ಸರ್ ನಮಸ್ತೆ ನಾನು 2012 ಬಿ.ಎಡ್ ಮುಗಿಸಿ 2015 ರಲ್ಲಿ TET ಮಾಡ್ಕೊಂಡಿದಿನಿ, ಬಿ.ಎ History,Sociology,Education ಓದಿದ್ದು 2015 ರಿಂದ 2022 ರ ವರೆಗೂ CET ಬರಿಯೋಕೆ ಅವಕಾಶ ನೀಡಿಲ್ಲ Sociology ,Historyಮಾಡಿದವರಿಗೆ ಅವಕಾಶ ಏಕೆ ನೀಡ್ತಾ ಇಲ್ಲಾ, ಈ ಸಲ ನೀಡ್ತೀವಿ ಅಂತ ಹೇಳಿದ್ರಿ ಇವಾಗ ನೋಟಿಫಿಕೇಶನ್ ಲಿ ಕೊಟ್ಟಿಲ್ಲ CET ಬರಿಯೋಕೆ
15,000 ಶಿಕ್ಷಕರ (6-8) ನೇಮಕಕ್ಕೆ ಮಾರ್ಚ್ 21ಕ್ಕೆ ಅಧಿಸೂಚನೆ ಹೊರಡಿಸಲಾಗುತ್ತದೆ.
ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ - 23 ಮಾರ್ಚ್, 2022.
ಆನ್ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ - 22 ಏಪ್ರಿಲ್ 2022.
ಸಿಇಟಿ ಪರೀಕ್ಷೆ ದಿನಾಂಕ - ಮೇ ತಿಂಗಳ 21 ಮತ್ತು 22.
@BSBommai@CMofKarnataka

ಸರ್ವರಿಗೂ ರಾಷ್ಟ್ರೀಯ ವಿಜ್ಞಾನ ದಿನದ ಶುಭಾಶಯಗಳು.
'ರಾಮನ್ ಪರಿಣಾಮ' ಆವಿಷ್ಕರಿಸಿ ವಿಜ್ಞಾನ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ ನೋಬಲ್ ಪ್ರಶಸ್ತಿ ಪುರಸ್ಕೃತ, ಭಾರತರತ್ನ ಸರ್ ಸಿ.ವಿ.ರಾಮನ್ ಅವರಿಗೆ ಗೌರವ ನಮನಗಳು.
ರಾಮನ್ ಅವರಿಂದ ಪ್ರೇರಣೆ ಪಡೆದು
ಯುವ ಜನಾಂಗ ಮತ್ತಷ್ಟು ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲಿ.
#NationalScienceDay