Saving lives of citizens is basic responsibility of Police
But in a situation like stampede it’s always useful to know few live saving tips
Learning Cardio Pulmonary Resuscitation technique & other life saving skills are mandatory for more than 5000 Karnataka Police trainees
ಕಣ್ಣು ಕಾಣದ, ಕಿವಿ ಕೇಳದ ಭಂಡ ಕಾಂಗ್ರೆಸ್ ಸರ್ಕಾರಕ್ಕೆ ಯುವ ಜನತೆಯ ಬಗ್ಗೆ ಕಾಳಜಿ ಇಲ್ಲದಾಗಿದೆ.
ಪಿಎಸ್ಐ 545ರ ಮರು ಪರೀಕ್ಷೆ (ಜನವರಿ 23, 2024) ನಡೆದು ಸುಮಾರು 9 ತಿಂಗಳಾದರೂ ಆಯ್ಕೆ ಪಟ್ಟಿ ಪ್ರಕಟಿಸದೆ ಹೊಣೆಗೇಡಿಯಂತೆ ವರ್ತಿಸುತ್ತಾ, ಅಭ್ಯರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ.
ನೊಂದ ಅಭ್ಯರ್ಥಿಗಳು ರಕ್ತದಲ್ಲಿ ಬರೆದ ಪತ್ರಗಳನ್ನು ಪ್ರದರ್ಶಿಸಿ @INCKarnataka ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ @siddaramaiah ಅವರೇ ಇನ್ನಾದರೂ ಪಿಎಸ್ಐ ಮರು ಪರೀಕ್ಷೆಯ ಆಯ್ಕೆ ಪಟ್ಟಿ ಪ್ರಕಟಿಸಿ.
@DrParameshwara@PriyankKharge
#PSI545
#announcePSI545resultssoon
545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಬರ್ತಿಗೆ ನಡೆಸಿದ ನೇಮಕಾತಿ ಪರೀಕ್ಷೆಯ ತಾತ್ಕಾಲಿಕವಾಗಿ ಪ್ರಕಟಿಸಿ ಆದೇಶ ಪ್ರತಿ ನೀಡಬೇಕು ಎಂದು ಅಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ ವತಿಯಿಂದ ಸೋಮವಾರ ಸ್ವತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ನೂರಾರು ಆಕಾಂಕ್ಷಿಗಳು ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಗೃಹ ಸಚಿವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಪ್ರಿಯಾಂಕ ಖರ್ಗೆ ಸಚಿವರು ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ರಕ್ತದಲ್ಲಿ ಬರೆದಿರುವ ಪತ್ರವನ್ನು ಪ್ರದರ್ಶಿಸಿ ನ್ಯಾಯ ದೊರಕಿಸಿ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ.
ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಬರ್ತಿಗೆ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ಪತ್ತೆಯಾದ ಕಾರಣ ಆಯ್ಕೆಪಟ್ಟಿ ರದ್ದು ಮಾಡಲಾಗಿತ್ತು ಹೈಕೋರ್ಟ್ ಸೂಚನೆಯಂತೆ 2024 ರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕ ಮರು ಪರೀಕ್ಷೆ ನಡೆಸಿ ಫಲಿತಾಂಶವನ್ನು ಪ್ರಕಟಿಸಿತ್ತು ಮುಂದಿನ ಕ್ರಮಕ್ಕಾಗಿ ರಾಜ್ಯ ಪೊಲೀಸ್ ನೇಮಕಾತಿ ಮತ್ತು ತರಬೇತಿ ವಿಭಾಗಕ್ಕೆ ನೀಡಲಾಗಿತ್ತು ಆದರೆ ಇದುವರೆಗೂ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿಲ್ಲ ಎಂದು ಅಸೋಸಿಯೇಷನ್ ಅಧ್ಯಕ್ಷ ಕಾಂತ ಕುಮಾರ್ ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರೋಧಪಕ್ಷದ ನಾಯಕರಾದ ಆರ್ ಅಶೋಕ್ ಎಂಎಲ್ಸಿ ಮತ್ತು ಎನ್ ರವಿಕುಮಾರ್ ಮುಂತಾದವರು ಭಾಗವಹಿಸಿ ಬೆಂಬಲ ಸೂಚಿಸಿದರು
ಪ್ರತಿಭಟನೆಯಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ಎಂ ಎಸ್ ಶ್ರೇಯಸ್ ಪ್ರಧಾನ ಕಾರ್ಯದರ್ಶಿ ಜೆ ಸಂಜಯ್ ಕುಮಾರ್ ಸಹಾಯಕ ಕಾರ್ಯದರ್ಶಿ ಅಭಿಲಾಷ ಪಾಲ್ಗೊಂಡಿದ್ದರು
ಶ್ರೀಯುತ ಗೃಹ ಸಚಿವರೇ ಮತ್ತು ಕೆಇಎ ಎಂಡಿ ಪ್ರಸನ್ನ ಸರ್ ಅವರೇ ಸೆಪ್ಟೆಂಬರ್ 22 ರ ನಂತರ 1 ವಾರ ದಿಂದ 15 ದಿನಗಳ ಒಳಗಾಗಿ 402 PSI ಪರೀಕ್ಷೆ ಮಾಡಬಹುದು ಸರ್ ಪ್ಲಿಜ್ 🙏ದಯವಿಟ್ಟು ನೀವು ಮನಸ್ಸು ಮಾಡಿದ್ರೇ ನಿಮ್ಮಿಂದ ಮಾತ್ರ ಸಾಧ್ಯ ಸರ್🙏
ವಿದ್ಯಾರ್ಥಿಗಳ ಬಹುದಿನದ ಬೇಡಿಕೆ ಈಡೇರಿದೆ ಮಸೂದೆ ಮಂಡಿಸಿದ @INCKarnataka ಸರ್ಕಾರಕ್ಕೂ ಹಾಗೂ ಕಾರಣಕರ್ತರಾದ @siddaramaiah@PriyankKharge@DrParameshwara ಅವರಿಗೂ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸಿದ ಎಲ್ಲಾ ಜನಪ್ರತಿನಿಧಿಗಳಿಗೂ ಹೃದಯಪೂರ್ವಕ ಧನ್ಯವಾದಗಳು
ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಲಿ
ಕೆಪಿಎಸ್ಸಿ ಪರೀಕ್ಷೆಯ ಗೊಂದಲಗಳ ನಡುವೆ ಹಠಕ್ಕೆ ಬಿದ್ದವರಂತೆ ಪರೀಕ್ಷೆ ನಡೆಸಿದ್ದ ರಾಜ್ಯ ಸರ್ಕಾರ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ನ್ಯೂನತೆ ಬಯಲಾದ ಬೆನ್ನಲ್ಲೇ ಮತ್ತೆ ಮರು ಪರೀಕ್ಷೆಗೆ ಆದೇಶ ಹೊರಡಿಸಿ ಸಾವಿರಾರು ಪರೀಕ್ಷಾರ್ಥಿಗಳ ಶಾಪಕ್ಕೆ ಗುರಿಯಾಗಿತ್ತು.
ಇದೀಗ ಅಂತದ್ದೇ ಮತ್ತೊಂದು ಎಡವಟ್ಟು ಮಾಡಲು ಸರ್ಕಾರ ಮುಂದಾಗಿದೆ. ಸೆಪ್ಟೆಂಬರ್ 22ರಂದು ಯುಪಿಎಸ್ಸಿ ಹಾಗೂ ಎಸ್.ಎಸ್.ಸಿ ಪರೀಕ್ಷೆಗಳ ದಿನಾಂಕ ನಿಗದಿಯಾಗಿದ್ದು, ಅದೇ ದಿನ ಪಿಎಸ್ಐ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಉದ್ಯೋಗಾಕಾಂಕ್ಷಿಗಳ ವಿರೋಧಿ ಧೋರಣೆ ಅಲ್ಲದೆ ಬೇರೇನೂ ಅಲ್ಲ.
