ಇಂತಹ ನೀಚ ಕಾಂಗ್ರೆಸ್ ಈ ದೇಶಕ್ಕೆ ಅದೆಷ್ಟು ಅಪಾಯಕಾರಿ ಅನ್ನೋದನ್ನು ನಾವು ಅರಿತುಕೊಳ್ಳಬೇಕಿದೆ.
ಕೊನೆಗೆ ನೆಟ್ಟಿಗರ ಆಕ್ರೋಶ ಎದುರಿಸಲಾಗದೆ ಕಳ್ಳ ಕಾಂಗ್ರೆಸ್ ಈ ಪೋಸ್ಟನ್ನು ಡಿಲೀಟ್ ಮಾಡಿದೆ.
ಕಾಂಗ್ರೆಸ್ ಈ ದೇಶಕ್ಕೆ ಅದೆಷ್ಟು ಅಪಾಯಕಾರಿ ಎನ್ನುವುದನ್ನು ಅರಿತುಕೊಳ್ಳಿ.
ಭಾರತದ ಸೈನ್ಯ ಪಾಕಿಸ್ತಾನದ ಒಳಗಿನ ಭಯೋತ್ಪಾದಕರ ನೆಲೆಗಳನ್ನು ಧ್ವಂಸ ಮಾಡಿದ ಕೆಲವೇ ಗಂಟೆಗಳಲ್ಲಿ, ಕಾಂಗ್ರೆಸ್ ನ ಅಧಿಕೃತ ಫೇಸ್ಬುಕ್ ಹ್ಯಾಂಡಲ್ ಈ ರೀತಿ ಪೋಸ್ಟನ್ನು ಮಾಡುತ್ತದೆ ಅಂದ್ರೆ ಕಾಂಗ್ರೆಸ್ ಪಾಕಿಸ್ತಾನದ ಪರವೋ, ಭಾರತದ ಪರವೊ ಅನ್ನೋದು ಸ್ಪಷ್ಟವಾಗುತ್ತದೆ.
@INCKarnataka ಬೆವರ್ಷಿಗಳ ರಾಜಕೀಯ ಬೇರೆ ವಿಚಾರದಲ್ಲಿ ಮಾಡಿ ಸಾಯಿರಿ, ಇದ್ರಲ್ಲಿ ಯಾಕೆ ರಾಜಕೀಯ ಮಾಡಿ ಸಾಯ್ತಿರಾ? ಕಾಂಗ್ರೆಸ್ ದೇವರಾಣೆಗೂ ನಿರ್ನಾಮ ಆಗಿ ಹೋಗಲಿದೆ ಭಾರತದಲ್ಲಿ. ಈಗಾಗಲೇ ರಾಹುಲ್ ಗಾಂಧಿಯೇ ನಿರ್ನಾಮ ಮಾಡುತ್ತಿದ್ದಾನೆ. ಇನ್ನು ಅಳಿದು ಉಳಿದಿರೋದು ಕೂಡಾ ಹೋಗುತ್ತೆ.
@INCKarnataka ಕಾಂಗ್ರೆಸ್ಸಿನ ನಿರ್ನಾಮ ಕಾಂಗ್ರೆಸ್ಸಿನ ಇಂತಹ ನಡೆಯಿಂದಲೇ ಆಗಲಿದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಇಲ್ಲವಾಗಿದ್ದು ಇದೆ ಕಾರಣಕ್ಕೆ. ಸುಳ್ಳು ಗ್ಯಾರಂಟಿಯಿಂದ ಕರ್ನಾಟಕ ಒಂದು ಇದೆ, ಇನ್ನು ಅದನ್ನೂ ಕಳೆದು ಕೊಳ್ಳುತ್ತೀರಿ. ವೈಟ್ ಅಂಡ್ ವಾಚ್.
@INCKarnataka ನಾಚಿಕೆ ಮಾನ ಮರ್ಯಾದೆ ಎಲ್ಲಾ ಬಿಟ್ಟಿದ್ದೀರಾ ಬೆವರ್ಶಿಗಳಾ? ದೇಶದ ಭದ್ರತೆ ಅಂದ್ರು ಈತರ ರಾಜಕೀಯ ಮಾಡೋಕೆ ನೀವು ಈ ದೇಶದ ಅನ್ನ ತಿಂದಿಲ್ವಾ ನಾಯಿಗಳ? ಕಾಂಗ್ರೆಸ್ ನಿಮ್ಮ ಹೊಂದ ನೀವೇ ತೋಡಿಕೊಳ್ಳುತ್ತಾ ಇದ್ದೀರಿ ಈ ರೀತಿ ಮಾಡಿ. ಅತಿಯಾಗಿ ಬೀಗಬೇಡಿ. ಕಾಂಗ್ರೆಸ್ ಪಕ್ಷದ ನಿರ್ನಾಮ ನಿಮ್ಮಿಂದಲೇ ಆಗಲಿದೆ.
