ನಮ್ಮ ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆ ನಡೆಸುವ ಎಸ್ಸಿ ಹಾಸ್ಟೆಲ್ ಗಳಲ್ಲಿ ಒಬ್ಬ/ಳು ವಿದ್ಯಾರ್ಥಿಗೆ ದಿನವೊಂದಕ್ಕೆ ಊಟಕ್ಕಾಗಿ 52 ರೂಪಾಯಿ ಕೊಡಲಾಗುತ್ತದೆ.
ಹಾಗು
ಇದೇ ರಾಜ್ಯದಲ್ಲಿ ಜೈಲುಗಳಲ್ಲಿರುವ ಕೈದಿಗಳ ದಿನದ ಊಟಕ್ಕಾಗಿ 85 ರೂಪಾಯಿಗಳನ್ನು ಕೊಡಲಾಗುತ್ತದೆ....
@SWDGoK
ಡಾ.ಬಾಬು ಜಗಜೀವನ ರಾಮ್ ಅವರ ಪುಣ್ಯ ಸ್ಮರಣೆಯ ಫ್ಲೆಕ್ಸ್ ಗೆ ವಿಧಾನಸೌಧದ ಮಗ್ಗುಲಲ್ಲೇ ಈ ಗತಿ ಬಂದಿದೆ. MS Building 4th gate ಹತ್ತಿರ. ದಯವಿಟ್ಟು ಆದಷ್ಟು ಬೇಗ ಕ್ರಮವಹಿಸಿ.
@SWDGoK@DrHCMahadevappa
Dear All,
Do support and do share this appeal from Kamakshi, to support her PhD in Sussex. She is a first gen learner from the Devadasi community and deserves our support.
https://t.co/OZnNcaWIFc…
https://t.co/82sPbWU8Ww