ವಿವಿಧ ಗ್ರೂಪ್ ಬಿ ಹುದ್ದೆಗಳಿಗೆ ಸೆಪ್ಟೆಂಬರ್ 14 ಮತ್ತು 15ರಂದು ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೆಪ್ಟೆಂಬರ್ 5 ರಂದೇ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಕೆಲವು ಅಭ್ಯರ್ಥಿಗಳ ಪರೀಕ್ಷಾ ಕೇಂದ್ರಗಳ ಹಂಚಿಕೆಯಲ್ಲಿಯೂ ವ್ಯತ್ಯಯ ಕಂಡುಬಂದಿದ್ದು ತಾತ್ಕಾಲಿಕವಾಗಿ ಪ್ರವೇಶ ಪತ್ರದ ಡೌನ್ಲೋಡ್ ಪ್ರಕ್ರಿಯೆಯನ್ನೂ ಸಹ ಸ್ಥಗಿತಗೊಳಿಸುವ ಮೂಲಕ ಕೆಪಿಎಸ್ಸಿ ಹಾಗೂ ಸರ್ಕಾರದ ಹುಳುಕು ಬಯಲಾಗಿದೆ.
ಉದ್ಯೋಗವನ್ನು ಅರಸಿ ಪರೀಕ್ಷೆಗಳನ್ನು ಬರೆಯುವ ಉದ್ಯೋಗಾಕಾಂಕ್ಷಿಗಳನ್ನು ಮತ್ತೊಮ್ಮೆ ಸಂಕಷ್ಟಕ್ಕೆ ದೂಡುವ ಮುನ್ನವೇ ರಾಜ್ಯದ ಸರ್ಕಾರ ಸೆಪ್ಟೆಂಬರ್ 22 ರಂದು ನಡೆಸಲು ನಿರ್ಧರಿಸಿರುವ ಪಿಎಸ್ಐ ಪರೀಕ್ಷೆ ಮುಂದೂಡಿಕೆ ಮಾಡಿ ಹಾಗೂ ಗ್ರೂಪ್ ಬಿ ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ ಹಾಗೂ ಪರೀಕ್ಷಾ ಕೇಂದ್ರಗಳ ಗೊಂದಲ ನಿವಾರಿಸಿ ಪರೀಕ್ಷಾರ್ಥಿಗಳಿಗೆ ತೊಂದರೆಗಳಾಗದಂತೆ ಎಚ್ಚರ ವಹಿಸುವಂತೆ ಆಗ್ರಹಿಸುತ್ತೇನೆ.
@siddaramaiah@DrParameshwara
ಸೆಪ್ಟೆಂಬರ್ 22ರಂದು ಪಿಎಸ್ಐ 402 ಪರೀಕ್ಷೆ ನಿಗದಿಯಾಗಿದೆ ಅದೇ ದಿನ ನಮ್ಮ ನಾಡಿನ ಈ ಕೆಳಕಂಡ ವಿದ್ಯಾರ್ಥಿಗಳು ಯುಪಿಎಸ್ಸಿ ಮುಖ್ಯ ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ
ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳಿ ಎಂದು ಪ್ರೋತ್ಸಾಹಿಸಿ ಅವಕಾಶ ನೀಡದಿದ್ದರೆ ಹೇಗೆ ?
ಸರ್ಕಾರವೇ ಕನಸುಗಳನ್ನು ಕೊಲ್ಲುತ್ತಿದೆ!
