@najmanazeerINC I highly admire your work.. You made a great choice.. But Why do u want to address our CM as "saheba".. Hopefully our CM itself won't like that word 🙏
Very Happy to see your success @lkatheeq sir, you were generous enough to support my father haravu devegowda for heritage temple conservation in haravu village, pandavpura.. Best wishes from our village 🍀
It was an honour & a privilege to present the Budget 2024-25 documents to the Chief Minister Shri @siddaramaiah this morning at his official residence.
@CMofKarnataka will present the budget to the legislature starting from 10:15 am today.
ಇದೀಗ ಕರ್ನಾಟಕಕ್ಕೆ ಆಗಮಿಸಿರುವ ಕೇಂದ್ರ ಗೃಹಸಚಿವ @AmitShah ಅವರು ‘‘ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿಯಾಗಿದೆ’’ ಎಂದು ನಮ್ಮ ಸರ್ಕಾರದ ಬಗ��ಗೆ ಇರುವ ಈರ್ಷ್ಯೆಯನ್ನು ಹೊರಹಾಕಿದ್ದಾರೆ. ಇದು ಅಮಿತ್ ಶಾ ಅವರ ಖಚಿತ ಅಭಿಪ್ರಾಯವಾಗಿದ್ದರೆ ಅವರು ನನ್ನ ಜೊತೆ ಬಹಿರಂಗ ಚರ್ಚೆಯಲ್ಲಿ ಪಾಲ್ಗೊಳ್ಳಲಿ, ಗ್ಯಾರಂಟಿ ಯೋಜನೆಗಳಿಂದ ನಮ್ಮ ಖಜಾನೆ ಬರಿದಾಗಿಲ್ಲ, ಬದಲಿಗೆ ತೆರಿಗೆ ಹಂಚಿಕೆ ಮತ್ತು ಅನುದಾನ ವಿತರಣೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎನ್ನುವುದನ್ನು ನಾನು ಸಾಬೀತು ಮಾಡಬಲ್ಲೆ. ಇದು ಅಮಿತ್ ಶಾ ಅವರಿಗೆ ನನ್ನ ಸವಾಲು ಕೂಡಾ ಹೌದು.
ಕರ್ನಾಟಕದ ಬಗ್ಗೆ ಮಾತನಾಡುವಾಗ ಗ್ಯಾರಂಟಿ ಯೋಜನೆಗಳನ್ನು ವಿರೋಧ��ಸುವ @BJP4India ನಾಯಕರು ತಮ್ಮ ಆಳ್ವಿಕೆಯ ರಾಜ್ಯಗಳಲ್ಲಿ ಅದೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡುತ್ತಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದ್ದ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಗ್ಯಾರಂಟಿಯ ಯೋಜನೆಗಳನ್ನು ಮಾತ್ರ ಅಲ್ಲ, ಗ್ಯಾರಂಟಿ ಎಂಬ ಹೆಸರನ್ನೂ ಕದ್ದು ಈಗ ಅದೇ ಹೆಸರಲ್ಲಿ ಜಾಹೀರಾತು ನೀಡಿದ್ದಾರೆ. ಇದು ಆ ಪಕ್ಷದ ಬಡಜನ ವಿರೋಧಿ ನಿಲುವು ಮತ್ತು ಬೌದ್ದಿಕ ದಿವಾಳಿತನವನ್ನು ತೋರಿಸುತ್ತದೆ. 2/5
#AnswerMadiShah
Be very careful and pray when you're driving out on NICE Road after dark. A friend was dropping us back home when a cement block, roughly 6"x3"x3" cement block was thrown at the car from one of the connecting bridges over the NICE Road between Bannerghatta Road and Hosur Road at about 2:30am this morning.
We did not stop the car as the usual MO in such cases is to rob the occupants of the vehicle the moment they stop to take a view of what has happened. I also noticed a cement block on the road fraction of a second before we were hit - it points to the same MO being applied to some other vehicle before we were targeted.
The car was doing 70-80kph and the impact was dulled by the wiper blades. If the viper blades had not taken the impact directly, the block would have hit me sitting in the front passenger seat easily - the windshield had a gaping hole towards the bottom.
I have traversed this road numerous times since it became functional and had never faced this threat ever. It seem that the times are changing. The ever-present Hoysala cars along the Begur-Koppa Road are seen very few times.
@CPBlr, I'd request you to have better surveillance along these unlit bridges that overlook this highway. We fortunately came out of this experience with a few cuts, a massively damaged windshield and dashboard, and a scary experience. Things could have been much worse.
