Former Scientist-DRDOˌ Former DGM-HAL & Science Writer. ಸುಧೀಂದ್ರ ಹಾಲ್ದೊಡ್ಡೇರಿˌ ಮಾಜಿ ವಿಜ್ಞಾನಿˌ ಡಿ.ಆರ್.ಡಿ.ಒ.ˌ ಮಾಜಿ ಡಿ.ಜಿ.ಎಂ.ˌ ಹೆಚ್.ಎ.ಎಲ್.ˌ ವಿಜ್ಞಾನ ಬರಹಗಾರ.
On the special occasion of our campus launch at Ravugodlu, Bengaluru, friends and well-wishers of Prayoga bestowed their support and encouragement through video messages.
Here is Dr. Sudhindra Haldodderi, Former Scientist-DRDO. @haldodderi
https://t.co/aPbziQGYer
Join Justice Dr. MN Venkatachaliah, Dr. Bibek Debroy, and Prof. Guru Row, as they discuss 'The Role of Education Research in Transforming School-level Education'.
Date : 22nd March, 2021
Time : 11.30am
The disussion will be streamed LIVE on YouTube at :
https://t.co/dbrcdrGEI1
ಸ್ವಾತಿ ಮೋಹನ್ ಅವರ ಯಶೋಗಾಥೆಯನ್ನು ಓದಿದ ಮಕ್ಕಳಲ್ಲನೇಕರಿಗೆ ಬಾಹ್ಯಾಕಾಶ ವಿಜ್ಞಾನಿಯಾಗುವ ಕನಸು ಮೊಳೆತಿದೆ. ಕಲಾಮ್ ಅವರಿಂದ ಕೋಟಾ ಹರಿನಾರಾಯಣರ ತನಕ, ಕಲ್ಪನಾ ಚಾವ್ಲಾ ಅವರಿಂದ ಸುನೀತಾ ವಿಲಿಯಮ್ಸ್ ತನಕ, ವಿಕ್ರಮ್ ಸಾರಾಭಾಯ್ ಅವರಿಂದ ಯು.ಆರ್.ರಾವ್ ಅವರ ತನಕ, ಅನೇಕ ವಿಜ್ಞಾನಿಗಳ ಕಲಿಕೆಯ ಹಾದಿ ವಿಭಿನ್ನವಾಗಿದೆ, ಇಂದಿನ ಉದಯವಾಣಿಯಲ್ಲಿ
@SgowdaMalipatil ಸರ್, ನಿಮ್ಮ ಪ್ರೀತಿಯ ಮಾತುಗಳಿಗೆ ವಂದನೆಗಳು. ತಮ್ಮ ಭೇಟಿಯಿಂದ ನನಗೂ ಖುಷಿಯಾಯಿತು, ತಮ್ಮ ಬಿಡುವಿರದ ಓಡಾಟಗಳ ನಡುವೆಯೂ ನನ್ನ ಮನೆಯವರೆಗೆ ಬಂದಿರಿ. ನಿಮಗೆ ಶುಭವಾಗಲಿ. ನಿಮ್ಮ ಮುಂದಿನ ಎಲ್ಲ ಕಾರ್ಯಗಳಿಗೂ ನನ್ನ ಬೆಂಬಲವಿರಲಿದೆ. ಸಂಪರ್ಕದಲ್ಲಿರಿ. ಧನ್ಯವಾದಗಳು.
@haldodderi This is one of the challenges in science writing I guess. But all said and done, enjoying all your articles :)
The one on Roddam Narasimha sir was also too good. Understood some complex theories about clouds.
@CricketSave @MilanaNeela It is my cover page story for the latest issue of Sudha, in the market today. It is about the search for habitable place other than earth, in the space.