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ರಾಜ್ಯದ ಪ್ರತಿಭಾವಂತ ಅಭ್ಯರ್ಥಿಗಳು ಇಂದು ನನ್ನನ್ನು ಭೇಟಿ ಮಾಡಿ, ಸೆ.22ರಂದು ಯುಪಿಎಸ್ಸಿ ಹಾಗೂ 402 ಪಿಎಸ್ಐ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಒಂದೇ ದಿನ ನಿಗದಿ ಮಾಡಲಾಗಿದ್ದು, ಈ ಎರಡು ಪರೀಕ್ಷೆಗೆ ಹಲವು ವರ್ಷಗಳಿಂದ ರಾತ್ರಿ ಹಗಲು ತಯಾರಿ ನಡೆಸಿದ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ ಹಾಗಾಗಿ ಪಿಎಸ್ಐ ಪರೀಕ್ಷೆ ಮುಂದೂಡಬೇಕೆಂದು ಅಭ್ಯರ್ಥಿಗಳು ತಮ್ಮ ನೋವು ನನ್ನಲ್ಲಿ ತೋಡಿಕೊಂಡರು.
ಯುಪಿಎಸ್ಸಿ ಹಾಗೂ ಪಿಎಸ್ಐ ಪರೀಕ್ಷೆ ಬರೆಯಲು 60ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಒಂದೇ ದಿನ ಈ ಎರಡು ಪರೀಕ್ಷೆ ನಡೆಯುವುದರಿಂದ ಪರೀಕ್ಷೆಗೆ ತಯಾರಿ ನಡೆಸಿದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಆಗಬಾರದು. ಹಾಗಾಗಿ, ಮುಖ್ಯಮಂತ್ರಿಗಳು ಈ ಕೂಡಲೇ ಪಿಎಸ್ಐ ಪರೀಕ್ಷೆ ಮುಂದೂಡಬೇಕೆಂದು ಮನವಿ ಮಾಡುತ್ತೇನೆ.
@siddaramaiah | @AKSSAofficial
#PSIExams
@PSI402 ಸೆಪ್ಟೆಂಬರ್ 22nd ರಂದು ಯುಪಿಎಸ್ಸಿ ಮುಖ್ಯ ಪರೀಕ್ಷೆ ಇರುವುದರಿಂದ
ಮಾನ್ಯ ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ ಹಾಗೂ ಕೆಇಎ ನಿರ್ದೇಶಕರಿಗೂ ಪರೀಕ್ಷೆಯನ್ನ ಮುಂದೂಡಲು ಮನವಿಯನ್ನು ಮಾಡಿಕೊಂಡಿದ್ದೇವೆ, ಈ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ನಮ್ಮ ನಡೆ ಕಾನೂನು ಹೋರಾಟ ಮತ್ತು ಪ್ರತಿಭಟನೆಗೆ ಸಿದ್ದರಾಗಿದ್ದೇವೆ.@siddaramaiah
Prof. H.S.BHOJYA NAIK has been recommended by Chief Minister Shri Siddaramaih to become a a member of KPSC for the second time, despite him facing several corruption charges and pending enquiry.
➮Prof. H.S.BHOJYA NAIK is facing a complaint before the Karnataka Lokayukta, of alleged corruption and misappropriation of funds pertaining to his tenure as Registrar (Administration & Evaluation)
➮On 16th August, 2023, Siddaramaih recommended the services of Prof. H.S.BHOJYA NAIK to Karnataka Public Service Commission as a member. After facing stiff opposition, due to his previous track record, his name was dropped.
➮Hon'ble Chief Minister Siddaramaih has again recommended the name of Prof. H.S.BHOJYA NAIK to become KPSC member in a communication dated 19th June 2024
➮Investigating Authorities are awaiting government approval to file Chargesheet against Prof. H.S.BHOJYA NAIK.
➮Incidentally, the information regarding the irregularities committed by Prof. H.S.BHOJYA NAIK were given in-detail by the Additional Secretary of Higher Education Department to the Chief Secretary.
➮Prof.Naik has been charged in participating in the illegal cutting of Trees in Lakkavalli Wildlife Zone. In this case, Prof.Naik is Accused No.2.
