೀಸ್ ಯೋಜನೆಯಡಿ, ಹಿರಿಯ ನಾಗರಿಕರಿಗಾಗಿ ಸುರಕ್ಷತೆ, ಗೌರವ ಮತ್ತು ಆರೈಕೆ ಎಂಬ ಉದ್ದೇಶದೊಂದಿಗೆ ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರ ಮನೆಗಳಿಗೆ ಭೇಟಿ ನೀಡಿ ಅವರ ಕುಂದು-ಕೊರತೆಗಳನ್ನು ಆಲಿಸಿ, ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಲಾಯಿತು.@DcpEastBcp
🚔“ಮನೆ ಮನೆಗೆ ಪೊಲೀಸ್” ಅಭಿಯಾನ 👮♂️
ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ಮನೆಗಳಿಗೆ ಭೇಟಿ ನೀಡಿ, ರಸ್ತೆ ಸುರಕ್ಷತೆ 🚦,ಕಾನೂನು ಸುವ್ಯವಸ್ಥೆ⚖️,ಭದ್ರತೆ🔒ಹಾಗೂ ಅಪರಾಧ ತಡೆ ಕುರಿತು ಜಾಗೃತಿ ಮೂಡಿಸಿದರು.
ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷತೆಗೆ ಸಾರ್ವಜನಿಕರ ಅಹವಾಲುಗಳು ಮತ್ತು ಸಲಹೆಗಳನ್ನು ಆಲಿಸಿ ಚರ್ಚಿಸಲಾಯಿತು.@CPBlr
Area Domination was conducted at MV Garden and Murphy Town areas under Halasuru Police Station limits to prevent crime, maintain law and order, and ensure public safety through intensive patrolling and checks. @AcpHalasuru@DcpEastBcp@BlrCityPolice
ಪೂರ್ವ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳು, ನಿಷೇಧಿತ ಗೇಮಿಂಗ್ ಆ್ಯಪ್ಗಳ ಅಪಾಯಗಳು, ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆ ಹಾಗೂ ಸೈಬರ್ ಅಪರಾಧಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
“ಜಾಗೃತಿಯೇ ಸುರಕ್ಷಿತ ಸಮಾಜದ ಅಡಿಪಾಯ.”
#SayNoToDrugs#SafeSocialMedia