@DrSudhakar_ NHM staffs ಹಾಕಿರೋ ಶಾಪ ದ ಪರಿಣಾಮ ನಿಮ್ಮ ಸೋಲು sir.ನಾನು ನಿಮಗೆ 2 ಬಾರಿ ಪತ್ರ ಕೊಟ್ಟಿದೆ ಡಿಪ್ಲೊಮಾ ಇನ್ ಒಪ್ತಲ್ಮಿಕ್ ಪ್ಯಾರಮೇಡಿಕಲ್ ಮಾಡಿರುವ ಏಷ್ಟೋ ಜನಕ್ಕೆ ಉದ್ಯೋಗ ದೃಷ್ಟಿ ಇಂದ C ಅಂಡ್ R ರೂಲ್ ಬದಲಾಯಿಸಿ ಕೊಡಿ ಎಂದು ಪಾತ್ರ ಕೊಟ್ಟಿದೆ. ನೀವು ನಮ್ಮ ಸಮಸ್ಯೆ ಪರಿಹರಿಸಲು ಗಮನ ಕೊಡಲಿಲ್ಲ ..
ವೆಂಕಟಾದ್ರಿಸಮಂ ಸ್ಥಾನಂ ಬ್ರಹ್ಮಾಂಡೇ ನಾಸ್ತಿ ಕಿಂಚನ |
ವೇಂಕಟೇಶ ಸಮೋ ದೇವೋ ನ ಭೂತೋ ನ ಭವಿಷ್ಯತಿ ||
ಜನಾಶೀರ್ವಾದ ಪಡೆಯಲು ಹೊರಡುವ ಮುನ್ನ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಕೋರುವ ಭಾಗ್ಯ ಒಲಿಯಿತು. ಶ್ರೀ ಶ್ರೀನಿವಾಸನ ದರ್ಶನ ಪಡೆದು ನಾಡಿನ ಸಮಸ್ತ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದೆ.
@mla_sudhakar@himantabiswa NHM staff are doing strike since 28 days with demands you are not showing interest to talk with them so many staffs came along with childrens they are in fredom park you are in luxurious mind.
What kind docter sir you are?
Same proffession staff are in road
Don't evan 1% consern
@mla_sudhakar ಸರ್ ನೀವು ಬರಿ NHM ಅಡಿಯಲ್ಲಿ ಡಾಕ್ಟರ್ ಗಳಿಗೆ ಸಂಬಳ ಹೆಚ್ಚಿಗೆ ಮಾಡಿದ್ರೆ ಬೇರೆ NHM ನೌಕರರ ಪಾಡೇನು 10000 ಕೆ ಕೆಲಸ ಮಡೋರ್ ಪಾಡೇನು ಸರ್....
ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಕೊಡಬೇಡಿ ಸರ್. ಅಪಾರವಾದ ಬರಸೆ
ನಿಮ್ಮ ಮೇಲಿದೆ ಸರ್.ಅದನ್ನ ಉಳಿಸಿಕೊಳ್ಳಿ.