ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹೊಸ ಹುರುಪಿನೊಂದಿಗೆ ಹಬ್ಬವನ್ನು ಆಚರಿಸೋಣ. ಈ ಯುಗಾದಿಯು ನಿಮ್ಮ ಜೀವನದಲ್ಲಿ ಬೇವಿಗಿಂತ ಬೆಲ್ಲವನ್ನೇ ಜಾಸ್ತಿ ನೀಡಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
ಈ ಒಳ್ಳೆ ದಿವ್ಸ ನಮ್ 'ಪ್ರಭಾವತಿ' ಮೊದುಲ್ನೇ ಪರಿಚಯ ಇಲ್ಲಿದೆ
#KaateraHeroineFL#KAATERA
ಇಲ್ಲಿಯ ವರೆಗೂ ಒಂದು ಪಯಣ... ಇಂದಿನಿಂದ ಇನ್ನಷ್ಟು ಪ್ರೀತಿ ಹಾಗೂ ಆಶ್ವಾಸನೆ ತುಂಬಿದ ಪಯಣ ✨
Verified by your love and hearts all these years, officially verified now by a platform that connects you more to me! Thanks to you all for this consistent support 🙏❤️
@Twitter#Verified
ಎಲ್ಲಾ ರೆಕಾರ್ಡ್ಸ್ ಧೂಳಿಪಟ. 6 ಕೋಟಿ ಕನ್ನಡಿಗರ ಆಶೀರ್ವಾದ ಈ ಕ್ರಾಂತಿ ಮೇಲೆ ಇರುವವರೆಗೂ, ಯಾರಿಗೂ ಜಗ್ಗುವುದಿಲ್ಲ
ರಾಜ್ಯಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಗಳಿಸಿ ಎಲ್ಲಾ ಹಳೆಯ ದಾಖಲೆಗಳನ್ನು ಛಿದ್ರ ಮಾಡಿ ಮುನ್ನುಗ್ಗುತ್ತಿದೆ ನಮ್ಮ @dasadarshan ರವರ ಫ್ಯಾಮಿಲಿ ಎಂಟರ್ಟೈನರ್ ಕ್ರಾಂತಿ ಚಿತ್ರ😍
#RevolutionaryBlockBuster
ಸತ್ಯವೇನು ಎಂದು ಪ್ರಮಾಣಿಸಿ ನೋಡುವಷ್ಟು ಜನರು ಮುಂದುವರೆದಿದ್ದಾರೆ. ಇಂಡಸ್ಟ್ರಿ ಯಾರಪ್ಪನ ಮನೆಯ ಸ್ವತ್ತು ಅಲ್ಲ. ಪ್ರತಿಭೆ ಉಳ್ಳವರು ಸ್ವಂತವಾಗಿ ಬೆಳೆದು ನಿಂತು ಹೆಮ್ಮರವಾಗಿ ಅದೆಷ್ಟೋ ಜನರಿಗೆ ದಾರಿದೀಪವಾಗಿರುವ ಉದಾಹರಣೆಗಳು ನಮ್ಮ ಕಣ್ಣು ಮುಂದಿವೆ.ಅವರವರು ಮಾಡಿದ್ದು ಅವರಿಗೆ ಎಂದು ಭಾವಿಸಿ.ಯಾವತ್ತೂ ಯಾರಿಗೂ ಕೆಡಕು ಬಯಸಲು ಪ್ರಯತ್ನಿಸಬೇಡಿ.
ಕೆಲ ಕಿಡಿಗೇಡಿಗಳು ಹಚ್ಚಿದ ಕಿಡಿಗೆ, ಅದಕ್ಕೆ ಪ್ರೋತ್ಸಾಹ ನೀಡಿದ ಹಲವು ಮಹನೀಯರಿಗೆ, ತಪ್ಪು ಮಾಡಿದ್ದರೂ ಮಾಡಲಿಲ್ಲ ಎಂದೂ ಅವರ ಬೆಂಬಲಕ್ಕೆ ನಿಂತ ಸುಮಾರು ಸುಳ್ಳು ಬೊಗಳೆರಾಯರಿಗೆ ಧಿಕ್ಕಾರವಿರಲಿ. ಒಂದು ಸಣ್ಣ ಕಿಡಿ ಕಾಡ್ಗಿಚ್ಚಾಗಿ ಇಡೀ ವನವನ್ನೇ ನಾಶಮಾಡಬಲ್ಲದು. ಏನೇ ಮಾಡಿದರೂ ನಡೆಯುತ್ತದೆ ಎಂಬ ಕಾಲ ಕಳೆದುಹೋಗಿದೆ. ಪ್ರತ್ಯಕ್ಷವಾಗಿ ನೋಡಿ
ನಿಮ್ಮ ಕ್ರಾಂತಿ ಚಿತ್ರದ 'ಧರಣಿ' ಹಾಡಿಗೆ ನೀವು ನೀಡುತ್ತಿರುವ ಪ್ರೀತಿ ಪ್ರೋತ್ಸಾಹಕ್ಕೆ ನಮ್ಮ ತಂಡ ಆಭಾರಿಯಾಗಿದ್ದೇವೆ. Thanks for all the love and support 🙏
https://t.co/5MHZ3tlJBd
#KrantiFirstSong#KrantiRevolutionFromJan26