ಯುಗಾದಿಯ ದಿನ ಮಾರ್ಚ್ 22 ರಂದು ಬೆಳಗ್ಗೆ 09:05ರಿಂದ ಮೈಸೂರು ಆಕಾಶವಾಣಿ ಬಾನುಲಿ ಮೂಲಕ ರಾಜ್ಯದ ಎಲ್ಲ ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ.. ಹೊಸತು ಕೇಳೋಣ ಯುಗಾದಿ ಸಂಭ್ರಮಿಸೋಣ😍
ಕೋಲಾರದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನ ಪ್ರಯುಕ್ತ ಆಯೋಜಿಸಿದ್ದ ವಸ್ತುಪ್ರದರ್ಶನದಲ್ಲಿ ಮಳಿಗೆ ಇಟ್ಟಿದ್ದ ಮಹಿಳೆ ಹಣೆಗೆ ಬೊಟ್ಟು ಇಟ್ಟಿಲ್ಲ ಎಂದು ಸಂಸದ ಮುನಿಸ್ವಾಮಿ ಆಕೆಯನ್ನು ಅವಮಾನಿಸಿದ್ದಾರೆ.. ಗಂಡ ಇಲ್ವಾ ಅಂತ ಕೇಳಿದ್ದಾರೆ.. ಇವ ಇನ್ನು ಸಂಸದ ಎಸ್. ಮುನಿಸ್ವಾಮಿ ಅಲ್ಲ #ಬೊಟ್ಟುಮುನಿಸ್ವಾಮಿ@BjpMuniswamy
2022-2023 ಬಜೆಟ್ ಅನುದಾನದಲ್ಲಿ ಬಳಸಿದ್ದು ಕೇವಲ 56% ಈಗ ಬರಲಿದೆ ಮತ್ತಷ್ಟು ಘೋಷಣೆ, ಮಾಡಲಾಗುವುದು, ಮಾಡಲಿದ್ದೇವೆ. ನಿಗದಿಪಡಿಸಲಾಗಿಲಿದೆ, ನೀಡಲಾಗುವುದು..
ಬೊಮ್ಮಾಯಿ ಬಜೆಟ್: ರಾಜ್ಯದ ಜನರಿಗೆ ಕಿವಿ ಮೇಲೆ ಹೂ... 😂 #ಕಿವಿಮೇಲ್ಹೂ#ಸಿದ್ದುರಾಕ್ಸ್@siddaramaiah
Ordered ice cream from @bigbasket_com they sent 2022 manufacturer hyper scoop ice cream name product, it was rotten, Small air cells, white color warms there.. My self pregnant, Had only 2 spoons, vomiting. Are they trying to kill us😒 @AFCGHMC want to file compliant @fssaiindia
ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ನ್ಯೂನ್ಯತೆ ಮತ್ತು ಅದೇ ವ್ಯಾಪ್ತಿಯಲ್ಲಿ ಮಂಡ್ಯದಲ್ಲಿ ವರ್ತುಲ ರಸ್ತೆ ನಿರ್ಮಾಣ, ರಸ್ತೆ ಅಗಲೀಕರಣ, ವೈಟ್ ಟಾಪಿಂಗ್, ಫುಟ್ ಪಾತ್, ಒಳ ಚರಂಡಿ ಕಾಮಗಾರ�� ಬಗ್ಗೆ ಮನವಿ ಮಾಡಿದ ಕೂಡಲೇ ಅದಕ್ಕೆ ಸ್ಪಂದಿಸಿ ಕಾಮಗಾರಿಗೆ ಅನುಮತಿಸಿದ ಕೇಂದ್ರ ಸಾರಿಗೆ ಸಚಿವರಾದ ಶ್ರೀ @nitin_gadkari ಅವರಿಗೆ ಧನ್ಯವಾದಗಳು.1/2
Ordered ice cream from @bigbasket_com they sent 2022 manufacturer hyper scoop ice cream name product, it was rotten, Small air cells, white color warms there.. My self pregnant, Had only 2 spoons, vomiting. Are they trying to kill us😒 @AFCGHMC want to file compliant @fssaiindia
y'day travelling from Chennai to Bangalore ours's in waiting list, TC asked 700rs for allotting 1 seats. he gave 2 seats for 4 adults. angry we gave less, spilt on us
PNR-4652025624, Trn:16021, Dt:27-11-22, Frm MAS to SBC, Cls:3A, @IndianRailMedia@KARailwayPolice@RailMinIndia
y'day travelling from Chennai to Bangalore ours's in waiting list, TC asked 700rs for allotting 1 seats. he gave 2 seats for 4 adults. angry we gave less, spilt on us
PNR-4652025624, Trn:16021, Dt:27-11-22, Frm MAS to SBC, Cls:3A, @IndianRailMedia@KARailwayPolice@RailMinIndia