@Ankith_speaks ನನ್ನ ಮುತ್ತಾತನ ಕಾಲದಿಂದಲೂ ಗೌಡ ಅಂತ ಹೆಸರು ಜೊತೆ ಸೆರ್ಸ್ಕೊಂಡೆ ಬಂದಿದಾರೆ ನನ್ನ ಹೆಸರು ಜೊತೆನೂ ಇದೆ . ನಂಗೆ ಇದ್ರಲ್ಲಿ ಯಾವ ಒಣ ಪ್ರತಿಷ್ಠೆ ಅಂತ ಯಾವತು ಅನ್ಸಿಲ . ಹೆಸರಲಿ ಏನಿದೆ ನಮ್ಮ ನಡವಳಿಕೆ ನಮ್ಮ ತಿಳುವಳಿಕೆ ಅಲ್ಲಿ ನಮ್ಮ ಐಡೆಂಟಿಟಿ ಇದೆ ಅನೋದು ನನ್ನ ಭಾವನೆ
ಕಾಳಿದಾಸನ ನಾಲಗೆ ಮೇಲೆ ಬ್ರಹ್ಮ ಅಕ್ಷರ ಬರೆದದ್ದಕ್ಕೆ ಮಹಾ ಸಾಹಿತಿಯಾದ ಎನ್ನುವ ಮಾತನ್ನೆಲ್ಲಾ ನಂಬಬೇಡಿ. ವಾಲ್ಮೀಕಿ ದರೋಡೆಕೋರ ಆಗಿದ್ದ ಅನ್ನುವುದನ್ನೆಲ್ಲಾ ನಂಬಬೇಡಿ. ಶೂದ್ರರು ವಿದ್ಯಾವಂತರಾಗಿ ಏನಾದರೂ ಮಹತ್ವವಾದದ್ದನ್ನು ಬರೆದರೆ ಅವರ ಬಗ್ಗೆ ಇಂಥಾ ಕತೆಗಳನ್ನು ಕಟ್ಟಿ ಬಿಡುತ್ತಾರೆ.
@DKSureshINC ಸದಾ ನಿಮ್ಮ ಜೊತೆ ಇರ್ತೀವಿ ಅಣ್ಣ . ಇದು ನಿಮ್ಮ ಸೋಲು ಅಲ್ಲ ಕ್ಷೇತ್ರದ ಅಭಿವೃದ್ಧಿಗೆ ಆದ ಸೋಲು . ಮಾನವೀತೆಗೆ ಅದ ಸೋಲು . 8 ಲಕ್ಷ ಮತದಾರರ ಬೆಂಬಲ ನಿಮಗೀದೆ ಎದೆಗುಂದಬೇಡಿ . ಜೈ ಡಿಕೆಸು
5 Nyays and 25 Guarantees!
This isn't just Congress Party's manifesto;it's a beacon of hope and justice for our country whose citizens have been pushed into the darkness of injustice for 10 long years.
Congress's 'Nyay Patra' is the voice of the people of India, who want opportunities, hope, prosperity and a future where everyone gets an equal share of growth. This is the blueprint upon which a New India will emerge from the shadows of autocracy.
Time to ensure 'Nyay', time to ensure a just future for all!
Haath Badlega Haalat!
#GharGharGuarantee
#CongressManifesto
Breaking: Cong manifesto: key takeaways: 1) caste census and a law to raise reservations beyond 50% for SC/ST/OBC 2) MSP for farmers as a legal right 3) Rajasthan model for cashless healthcare 4) 50% reservation for women in central govt jobs 5) one time waiver for student educational loans 6) any defection to lead to automatic disqualification. 7) doubling GDP in next 10 years 8) VVPAT will be used to match EVM tally 9) reworked GST 2.0 10) law to curb fake news through Press Council . Very detailed manifesto.. BUT do manifestos win elections? Or do emotions and leadership count? #BattleFor2024