Top Tweets for #2ndpucresult
2nd PUC Exam 2 Result : ಶೇ.40.36 ಮಾತ್ರ ಉತ್ತೀರ್ಣ, ನಿಮ್ಮ ಫಲಿತಾಂಶ ಚೆಕ್ ಮಾಡಿ, ಇಲ್ಲಿದೆ ಸಂಪೂರ್ಣ ಅಪ್ಡೇಟ್!
#2ndPUCResult #KarnatakaResults #PUCExam2 #EducationNews #ResultUpdate #StudentNews
https://t.co/sH1rLjSZKs
2nd PUC Topper: ಪಿಯುಸಿನಲ್ಲಿ 78% ಬಂದಿದ್ದಕ್ಕೆ ಶ್ರಾವಣಿ ಎಂಬ ವಿದ್ಯಾರ್ಥಿನಿ ಆತ್ಮಹ* ಶರಣು.. ಸಂಬಂಧಿಕರು ಅಳಲು! | #TV9D
#TV9Kannada #2ndPUCGirlEndsHerLife #Hubballi #2ndPUCresult #KarnatakaPUCResults #2ndPUCResults #Karnataka2ndPUCResult2026 #KSEAB #2ndPreUniversityExamination #KannadaNews
ಬಂಟ್ವಾಳ: ಮಗಳ ಜೊತೆಗೇ ತಾಯಿ ಕೂಡ ಪಿಯುಸಿ ಪಾಸ್! ಪತ್ನಿ ಕನಸಿಗೆ ಸೇತುವೆಯಾದ ಪತಿ
ಇಲ್ಲಿದೆ ನೋಡಿ ಸ್ಟೋರಿ
https://t.co/YrmF4lZ9KF
#Karnatakanews #dakshinakannada #bantwal #2ndpucexams #2ndPUCResult
https://t.co/ydgrh8Bm1Y
ದ್ವಿತೀಯ ಪಿಯುಸಿ ಪರೀಕ್ಷೆ ರಿಸಲ್ಟ್ನಲ್ಲಿ ಎಡವಟ್ಟು; ಪರಿಷ್ಕೃತ ಫಲಿತಾಂಶ ಬಿಡುಗಡೆ ಭರವಸೆ
#2ndPUCResult #result #Examboard
ನಟಿ ಅಂಕಿತಾ ಜಯರಾಮ್ ಸಾಧನೆ: ಪಿಯುಸಿ ಪರೀಕ್ಷೆಯಲ್ಲಿ 97% ಅಂಕ ಗಳಿಸಿದ 'ಪುಟ್ಟಗೌರಿ' ಖ್ಯಾತಿಯ ನಟಿ!
.
.
#AnkithaJayaram #2ndPUCResult #SuccessStory #KannadaActress #EducationFirst #FilmibeatKannada

ದ್ವಿತೀಯ ಪರೀಕ್ಷೆ ನಡೆಯುತ್ತಿರುವಾಗಲೇ ಅಮ್ಮನನ್ನು ಕಳೆದುಕೊಂಡರೂ ಧೃತಿಗೆಡದೆ ಸಾಧನೆಯನ್ನೇ ಗುರಿಯಾಗಿಸಿಕೊಂಡು ಅಭ್ಯಾಸ ಮಾಡಿದ್ದ ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ದಿಶಾ, ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಗಳಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
#Disha #2ndPUCResult #Topper #Karnataka #Inspiration

ಸಾವಿಗೂ ಮುನ್ನ 'ಫೀಲ್ಡಿಂಗ್ ಸೆಟ್' ಸ್ಟೇಟಸ್ ಹಾಕಿದ್ದ ತನುಶ್ರೀ!
#TanushreeCase #BengaluruStudentDeath #2ndPUCResult #Hebbal #MysterySolved #BreakingNews #KarnatakaPolice #StudentSuicidePrevention #BengaluruNews #Update
https://t.co/FhC6UgTEWC
ರಾಜ್ಯದ ಬಹುನಿರೀಕ್ಷಿತ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಕಳೆದ ಬಾರಿ ಶೇಕಡಾ 73 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಶೇ 13 ರಷ್ಟು ಹೆಚ್ಚಳವಾಗಿದ್ದು, ದಾಖಲೆಯಾಗಿದೆ. ಪರೀಕ್ಷೆ ಬರೆದ 7,10,363 ವಿದ್ಯಾರ್ಥಿಗಳ ಪೈಕಿ 6.10 ಲಕ್ಷ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
@Madhu_Bangarapp
#MadhuBangarappa #2ndPUCresult
ರಾಜ್ಯದಲ್ಲಿ ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶವು ಹೊಸ ಇತಿಹಾಸ ಬರೆದಿದ್ದು, ಕಳೆದ ವರ್ಷಕ್ಕಿಂತ ಶೇ. 13 ರಷ್ಟು ಗಣನೀಯ ಏರಿಕೆ ಕಂಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.
#MadhuBangarappa #2ndPUCResult #karnatakapuc

