Top Tweets for #3yearsofincmisrule
"ದೇಶದ ಆರ್ಥಿಕ ಪರಿಸ್ಥಿತಿ ಪಾಕಿಸ್ತಾನಕ್ಕಿಂತಲೂ ಶೋಚನೀಯವಾಗಿದೆ ಎಂಬ ದ.ಕ ಜಿಲ್ಲಾ ಉಸ್ತುವಾರಿ ಸಚಿವ @dineshgrao ಹೇಳಿಕೆ ದೇಶದ ವಿರುದ್ಧವಾಗಿದೆ"- @BjpMangaluru ಜಿಲ್ಲಾಧ್ಯಕ್ಷರಾದ @Sathish_Kumpala ಅವರು
#CongressFailsKarnataka #3yearsofincmisrule
@NswamyChalavadi @BJP4Karnataka @CaptBrijesh @KishorPuttur

ಅಪರೂಪದ ದ. ಕ ಜಿಲ್ಲಾ ಪ್ರವಾಸ ಕೈಗೊಂಡ ಉದ್ಘಾಟನಾ ಸಚಿವ @dineshgrao ರಿಂದ
ಕೈ ಸರ್ಕಾರದ 3 ವರ್ಷದ, ದ.ಕ ಜಿಲ್ಲೆಯ ಅನುದಾನದ REPORT CARD ನೀಡುವ ಬದಲು,
COCKROACH PARTY ಯ ಕುರಿತು ಮಾತನಾಡಿ ಕಾಲಹರಣ.
#3yearsofincmisrule #CongressFailsKarnataka #congresshateskudla
@BJP4Karnataka @NswamyChalavadi

ಮಾನ್ಯ ಡಿಸಿಎಂ @DKShivakumar ಅವರೇ, ತಮ್ಮ ಸರ್ಕಾರದ ದುರಾಡಳಿತದ ಅವ್ಯವಸ್ಥೆ ಕುರಿತು ತಾವು ಹೇಳಿದಂತೆಯೇ ಚರ್ಚೆ ಆಗ್ತಿದೆ. ಹಾಗೇ ಬೆಂಗಳೂರಿನ ಗೌರವ, ಘನತೆ ಹಾಳು ಮಾಡಿದ ಘನ ಯೋಗ್ಯತೆ ಕುರಿತು ಗುಣಗಾನವಾಗುತ್ತಿದೆ.
#CongressFailsKarnataka
#3YearsOfINCMisrule
ಸುಳ್ಳೇ ಭ್ರಷ್ಟ @INCKarnataka ಸರ್ಕಾರದ ಮನೆ ದೇವ್ರು.!
ಕೊಟ್ಟ ಭರವಸೆ ಈಡೇರಿಸದೆ ನಾಡಿನ ಜನತೆಯನ್ನ ಬೀದಿಗೆ ತಂದಿದ್ದೇ ಕಾಂಗ್ರೆಸ್ ಸಾಧನೆ.
#CongressFailsKarnataka
#3YearsOfINCMisrule
ಜನರಿಗೆ ಕನಿಷ್ಠ ಮೂಲಸೌಕರ್ಯ ನೀಡಲಾಗದ ಕಾಂಗ್ರೆಸ್ ಸರ್ಕಾರ, ಭ್ರಷ್ಟತನ ಹಾಗೂ ಭಂಡತನದ ಪರಮಾವಧಿಯಾಗಿ ಸಾಧನಾ ಸಮಾವೇಶ ಮಾಡಿದೆ. ಆದರೆ ಕರ್ನಾಟಕದ ಪ್ರಜ್ಞಾವಂತ ಜನತೆ ಈಗಾಗಲೇ "ಕಾಂಗ್ರೆಸ್ ಬೇಡ" ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.
#CongressFailsKarnataka
#3YearsOfINCMisrule
ದಿವಾಳಿ ಸರ್ಕಾರಕ್ಕೆ ಮೂರು ವರ್ಷ ತುಂಬಿದ ದಿನದಂದೇ, ಭಂಡ ಹಾಗೂ ಭ್ರಷ್ಟರ ಕಿವಿ ಮೇಲೆ ಹೂವಿಟ್ಟ ರಾಹುಲ್ ಗಾಂಧಿ..!!
#3YearsOfINCMisrule #CongressVsCongress #SidduVsDKS

ವೇದನಾ ಸಮಾವೇಶದ ತೆರೆಯ ಹಿಂದಿನ ದೃಶ್ಯ..!!
#3YearsOfINCMisrule

ಕೇವಲ ಮೂರು ವರ್ಷಗಳಲ್ಲಿ ಕರ್ನಾಟಕವನ್ನು ಅಧೋಗತಿಯತ್ತ ಕೊಂಡೊಯ್ದ ಭಂಡ ಹಾಗೂ ಭ್ರಷ್ಟರು..!!
#3YearsOfINCMisrule
#CongressFailsKarnataka

First Tripartite deal was between Rahul Gandhi,Siddaramaiah n DK SHIVAKUMAR for 2.5 yrs CM Chair, First Siddaramaiah will become CM for 2.5 yrs n next 2.5 yrs DKS will CM, But do not know Why Siddaramaiah not leave CM Chair to DKS after 2.5 yrs as per deal
#3YearsOfINCMisrule ..

