Here are 6 reasons it’s not big news yet:
1. MLA of Vasaiis from BJP
2. MLA of Nalasopara is from BJP
3. MP of Palghar is from BJP
4. MLC is from Shinde faction
5. Municipal commissioner is BJP appointed
6. The chief minister is from BJP
ಶತ���ಾನಗಳ ಕಾಲ ಜಾತಿ, ವರ್ಣ, ಲಿಂಗದ ಹೆಸರಿನಲ್ಲಿ ನಡೆಯುತ್ತಿದ್ದ ಅನ್ಯಾಯ, ಅಧರ್ಮ, ಶೋಷಣೆಗಳ ವಿರುದ್ಧ ನ್ಯಾಯ, ಸಮಾನತೆ ಮತ್ತು ಸತ್ಯದ ಕಹಳೆ ಮೊಳಗ��ಸಿದವರು ಹಡಪದ ಅಪ್ಪಣ್ಣನವರು.
ಸಮಸಮಾಜದ ಹರಿಕಾರರಾದ ಜಗಜ್ಯೋತಿ ಬಸವೇಶ್ವರರ ಅತ್ಯಾಪ್ತರಾಗಿದ್ದ ಅಪ್ಪಣ್ಣನವರು, ಸಮಾಜದ ಶೋಷಿತ, ತಳ ಸಮುದಾಯಗಳ ಜನರನ್ನು ಒಗ್ಗೂಡಿಸಿ, ಅವರಲ್ಲಿ ಜಾಗೃತಿ ಮೂಡಿಸಿ, ಅವರನ್ನು ಸ್ವಾಭಿಮಾನಿ - ಸ್ವಾವಲಂಬಿಗಳಾಗಿ ಪರಿವರ್ತಿಸಿದವರು.
ಕಾಯಕನಿಷ್ಠೆ, ದಾಸೋಹನಿಷ್ಠೆ, ಭಕ್ತಿ, ವೈರಾಗ್ಯ, ಆಚಾರ - ವಿಚಾರಗಳನ್ನು ವಚನ ರೂಪದಲ್ಲಿ ಕಟ್ಟಿಕೊಟ್ಟ ಶರಣ ಅಪ್ಪಣ್ಣನವರಿಗೆ ಜಯಂತಿಯ ನಮನಗಳು.
ಶಿಕ್ಷಣ ಎಂಬುದು ಕೇವಲ ಅಕ್ಷರ ಕಲಿಯುವುದಲ್ಲ, ಅದು ಜೀವನವನ್ನು ರೂಪಿಸುವ ಶಕ್ತಿ. ಅದು ಪ್ರತಿಯೊಂದು ಮಗುವಿನ ಬದುಕನ್ನು ಬದಲಿಸುವ ಮಹಾನ್ ಶಕ್ತಿ. ನಾನಾ ಕಾರಣಗಳಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು, ನಮ್ಮ ದೇಶದ ಭವಿಷ್ಯ ರೂಪಿಸುವ ಅಮೂಲ್ಯ ಸಂಪನ್ಮೂಲಗಳನ್ನು ನಾವು ಕಳೆದುಕೊಂಡಂತೆ.
ವಾಡಿ ಪಟ್ಟಣದಲ್ಲಿ ಸುಸಜ್ಜಿತ ಪದವಿ ಪೂರ್ವ ಕಾಲೇಜು ಹಾಗೂ ಕೊಂಚೂರು ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ ನೂತನ ಕಟ್ಟಡಗಳ ನಿರ್ಮಾಣಕ್ಕೆ KKRDB ಮತ್ತು ಲೋಕೋಪಯೋಗಿ ಇಲಾಖೆ ವತಿಯಿಂದ ಅನುದಾನ ಮಂಜೂರು ಆಗಿದೆ.