ಕರ್ಣ ಧಾರಾವಾಹಿ ನಟಿ ರಿಯಾ ಸಾಧನೆ: ಪಿಯುಸಿಯಲ್ಲಿ ಶೇ.97 ಅಂಕದೊಂದಿಗೆ ಡಿಸ್ಟಿಂಕ್ಷನ್ನಲ್ಲಿ ಪಾಸಾದ ಅಂಕಿತಾ ಜಯರಾಮ್
#AnkithaJayaram #2ndPUCResult #AnkithaJayaram #KannadaActress @ZeeKannada
https://t.co/tnw4s7iiOD
2nd PUC ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ನಲ್ಲಿ ಪಾಸಾದ ಬಳ್ಳಾರಿ ಸೆಂಟ್ರಲ್ ಜೈಲಿನ ಕೈದಿ - 600ಕ್ಕೆ 481 ಅಂಕ https://t.co/haUIMM3kET
#BallariCentralJail #2ndPUCResult #PUCStudents #Ballari
2nd PUC Result-2026 | ದಕ್ಷಿಣ ಕನ್ನಡದ ದಿಶಾ ರಾಜ್ಯಕ್ಕೆ ಪ್ರಥಮ; ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ
Click 👉 https://t.co/OXDvp1n9hM
#PUCResult #2ndPUCResult

Karnataka Second PUC Result 2026 :ರಾಜ್ಯಕ್ಕೆ ಪ್ರಥಮ ಬಂದ ಟಾಪರ್ ದಿಶಾ ಫಸ್ಟ್ ರಿಯಾಕ್ಷನ್ | Karnataka PUC Topper Disha First Reaction | Madhu Bangarappa
WATCH #RepublicKannada LIVE: https://t.co/aDwC0qy4ak
#KarnatakaPUCResult2026 #2ndPUCResult #KarnatakaResults #PUCResults2026 #ExamResults #KarnatakaEducation #PUCStudents #ResultDay #MarksCard #KarResults #BoardExamResults #EducationNews #StudentUpdates #ResultUpdate #PUCExam #MadhuBangarappa #republickannada
2nd PUC Result | ದಕ್ಷಿಣ ಕನ್ನಡದ ದಿಶಾ ರಾಜ್ಯಕ್ಕೆ ಪ್ರಥಮ - 600ಕ್ಕೆ 600 ಅಂಕ
- ಇಂದೂ ಪಿಯು ಕಾಲೇಜಿನ ಸಂಗೀತಾ, ಅರ್ಚನಾಗೆ 598 ಅಂಕ https://t.co/GWV3B7e12n
#2ndPUCResult #DakshinaKannada #Vijayanagar #PUCStudents
►► BREAKING NEWS
2nd PUC Result-2026 | ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
Click 👉 https://t.co/gIvgrk0udx
#2ndPUCResult

2nd PUC Result-2026: ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಇಂದು ಪ್ರಕಟ!ಇಲ್ಲಿದೆ ವೆಬ್ಸೈಟ್ ಲಿಂಕ್!
https://t.co/7t9BJ3HzMD
#krushikamitra #puc #2ndpucresult
2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ದಿನಾಂಕ 09 - 04 - 2026 ರಂದು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು.
#2ndpucresult #ABVPKarnataka

ಇಂದೇ ದ್ವಿತೀಯ ಪಿಯುಸಿ ಫಲಿತಾಂಶ: ವರ್ಷ ವ್ಯರ್ಥವಾಗಲ್ಲ: ಪಿಯು ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆಗಳ ಬಂಪರ್ ಆಫರ್
ಇಲ್ಲಿದೆ ನೋಡಿ ಸ್ಟೋರಿ
https://t.co/LpVfqZxTKX
#EducationNews #karnataka2ndpucresult #2ndpucresult
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನಾಳೆ ಸುದ್ದಿಗೋಷ್ಠಿ ನಡೆಸಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲಿದ್ದಾರೆ.
#2ndPUCresult #OutOnApril9
https://t.co/1NyYg3BgFA
ನಾಳೆ ಮಧ್ಯಾಹ್ನ 3 ಗಂಟೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
#2ndpucresult #examresults #KarnatakaNews #TV9Kannada
https://t.co/RDQJQGhtGI
Last Seen Hashtags on Sotwe
exxxtrasmall
Seen from Turkey
PulmariVet
Seen from United States
breedme
Seen from Germany
Someday
Seen from France
NFPA
Seen from United Kingdom
ليز
Seen from Switzerland
jackpotcrashcoursedrawing
Seen from United States
عمه
Seen from Qatar
YoYoHoneySinghFamousOnNetflix
Seen from Korea
二度寝うらやましい
Seen from United States
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers











