@BJP4Karnataka@DKShivakumar@siddaramaiah ಅಂತು ಸಿದ್ದರಾಮಯ್ಯ ನವರು ಮುಂದಿನ ಮುಖ್ಯಮಂತ್ರಿ ಎಂದು ನೀವು ಒಪ್ಪಿದಹಾಗೆ ಆಯಿತು. ನೀಮ್ಮ ಬಾಜಾಪ ಮತ್ತೆ ಅದಿಕಾರ ಹಿಡಿಯಲ್ಲ ಎಂಬುದು ನಿಮಗೆ ಮನವರಿಕೆಯಾಗದೆ. ತುಂಬಾ ಧನ್ಯವಾದಗಳು
@Tejasvi_Surya ಸಂಸದರೆ ನೆರವು ರಾಜ್ಯ ಸರಕಾರವೇ ಭರಿಸಿದರೆ ನೀವು ಕೇಂದ್ರದಲ್ಲಿ ಸಂಸದರಾಗಿ ಯಾಕಿರುತ್ತೀರ ಸುಮ್ಮನೆ ರಾಜಿನಾಮೆ ನೀಡಿ ನಿಮ್ಮ ಕೆಲಸ ನೋಡಿಕೋಳ್ಳಿ ಯಾಕೆ ರಾಜ್ಯದ ಜನತೆ ಕೇಂದ್ರಕ್ಕೆ ತೆರಿಗೆ ಪಾವತಿ ಮಾಡುತಿಲ್ಲವೇ.ಈ ರೀತಿ ಹೇಳಿಕೆ ನೀಡಲು ನಿಮಗೆ ನಾಚಿಕೆಯಾಗುವುದಿಲ್ಲವೇ. 25 ಜನ ಸಂಸದರನ್ನು ನೀಡಿದ ರಾಜ್ಯಕ್ಕೆ ನೆರವು ಬೇಡವೇ.
ನೀವು ಬರಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡರೆ ಸಾಲದು.. ನೆರೆಗೆ ಇನ್ನೂ ಪರಿಹಾರ ನೀಡದ ಕೇಂದ್ರ ಸರಕಾರದ ನೀತಿಯನ್ನು ಪ್ರಶ್ನಿಸಿ ಪರಿಹಾರ ತನ್ನಿ ನಿಮಗೆ ಮತ ನೀಡಿದ ಮತದಾರನ ಋಣ ತೀರಿಸಿ.. 25 ಸಂಸದರು ಯಾಕೆ ಪರಿಹಾರದ ಬಗ್ಗೆ ಮಾತನಾಡುತಿಲ್ಲ.. ನಿಮಗೆ ಮೋದಿಯವರ ಮುಂದೆ ನಿಂತು ಮಾತನಾಡುವ ಯೋಗ್ಯತೆ ಇಲ್ಲದಿದ್ದರೆ ರಾಜಿನಾಮೆ ನೀಡಿ ...
ಈ ಬಾರಿಯೂ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿರುವುದು ಬಹಳಷ್ಟು ಹರುಷ ತಂದಿದ್ದು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಾನು ಶ್ರಮಿಸುತ್ತೇವೆ. ನಿಮ್ಮೆಲ್ಲರ ಹಾರೈಕೆ-ಆಶೀರ್ವಾದ-ಸಹಕಾರಗಳಿಂದಲೇ ಈ ಮಟ್ಟಕ್ಕೆ ಏರಲು ಕಾರಣ.
ನನ್ನನ್ನು ಭೇಟಿಯಾಗಿ ಹಾರೈಸಲು ಬರುವವರಿಗೊಂದು ವಿಶೇಷ ಸೂಚನೆ:
ಸಂವಿಧಾನ ತಿದ್ದಪಡಿಯಾಗಲೇ ಬೇಕು, ಚುನಾವಣೆಗೆ ಮೊದಲು ಮಾಡಿಕೊಂಡ ಮೈತ್ರಿಗೆ ಸರಕಾರ ನಡೆಸಲು ಅವಕಾಶ ನೀಡ ಬೇಕು. ಚುನಾವಣಾ ನಂತರ ಮಾಡಿಕೊಂಡ ಅಪವಿತ್ರ ಮೈತ್ರಿಗೆ ಸರಕಾರ ನಡೆಸಲು ಅವಕಾಶ ರದ್ದು ಪಡಿಸಬೇಕು... ಇಲ್ಲದೇ ಹೊದ ಪಕ್ಷದಲ್ಲಿ ಇಂತಹ ದೊಂಬರಾಟವನ್ನು ನೋಡಬೇಕಾಗುತ್ತದೆ.
@narendramodi ಸನ್ಮಾನ್ಯ ಪ್ರಧಾನ ಮಂತ್ರಿರವರಿಗೆ ನನ್ನ ನಮಸ್ಕಾರಗಳು... ಕರ್ನಾಟಕ ರಾಜ್ಯದ ಯಶವಂತಪುರ ವಿಧಾನ ಸಭಾ ಕ್ಷೇತ್ರದಲ್ಲಿ ಭಾಜಪ ನಾಯಕರಿಲ್ಲದೆ ತಬ್ಬಲಿಯಾಗಿದೆ. ದಯಮಾಡಿ ಈ ಕೂಡಲೇ ಸಮಸ್ಯೆಯನ್ನು ಪರಿಹರಿಸಿ... ಸಮರ್ಥ ನಾಯಕರನ್ನು ನೀಡಿ....