ವಾಡಿ ಪಟ್ಟಣದಲ್ಲಿ ನೂತನ ಪಿಯು ಕಾಲೇಜು ನಿರ್ಮಾಣದ ಬೇಡಿಕೆಯನ್ನು ಈಗಾಗಲೇ ಪೂರೈಸಲಾಗಿತ್ತು ಇದೀಗ ಪದವಿ ಪೂರ್ವ ಕಾಲೇಜು ನಿರ್ಮಾಣಕ್ಕೆ ₹19.90 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಪಟ್ಟಣದ ಹೊರವಲಯದ ನ್ಯೂ ಟೌನ್ ಪ್ರದೇಶದಲ್ಲಿ 2ಎಕರೆ ವಿಸ್ತೀರ್ಣದಲ್ಲಿ ಈ ಕಾಲೇಜು ತಲೆ ಎತ್ತಲಿದ್ದು ಸುತ್ತಮುತ್ತಲಿನ ಹತ್ತಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕಾಮಗಾರಿಯನ್��ು ಕೂಡಲೇ ಪ್ರಾರಂಭಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ತರಗತಿಗಳು ಪ್ರಾರಂಭವಾಗಲಿವೆ.
ಕೊಂಚೂರು ಗ್ರಾಮದಲ್ಲಿ ಈಗಾಗಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು ಈ ಹಿಂದೆ ಪ್ರೌಢ ಶಾಲೆಯನ್ನು ಮಂಜೂರು ಮಾಡಿ ಪ್ರಾಥಮಿಕ ಶಾಲೆಯನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಇದರಿಂದ ಕಡಬೂರು, ಬಳವಡಗಿ, ಕೊಂಚೂರು, ಡಿಗ್ಗಿ ತಾಂಡಾ ಮಕ್ಕಳಿಗೆ ಅನುಕೂಲವಾಗಿತ್ತು. ಈ ಪ್ರೌಢ ಶಾಲೆ ನಿರ್ಮಾಣಕ್ಕೆ ನೂತನ ಕಟ್ಟಡದ ಅವಶ್ಯಕತೆ ಇದ್ದು ಸುಮಾರು 6 ಎಕರೆ ಪ್ರದೇಶದಲ್ಲಿ ₹1.40ಕೋಟಿ ಅನುದಾನದಲ್ಲಿ ನ���ರ್ಮಾಣಗೊಳ್ಳಲಿದೆ. ಅದಕ್ಕಾಗಿ ಲೋಕೋಪಯೋಗಿ ಇಲಾಖೆ ಮತ್ತು ಭೂಸೇನಾ ನಿಗಮಗಳು ಕೈಜೋಡಿಸಿವೆ. ವಿಶೇಷವಾಗಿ ಈ ಶಾಲೆಯಲ್ಲಿ ಪ್ರಸ್ತಕ ವರ್ಷ SSLC ಪರೀಕ್ಷೆಯಲ್ಲಿ 100% ಫಲಿತಾಂಶವು ದಾಖಲಿಸುವಲ್ಲಿ ಸಫಲವಾಗಿದೆ.
ಇದರೊಂದಿಗೆ ಕೊಂಚೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ನವೀಕರಣಕ್ಕೆ ಪಂಚಾಯತ್ ರಾಜ್ ಇಲಾಖೆಯಡಿ ₹1.32 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು ಕೂಡಲೇ ಕಾಮಗಾರಿಯ ಕೆಲಸ ಪ್ರಾರಂಭವಾಗಲಿದೆ.
ಪ್ರತಿಯೊಂದು ಹಳ್ಳಿಯ ಎಲ್ಲ ವಿದ್ಯಾರ್ಥಿಗಳಿಗೂ ಉ��್ನತ ಶಿಕ್ಷಣ ಸಿಗಬೇಕು, ಅವರ ಕನಸುಗಳಿಗೆ ಹೊಸ ರೆಕ್ಕೆಗಳು ಬರಬೇಕು. ಅದಕ್ಕೆ ಪೂರಕವಾದ ಸವಲತ್ತು ಮತ್ತು ವಾತಾವರಣ ನಿರ್ಮಿಸಿಕೊಡಲು ಗ್ಯಾರಂಟಿ ಸರ್ಕಾರ ಬದ್ಧವಾಗಿದೆ
Quotes Manmohan Singh ji is remembered for:
“History will be kinder to me”
“I would be the last person to say there’s no scope for doing more”
“In matters of state, one has to be full of sentiments but not sentimental”
Quotes Modi will be remembered for:
“2+6 =8 & 1+7 =8”
“MAGA + MIGA = MEGA”
“Israel is Fatherland”
“IT + IT = IT”
“Ye extra 2ab kaha se aaya?”
