ಟಗರು ಪುಟ್ಟಿಯ ಗಾಯ ಗಂಭೀರವಾಗಿರದಿರಲಿ ಎಂದು ಹಾರೈಸೋಣ.🤞
ನಮ್ಮ ಕನ್ನಡತಿ ಆದಷ್ಟು ಬೇಗ ಮೈದಾನಕ್ಕೆ ಮರಳಲಿ ಎಂಬುದು ನಮ್ಮೆಲ್ಲರ ಆಶಯ.🙌
ವೀಕ್ಷಿಸಿ | ICC Women's #T20WorldCup 2026 👉 #INDvNED | LIVE NOW | ನಿಮ್ಮ Star Sports 1 ಕನ್ನಡ & JioHotstar ನಲ್ಲಿ.
#Womeninblue#ShreyankaPatil
Sad no Rajat Patidar in the indian squad. What else he needs to do ? Scored 501 runs strike rate almost 200 . Unfair 💔 @rrjjt_01 Easily the best middle order in India . Proper striker with good technique
Ee Sala Nu Cup Namdu! ❤️🔥🏆
Welcome to the RCB Era, ladies and gentlemen! 😎
You waited, you believed and you stayed… this one’s for you again, 12th Man Army! 🥹❤️
#PlayBold#ನಮ್ಮRCB#IPL2026
Congratulations to @RCBTweets on winning consecutive @IPL titles. One of the challenges in sport is that success changes the questions you have to answer. After winning once, the task is no longer proving you can do it, but proving you can sustain it. RCB met that challenge impressively this season. A well-deserved achievement!
What a fabulous delivery by @krunalpandya24! He watched the batter's feet until the very last moment before releasing the perfect ball to send him back to the dressing room.
ನಮಃ ಶ್ರೀರಂಗನಾಥಾಯ ನಮಃ ಶ್ರೀರಂಗಶಾಯಿನೇ
ನಮಃ ಶ್ರೀರಂಗದೇವಾಯ ಶ್ರೀ ಶ್ರೀನಿವಾಸಾಯ ತೇ ನಮಃ
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಶ್ರೀವರಪುರಂ - ಮಧ್ಯರಂಗ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭೂ-ನೀಳಾ- ರಂಗನಾಯಕಿ ಸಮೇತ ಶ್ರೀ ಜಗನ್ಮೋಹನ ರಂಗನಾಥಸ್ವಾಮಿಯವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಮಹಾ ಕುಂಭಾಭಿಷೇಕ ಸಂಪ್ರೋಕ್ಷಣ ಮಹೋತ್ಸವದಲ್ಲಿ ಧರ್ಮಪತ್ನಿ ಉಷಾ ಅವರೊಂದಿಗೆ ಭಾಗವಹಿಸಿದೆ.
ಶ್ರೀ ರಂಗನಾಥಸ್ವಾಮಿಯವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಲಿ ಹಾಗೂ ಪ್ರತಿಯೊಬ್ಬರ ಮೇಲೆ ಶ್ರೀ ರಂಗನಾಥಸ್ವಾಮಿಯವರ ಕೃಪೆಯಿರಲಿ ಎಂದು ಪ್ರಾರ್ಥನೆ ಸಲ್ಲಿಸಿದೆ. ಕಾವೇರಿ ತಟದಲ್ಲಿರುವ ಈ ಐತಿಹಾಸಿಕ ದೇವಸ್ಥಾನಕ್ಕೆ ಭಕ್ತಿಯ ಪರಂಪರೆಯಿದೆ. ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಿಂದ ನಮ್ಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಅನುಕೂಲವಾಗಲಿದೆ. ಜೊತೆಗೆ ಇಲ್ಲಿ ನಡೆದ ಕುಂಭಾಭಿಷೇಕ ಮಹೋತ್ಸವವು ಆಧ್ಯಾತ್ಮಿಕ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.
#DBoss
ಇಂದು ದರ್ಶನ್ ಸರ್ & ವಿಜಯಲಕ್ಷ್ಮಿ ಮೇಡಂ ಮದುವೆ ವಾರ್ಷಿಕೋತ್ಸವ ❤️
"ಜಗತ್ತೇ ನಿನ್ನ ವಿರುದ್ಧ ನಿಂತರೂ,
ನಾನು ನಿನ್ನ ಜೊತೆಗೆ ನಿಲ್ಲುವೆ" 🫶
ಎಷ್ಟೇ ಕಷ್ಟಗಳು ಬಂದರೂ ಜೊತೆಯಾಗಿ ನಿಂತಿರುವ ಈ ಜೋಡಿಗೆ ಹಾರ್ದಿಕ ಶುಭಾಶಯಗಳು. 💐
ನಿಮ್ಮ ಪ್ರೀತಿ ಮತ್ತು ಬಂಧವು ಇನ್ನಷ್ಟು ಗಟ್ಟಿಯಾಗಲಿ. ✨
#Darshan #Vijayalakshmi #WeddingAnniversary
ಕರ್ನಾಟಕದ ಪ್ರತಿ ಮನೆಯಿಂದ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೇಳೋ ಪ್ರತಿ ಘರ್ಜನೆಗೂ —
ಬೆಂಗಳೂರು Spiritನ ಏಕೈಕ ಶಕ್ತಿ ನಂದಿನಿ . ❤️💛
Big Scores Scoreboardನಲ್ಲಿ ಶುರುವಾಗೋದಿಲ್ಲ…
ಅದು ಪ್ರತಿ Morning ಲಕ್ಷಾಂತರ ರೈತರಿಂದ,
ಶುದ್ಧ ಪರಿಶ್ರಮದಿಂದ,
ನಂದಿನಿ ಮತ್ತು ಕ್ರಿಕೆಟ್ ಅನ್ನೇ ಉಸಿರಾಡೋ ಜನರ ಹೃದಯದಿಂದ ಶುರುವಾಗುತ್ತೆ. 🥛🏏
RCB brings the bold.
Nandini fuels the energy behind it. 🔥
#ನಮ್ಮNandiniನಮ್ಮRCB
#PlayBold #RCB #Nandini
Warm birthday wishes to former Prime Minister Shri H.D. Deve Gowda Ji.
A leader who has dedicated decades to public life and remained deeply connected to the people, his journey continues to hold a special place in Karnataka’s political history.
Wishing him good health, happiness, and many more years of guidance.
#HDDeveGowda #YKCW #YaduveerWadiyar #MysuruKodaguMP