➮The Chief Minister should answer the citizens of Karnataka as why the Chargesheet is kept pending against Prof.Naik, despite the Higher Education Department consistently following up in this issue.
➮Hon'ble Chief Minister and Hon'ble Minister for Higher Education should answer as why it is not allowing Chargesheet to be filed against Prof.Naik who is facing several corruption charges.
➮Hon'ble Higher Education Minister and Hon'ble Chief Minister should also answer the public as to why his name was recommended again in a communique dated 19th June, 2024.
➮Is Karnataka facing paucity of intellectuals who can become member of KPSC? On whose behest, pressure is CM continuously recommending Prof Naik's name?
@CMofKarnataka I @TheSouthfirst I @DeccanHerald I @prajavani I @VijayaKarnataka I @IndianExpress I @TV9Kannada I
ಇದೇ ಸೆಪ್ಟೆಂಬರ್ 22 ರಂದು ಕೇಂದ್ರದ ಎಸ್ಎಸ್ಸಿ ಪರೀಕ್ಷೆಗಳು ನಡೆಯುತ್ತಿವೆ ಎಂದು ತಿಳಿದಿದ್ದರೂ ಕೂಡ ಬೇಕೆಂದೇ ರಾಜ್ಯ ಕಾಂಗ್ರೆಸ್ ಸರ್ಕಾರವು ಪಿಎಸ್ಐ ಪರೀಕ್ಷೆಯನ್ನು ಅಂದೇ ನಡೆಸಲು ಹೊರಟಿರುವುದು ಅಕ್ಷಮ್ಯ.
ಯುಪಿಎಸ್ಸಿ, ಎಸ್ಎಸ್ಸಿ ಇತರೆ ನೇಮಕಾರಿ ಪರೀಕ್ಷೆಯ ದಿನ ರಾಜ್ಯದಲ್ಲಿ ಪರೀಕ್ಷೆ ನಡೆಸಬಾರದು ಎಂಬ ನಿಯಮವಿದ್ದರೂ ಹಠಕ್ಕೆ ಬಿದ್ದಂತೆ ಅಂದೇ ನಡೆಸುತ್ತೇವೆ ಎನ್ನುತ್ತಿದೆ @INCKarnataka ಸರ್ಕಾರ. ಈ ಬಗ್ಗೆ ಗೃಹ ಸಚಿವ @DrParameshwara ಅವರಿಗೆ ಪರೀಕ್ಷೆ ಮುಂದೂಡಿ ಎಂದು ಮನವಿ ಕೊಡಲು ಬಂದ ಪರೀಕ್ಷಾರ್ಥಿಗಳನ್ನೇ ಬಂಧಿಸಿ ದರ್ಪ ಮೆರೆದಿದೆ.
ಈ ಹಿಂದೆ ಕೆಪಿಎಸ್ಸಿ ಪರೀಕ್ಷೆಯನ್ನು ಕೂಡ ಕೇಂದ್ರದ ಎಸ್ಎಸಿ ಪರೀಕ್ಷೆಯ ದಿನದಂದೇ ನಡೆಸಲು ಹೊರಟು ಛೀಮಾರಿ ಹಾಕಿಸಿಕೊಂಡಿತ್ತು. ಈಗ ಮತ್ತದೇ ಹಳೆಯ ಚಾಳಿ ಮುಂದುವರೆಸಿ ಲಕ್ಷಾಂತರ ಯುವಜನತೆಯ ಉದ್ಯೋಗದ ಕನಸಿಗೆ ಕೊಳ್ಳಿಯಿಡುವ ಕಾರ್ಯಕ್ಕೆ ಕೈ ಹಾಕಿದೆ.