CM @DKShivakumar held an engaging discussion with over 200 GCC leaders, seeking their insights on what Karnataka must do to accelerate the next phase of growth.
Through the KATALYST program, the Government is opening new doors for GCCs to partner meaningfully with the state across key areas:
NIPUNA — reskilling and upskilling talent for the future economy.
Elevate NxT — mentoring, incubation, pilots, client access and co-investment opportunities for DeepTech startups.
Centres of Excellence — partnerships that provide access to advanced technologies and innovation ecosystems.
AI University — building future-ready talent and research capabilities.
Government First — access to anonymized public datasets, testbeds and government infrastructure to solve real-world challenges.
Our message is clear: Karnataka is not just home to GCCs. We are partners in their progress.
ಶರಣರ ನಾಡು ಬಸವಕಲ್ಯಾಣಕ್ಕೆ ಇಂದು ಮಾನ್ಯ ಮುಖ್ಯಮಂತ್ರಿಗಳು ಸನ್ಮಾನ್ಯ ಶ್ರೀ @DKShivakumar ಹಾಗೂ ಉಪಮುಖ್ಯಮಂತ್ರಿಗಗಳು ಸನ್ಮಾನ್ಯ ಶ್ರೀ @DrParameshwara ಅವರಿಗೆ ಅದ್ಧೂರಿ ಸ್ವಾಗತ ಮಾಡಿಕೊಂಡು ಸಮಸ್ತ ಬಸವಕಲ್ಯಾಣ ಮಹಾ ಜನತೆಯ ಪರವಾಗಿ ಸನ್ಮಾನಿಸಲಾಯಿತು ಹಾಗೂ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಚೌಕ್,ಶ್ರೀ ಛತ್ರಪತಿ ಶಿವಾಜಿ ಮಹಾರಾಜ, ,ಶ್ರೀ ಮಡಿವಾಳ ಮಾಚಿದೇವರು,ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್, ಜಗಜ್ಯೋತಿ ಬಸವೇಶ್ವರ ಹಾಗೂ ಮಹಾತ್ಮ ಬೊಮ್ಮಗೊಂಡೇಶ್ವರರ ಹಾಗೂ ಇತರ ಮಹಾಪುರುಶರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ಹಜರತ್ ತಾಜುದ್ದೀನ್ ಬಾಬಾ (ಆರ್.ಎ.) ಅಲ್ ಮಾರುಫ್ ರಾಜಾ ಬಾಗ್ಸವಾರ್ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಾಯಿತು.ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಈಶ್ವರ್ ಖಂಡ್ರೆ ರವರು,ಶ್ರೀ ಶರಣಪ್ರಕಾಶ್ ಪಾಟೀಲ್ ರವರು,ಶ್ರೀ ರಹೀಮ್ ಖಾನ್ ರವರು,ಶಾಸಕರು ಸೇರಿದಂತೆ ಹಲವಾರು ಜನಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
@HariprasadBK2@siddaramaiah
ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಆರಂಭಿಸಲಾದ 'ಅಕ್ಕಪಡೆ'ಯ ಮಹಿಳಾ ಸಿಬ್ಬಂದಿಗಳು ಆತ್ಮರಕ್ಷಣೆಯ ಸಾಹಸ, ಕರಾಟೆ, ಲಾಠಿ ಪ್ರಹಾರ, ವಿವಿಧ ಕೌಶಲ್ಯವನ್ನು #ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ಹಮ್ಮಿಕೊಂಡ���ದ್ದ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಸನ್ಮಾನ್ಯ ಶ್ರೀ @DKShivakumar ರವರು, ಉಪ ಮುಖ್ಯಮಂತ್ರಿಗಳು ಸನ್ಮಾನ್ಯ ಶ್ರೀ @DrParameshwara ರವರೊಂದಿಗೆ ಪಾಲ್ಗೊಂಡು, ವೀಕ್ಷಿಸಲಾಯಿತು. ಈ ವೇಳೆ ಸಚಿವರು ಶ್ರೀ @eshwar_khandre ರವರು,ಶ್ರೀ @S_PrakashPatil ರವರು,ಶ್ರೀ ರಹೀಂ ಖಾನ್ ರವರು, ಸಂಸದರು ಶ್ರೀ @SagarKhandre12
ರವರು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
#Basavakalyan #Bidar
ಯಾವುದೇ ಸಂಕಷ್ಟಗಳನ್ನು ಎದುರಿಸಲು ಕಲಬುರಗಿ ರೈತರೊಂದಿಗೆ ನಮ್ಮ ಸರ್ಕಾರವಿದೆ.