@INCKarnataka ಯಾರ್ಯಾರ ಮಾತು ಯಾಕೆ ಕೇಳುತ್ತೀರಿ ಸ್ವಾಮಿ ನಿಮ್ಗೆ EVM ಹ್ಯಾಕ್ ಮಾಡಿ ತೋರಿಸಿ ಅಂದ್ರೆ ಯಾಕೆ ಮಾಡಲಾಗಲಿಲ್ಲ?
ಕಾಂಗ್ರೆಸ್ ಗೆದ್ದ ಎಲ್ಲಾ ಕ್ಷೇತ್ರಗಳನ್ನು ಮುಚ್ಕೊಂಡು ಸ್ವೀಕರಿಸುತ್ತಿರಲ್ವ ಯಾಕೆ?
ರಾಜ್ಯದ @INCKarnataka ಸರ್ಕಾರದ ಬೆಲೆ ಏರಿಕೆಗೆ ರಾಜ್ಯದ ಜನತೆ ಮಾತ್ರವಲ್ಲ ಅವರ ಪಕ್ಷದ ಶಾಸಕರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ವಪಕ್ಷೀಯ ಶಾಸಕರು ತಮ್ಮದೇ ಸರ್ಕಾರದ ತುಘಲಕ್ ನೀತಿಗಳನ್ನು ಈ ಪರಿ ತರಾಟೆಗೆ ತೆಗೆದುಕೊಳ್ಳುತ್ತಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು.
ಸ್ವಪಕ್ಷೀಯ ಶಾಸಕರಿಂದಲೇ ಅವಿಶ್ವಾಸವನ್ನು ಎದುರಿಸುತ್ತಿರುವ @siddaramaiah ರವರು ಮುಖ್ಯಮಂತ್ರಿ ಹುದ್ದೆಯಲ್ಲಿರಲು ಅನರ್ಹರು.
#ಜನಾಕ್ರೋಶ #JanaKrosha #PriceHike #WakeUpKarnataka #CongressFailsKarnataka
ಒಬ್ಬ #ಸಾಮಾನ್ಯ ಪ್ರಜೆಗೆ ಇರುವ ಸಾಮಾನ್ಯ ಜ್ಞಾನ ಒಬ್ಬ #ಗೃಹ_ಸಚಿವನಿಗೆ ಇಲ್ಲದಿರುವುದು ದುರಾದೃಷ್ಟ. ಯಾವುದೇ ಬಿಲ್ #ರಾತೋರಾತ್ರಿ ಪಾಸಾದರೂ ಮಟಮಟ #ಮಧ್ಯಾಹ್ನ ಪಾಸಾದರೂ ಬಹುಮತದ ಆಧಾರದಲ್ಲಿಯೇ ಬಿಲ್ ಪಾಸಾಗುವುದು ಅನ್ನೋ ಸಾಮಾನ್ಯ ಜ್ಞಾನ ಈ ವ್ಯಕ್ತಿಗಿಲ್ಲದಾಗಿದೆ.
@INCKarnataka ಬೆಲೆ ಏರಿಕೆಯ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗೆ ಇದೆಯೇ? ನಾಚಿಕೆ ಆಗಲ್ವಾ? ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ 20 ತಿಂಗಳ ಆಡಳಿತದಲ್ಲಿ ಆಗಿರುವ ಬೆಲೆ ಏರಿಕೆ ಎಷ್ಟು!? ಯದ್ವಾ ತದ್ವಾ ಬೆಲೆ ಏರಿಕೆ ಮಾಡಿ ಜನರ ಜೀವ ಹೊಂದುತ್ತಿರುವ ನಿಮಗೆ ಮನ ಮರ್ಯಾದೆ ಅನ್ನೋದೇ ಇಲ್ವಾ? ಥೂ ನಿಮ್ ಜನ್ಮಕ್ಕೆ.