ಈ ಕೂಡಲೇ ಪರೀಕ್ಷೆಯನ್ನು ಮುಂದೂಡಬೇಕು. ಈ ಬಾರಿಯೂ ಪರೀಕ್ಷೆಯ ನೆಪದಲ್ಲಿ ಅಭ್ಯರ್ಥಿಗಳಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಿದ್ದಲ್ಲಿ ಜನರೇ ವಿಧಾನಸೌಧಕ್ಕೆ ನುಗ್ಗುತ್ತಾರೆ. ಎಚ್ಚರ!
#CongressFailsKarnataka
@DrParameshwara ಮಾನ್ಯರೆ ಸೆಪ್ಟೆಂಬರ್ 22 ರಂದು ಪಿಎಸ್ಐ 402 ಪರೀಕ್ಷೆ ನಿಗದಿಯಾಗಿದ್ದು ಅದೇ ದಿನ SSC (CGL) UPSC ಮುಖ್ಯ ಪರೀಕ್ಷೆ ನಡೆಯುವ ಕಾರಣ ಎರಡು ಪರೀಕ್ಷೆಗಳನ್ನು ಎದುರಿಸುತ್ತಿರುವ ಅಭ್ಯರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ @KEA_karnataka ಇಲಾಖೆಗೆ ಕನಿಷ್ಠ ಒಂದು ವಾರ ಪರೀಕ್ಷೆಯನ್ನು ಮುಂದೂಡಲು ಸೂಚಿಸಬೇಕೆಂದು ಮನವಿ
ಸರ್ಕಾರಿ ಹುದ್ದೆ ತೆಗೆದುಕೊಳ್ಳುವುದೇ ತಮ್ಮ ಜೀವನದ ಸವಾಲು ಎಂದು ಲಕ್ಷಾಂತರ ಅಭ್ಯರ್ಥಿಗಳು ಹಗಲು ರಾತ್ರಿ ಎಡೆಬಿಡದೆ ಓದುತ್ತಿರುತ್ತಾರೆ ಪರೀಕ್ಷಾ ಪರೀಕ್ಷೆ ಹಾಲ್ ನಲ್ಲಿ ಈ ರೀತಿಯ ಪತ್ರಿಕೆಗಳನ್ನು ನೋಡಿದರೆ ತಮ್ಮ ಭವಿಷ್ಯವೇ ತೊಂದರೆಗೆ ಒಳಗಾಗುತ್ತದೆ ; ಮರು ಪರೀಕ್ಷೆಯೇ ನ್ಯಾಯ !
ಬಂಜಗೆರೆ ಜಯಪ್ರಕಾಶ್ ಚಿಂತಕರು
#KPSC_Mosa#KASReExam
೭೦ ಪುಟಗಳ ಪ್ರಶ್ನೆ ಪತ್ರಿಕೆ, ತಪ್ಪಾದ ೬೦ ಪ್ರಶ್ನೆಗಳು, ತರಾತುರಿಯಲ್ಲಿ ನಡೆಸಿದ ಪರೀಕ್ಷೆ, ಯಾವುದನ್ನೂ ಪಾರದರ್ಶಕತೆಯ ಮಾಡದೆ ಸರ್ಕಾರ ಮತ್ತು KPSC ಸಂಸ್ಥೆ ಕನ್ನಡಿಗರಿಗೆ ಮೋಸ ಮಾಡಿದೆ #KPSC_Mosa#KASReExam
#psi#PSI545_ ಮರುಪರೀಕ್ಷೆ ನಡೆದು 7 ತಿಂಗಳು ಕಳೆದರೂ ಕೂಡ ಅದರ ಫಲಿತಾಂಶ ಇನ್ನು ಪ್ರಕಟವಾಗಿಲ್ಲ. ಈ ಕುರಿತು ಮನನೊಂದ ಅಭ್ಯಥಿಗಳು ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಮಾನ್ಯ ಗೃಹ ಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಘನ ಸರ್ಕಾರಕ್ಕೆ ಬೇಗ ಆಯ್ಕೆಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ. @DrParameshwara@siddaramaiah