ಅತಿವೃಷ್ಠಿ ಇರಲಿ, ಅನಾವೃಷ್ಠಿ ಇರಲಿ, ರೈತರ ಬದುಕು ಕುಸಿಯದಂತೆ ನೋಡಿಕೊಳ್ಳಲು ಸರ್ಕಾರದ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿರಲಿದೆ.
◆ 2025ನೇ ಸಾಲಿನ ಮುಂಗಾರು ಹಂಗಾಮಿನ ಅತಿವೃಷ್ಠಿಯಲ್ಲಿ ಕಲಬುರಗಿ ರೈತರ ಬೆಳೆ ಹಾನಿಗೆ ಸಂಬಂಧಿಸಿದಂತೆ PMFBY ಯೋಜನೆಯಡಿಯಲ್ಲಿ ₹585.72 ಕೋಟಿ ವಿಮಾ ಪರಿಹಾರ ಮೊತ್ತವನ್ನು ಲೆಕ್ಕಾಚಾರ ಮಾಡಲಾಗಿದೆ.
◆ ಇದುವರೆಗೂ ₹243.44 ಕೋಟಿ ಮೊತ್ತವನ್ನು ಇತ್ಯರ್ಥಪಡಿಸಲಾಗಿದೆ, ಇನ್ನುಳಿದ ₹342.27 ಕೋಟಿ ಮೊತ್ತದಲ್ಲಿ ₹225 ಕೋಟಿ ಮೊತ್ತವನ್ನು ಬಿಡುಗಡೆ ಮಾಡಲು ಆದೇಶ ಮಾಡಲಾಗಿದೆ.
ಇನ್ನುಳಿದ ವಿ���ಾ ಪರಿಹಾರವನ್ನು ಶೀಘ್ರದಲ್ಲೇ ರೈತರ ಕೈ ಸೇರುವಂತೆ ಕ್ರಮ ಕೈಗೊಳ್ಳಲಾಗುವುದು.
ಕಲಬುರಗಿ ರೈತರ ಕಲ್ಯಾಣಕ್ಕೆ ನಮ್ಮ ಸರ್ಕಾರ ಸದಾ ಬದ್ದ.
#ಕಲಬುರಗಿಕಲ್ಯಾಣ
. @CMofKarnataka
and DCM @DrParameshwara reviewed drought preparedness across the Kalyana Karnataka division.
The rainfall deficiency is not just a seasonal concern; it is a warning for the future.
Ballari: -9%
Koppal: -33%
Vijayanagara: -63%
Raichur: -23%
Kalaburagi: -41%
Yadgir: -19%
Bidar: -34%
The Government is closely monitoring the situation and taking proactive measures to protect people, livestock, crops and drinking water security across the region.
Preparedness, coordination and timely action will remain our priority.
Gurugram – the corporate city of India – has received only a day’s worth of monsoon.
And already its administration has advised offices to implement WFH because roads are caving in and water loggings are affecting the city.
Education is not a privilege to be negotiated; it is the foundation upon which every nation's future is built.
Millions of students have endured paper leaks, cancelled examinations, delayed results and shattered aspirations. Their voices deserve to be heard, not ignored.
I urge every student, parent, teacher and concerned citizen to stand with the #ChhatronKiGoonj movement and demand an education system built on integrity, merit, transparency and accountability.
When students unite, governments must listen. Let us stand together to safeguard the future of India's youth.
@RahulGandhi@IYC
#Education #Students #ExamReforms #RightToEducation #YouthPower
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕೆಪಿಸಿಸಿ ಸರ್ವ ಸದಸ್ಯರ ಸಭೆಯನ್ನು ಪ್ರಾಸ್ತಾವಿಕವಾಗಿ ಮಾತ್ನಾಡುವ ಮೂಲಕ ಚಾಲನೆ ನೀಡಲಾಯಿತು.
ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ರಾಜ್ಯದ ಉಸ್ತುವಾರಿಗಳಾದ @rssurjewala , ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ @siddaramaiah , ಮಾಜಿ ಮುಖ್ಯಮಂತ್ರಿಗಳಾದ ಶ್ರೀ ವೀರಪ್ಪ ಮೋಯ್ಲಿ,
ಕೆಪಿಸಿಸಿ ಕಾರ್ಯಾಧ್ಯಕ್ಷರಾದ @GCC_MP , ವಸಂತ ಕುಮಾರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ @vksorake ಐಸಿಸಿ ಕಾರ್ಯದರ್ಶಿಗಳಾದ @duttabhishek , ಗೋಪಿನಾಥ್ ಪಳನಿಯಪ್ಪನ್, ಸಚಿವರುಗಳು, ಶಾಸಕರಗಳು ಹಾಗೂ ಪಕ್ಷದ ಮುಖಂಡರುಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
@INCIndia@kharge@RahulGandhi@kcvenugopalmp@INCKarnataka
ಬೀದರ್ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು, ಮಾತನಾಡಿದೆನು.
ನಾನು ಕೊರೋನಾ ಸಂಕಷ್ಟದ ಸಮಯದಲ್ಲಿ ಅಧಿಕಾರ ವಹಿಸಿಕೊಂಡು, ಕಳೆದ ಆರು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಅಲ್ಲಿಂದ ನಾವು ಹಲವಾರು ಚುನಾವಣೆಗಳನ್ನು ಎದುರಿಸಿದ್ದೇವೆ. ಆ ಸಮಯದಲ್ಲಿ ನಮಗೆ ಶಕ್ತಿ ತುಂಬಿದ್ದು ನಮ���ಮ ಕಾರ್ಯಕರ್ತರು. ನಾವೆಲ್ಲಾ ಒಟ್ಟಾಗಿ ಸೇರಿ 136 ಸೀಟುಗಳನ್ನು ಗೆದ್ದೆವು. ನಾನೊಬ್ಬ ಕಾರ್ಯಕರ್ತನಾಗಿ ಬೆಳೆದು ಬಂದವನು. ಕಾರ್ಯಕರ್ತರೇ ಕಾಂಗ್ರೆಸ್ ಪಕ್ಷದ ಆಧಾರಸ್ತಂಭವಾಗಿದ್ದು, ನೀವಿರೋದ್ರಿಂದಲೇ ನಾವು ಇಂದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದೇವೆ.
ಯುವಕರಲ್ಲಿ ಕ್ರೀಡೆ, ಸಂಸ್ಕೃತಿ, ಭ್ರಾತೃತ್ವ, ಸಾಂವಿಧಾನಿಕ ಮೌಲ್ಯಗಳು ಹಾಗೂ ಸಂಘಟನೆಯನ್ನು ಬಲವರ್ಧನೆಗೊಳಿಸಲು ನಾವು ಭಾರತ್ ಜೋಡೋ ಯುವಕ ಸಂಘವನ್ನು ಸ್ಥಾಪಿಸಲಿದ್ದೇವೆ. ಇದರೊಂದಿಗೆ 72,000 ಸರ್ಕಾರಿ ಹುದ್ದೆಗಳಿ���ೆ ನೇಮಕಾತಿಯನ್ನು ಮಾಡಲಿದ್ದೇವೆ ಹಾಗೂ ಇ-ಖಾತಾದಂತಹ ಸುಧಾರಿತ ವ್ಯವಸ್ಥೆಗಳನ್ನು ತಂದಿದ್ದೇವೆ. ಇನ್ನು 5 ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ನಡೆಸಲಿದ್ದೇವೆ.
ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರ್ ಅವರು, ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಅವರು, ಶಾಸಕರಾದ ಶ್ರೀ ರಹೀಂ ಖಾನ್ ಅವರು, ಸಂಸದರಾದ ಸಾಗರ್ ಖಂಡ್ರೆ ಅವರು ಹಾಗೂ ಇನ್ನಿತರೆ ಪಕ್ಷದ ಪ್ರಮುಖ ಮಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Hard work builds careers.
They shouldn't cost you your future.
The greatest success is making it through your journey without compromising who you are.
#BedaBro
Say no to drugs!