ಮರೆಯಾದ ಅಜಾತಶತ್ರು ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ ನೆನಪು ಅಜರಾಮರವಾಗಿರಲೆಂದು ಅವರ ಹೆಸರಿನಲ್ಲಿ #ಗೋಸ್ವರ್ಗ ಕ್ಕೆ #ಏಕಪದ ದ ಸೇವೆಗೈದ ಪ್ರಿಯಾ ರಾಮಚಂದ್ರ ಹೆಗಡೆ!
#ಗೋಸ್ವರ್ಗ_ಚಾತುರ್ಮಾಸ್ಯ
Finally, the #Ajathashathru decides to depart from this world! Extremely sad! The Nation loses one of its greatest son who was a fine orator, greatest poet, model politician, excellent diplomat, daring visionary and yet a true humanist.
#AtalBihariVajpayee
#ಏಕಪದ ದಲ್ಲಿ ಮತ್ತೊಂದು ಅದ್ಭುತ ಆವಿಷ್ಕಾರ!
ಶ್ರೀಮಠದ ಶಾಸ್ತ್ರಿಗಳಾದ ವಿನಾಯಕ ಭಟ್ಟರ ಧರ್ಮಪತ್ನಿ ಸೀಮಾ- ಇಂದು, ನಮ್ಮ ಅವಿಚ್ಛಿನ್ನ ಪರಂಪರೆಯ 36 ಪೀಠಾಧೀಶ್ವರರ ಹೆಸರಿನಲ್ಲಿ #ಏಕಪದ ವನ್ನು ಸಮರ್ಪಿಸಿ, ನಮ್ಮನ್ನು ಬೆರಗುಗೊಳಿಸಿದಳು!
#ಗೋಸ್ವರ್ಗ_ಚಾತುರ್ಮಾಸ್ಯ#ಗೋಸ್ವರ್ಗ
"Amazing Gesture Respecting Our Beloved PM & Our Soldiers"
An ardent devotee of @SriSamsthana, Karyakarta sis @ChaithraBBhat sponsored a sq ft area in #Gouswarga.
She did the seva/ donation besides in her name, also in the name of:
- NaMo and
- Our Armed forces
#Salute 🙏
ನಿಮಗೇನೇನು ಬೇಕು ಎಂದು ಪಟ್ಟಿ ಮಾಡಿ ಅವನ ಮುಂದಿಡಬೇಕಿಲ್ಲ, ಅವನಿಗೆ ತಲುಪುವಂತೆ ಕರೆದರೆ ಸಾಕು!
"ಹರೇ ರಾಮ ~ ಹರೇ ಕೃಷ್ಣ" ಎಂಬ ಸಂಬೋಧನೆಗಳೇ ಸಾಕು, ತಲುಪುವಂತೆ ಕರೆದರೆ ನಿಮಗಾತ ಸಿಕ್ಕೇ ಸಿಗುವ!
#ಶ್ರೀಸೂಕ್ತಿ#ತತ್ತ್ವ_ಭಾಗವತಮ್#ಗೋಸ್ವರ್ಗ_ಚಾತುರ್ಮಾಸ್ಯ
ಮಹಾಲಕ್ಷ್ಮಿಯ ಮೊದಲ ಮಂದಹಾಸ!
ಕೇವಲ ಐದು ದಿನಗಳಲ್ಲಿ ನೀಡಿದ ಗುರಿಯ ಒಂದೂವರೆ ಪಾಲು ಸಾಧಿಸಿದ ಶ್ರೀಮತಿ ಮಹಾಲಕ್ಷ್ಮೀ ತಿಮ್ಮಪ್ಪ ಹೆಗಡೆ ಮಾತೆಯರ��ಗೆಲ್ಲ ಮಾದರಿ. #ಗೋಸ್ವರ್ಗ #GouSwarga
@sanhegde01 @mahalaxmisagar1