ಕುಂಟುತ್ತಾ, ತೆವಳುತ್ತಾ, ಕುರ್ಚಿಗಾಗಿ ಕಚ್ಚಾಡುತ್ತಾ 3 ವರ್ಷ ಪೂರೈಸಿರುವ ಭಂಡ ಹಾಗೂ ಭ್ರಷ್ಟರ ಸರ್ಕಾರ..!!
#3YearsOfINCMisrule

ಮಾನ್ಯ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ, ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಲಿ, ಹೊಸ ಬಸ್ಗಳ ಖರೀದಿಗೆ ಸರ್ಕಾರದ ಬಳಿ ಹಣವೇ ಇಲ್ಲ.!
ದಿವಾಳಿ ಸರ್ಕಾರದ ಗುಜರಿ ಬಸ್ಗಳಿಂದ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲದಾಗಿದೆ.
#CongressFailsKarnataka
#3yearsofincmisrule
ಡಿಸಿಎಂ @DKShivakumar ಅವರೇ, ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಲಿ, ಹೊಸ ಬಸ್ಗಳ ಖರೀದಿಗೆ ಸರ್ಕಾರದ ಬಳಿ ಹಣವೇ ಇಲ್ಲ.!
ದಿವಾಳಿ ಸರ್ಕಾರದ ಗುಜರಿ ಬಸ್ಗಳಿಂದ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲದಾಗಿದೆ.
#CongressFailsKarnataka
#3YearsOfINCMisrule
ಭ್ರಷ್ಟ @INCKarnataka ಸರ್ಕಾರದ ಮೂರು ವರ್ಷದ ಸಾಧನೆ
➡️ತೆರಿಗೆ ಹೆಚ್ಚಿಸುವುದು
➡️ಲೂಟಿ ಮಾಡುವುದು
#CongressFailsKarnataka
#3YearsOfINCMisrule

Statue of failure!
#3YearsOfINCMisrule

ರೈತರಿಗೆ ಆತ್ಮಹತ್ಯೆ ಭಾಗ್ಯ ನೀಡಿ, ಮೂರು ವರ್ಷ ಪೂರೈಸಿರುವ ದಿವಾಳಿ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ.
#3YearsOfINCMisrule

ಕುರ್ಚಿ ಕಾದಾಟದಲ್ಲೇ ಕಳೆಯಿತು ಕರಾಳ 3 ವರ್ಷ!
ಸಿಎಂ ಕುರ್ಚಿಗಾಗಿ ಇಬ್ಬರು ನಾಯಕರ ಹಗ್ಗಜಗ್ಗಾಟದಲ್ಲಿ ಬಲಿಯಾಗಿದ್ದು ಮಾತ್ರ ನಮ್ಮ ಕರ್ನಾಟಕ.
#3yearsOfINCmisrule

ಕುರ್ಚಿ ಕಾದಾಟದಲ್ಲೇ ಕಳೆಯಿತು ಕರಾಳ 3 ವರ್ಷ!
ಸಿಎಂ ಕುರ್ಚಿಗಾಗಿ ಇಬ್ಬರು ನಾಯಕರ ಹಗ್ಗಜಗ್ಗಾಟದಲ್ಲಿ ಬಲಿಯಾಗಿದ್ದು ಮಾತ್ರ ನಮ್ಮ ಕರ್ನಾಟಕ.
#3yearsOfINCmisrule

ಭಂಡ ಹಾಗೂ ಭ್ರಷ್ಟರ ಕಳೆದ ಮೂರು ವರ್ಷದ ಸಾಧನೆ ಇಷ್ಟೇ ನೋಡಿ..!!
#3YearsOfINCMisrule
ರೈತರಿಗೆ ಆತ್ಮಹತ್ಯೆ ಭಾಗ್ಯ ನೀಡಿ, ಮೂರು ವರ್ಷ ಪೂರೈಸಿರುವ ದಿವಾಳಿ @INCKarnataka ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ.
#3YearsOfINCMisrule

ಕನ್ನಡಿಗರನ್ನು ನರಕಕ್ಕೆ ತಳ್ಳಿದ ವೈಫಲ್ಯಗಳ ಪಿತಾಮಹ ಸಿಎಂ ಸಿದ್ದರಾಮಯ್ಯನವರ ಸರ್ಕಾರದ ಮೂರು ವರ್ಷದ ಸಾಧನೆ ಸಣ್ಣದಲ್ಲ.!
ಅಭಿವೃದ್ಧಿ ಪೇಪರ್ನಲ್ಲಿ, ಜನರ ಬದುಕು ಮಾತ್ರ ಕತ್ತಲಲ್ಲಿ, ಬೀದಿಯಲ್ಲಿ!
#3YearsOfINCMisrule #CongressFailsInKarnataka

ಭ್ರಷ್ಟ @INCKarnataka ಸರ್ಕಾರದ ಮೂರು ವರ್ಷದ ಸಾಧನೆ
➡️ತೆರಿಗೆ ಹೆಚ್ಚಿಸುವುದು
➡️ಲೂಟಿ ಮಾಡುವುದು
#CongressFailsKarnataka
#3YearsOfINCMisrule

Trends for you
Most Popular Users

Elon Musk 
@elonmusk
240.6M followers

Barack Obama 
@barackobama
119.2M followers

Donald J. Trump 
@realdonaldtrump
111.7M followers

Cristiano Ronaldo 
@cristiano
110.5M followers

Narendra Modi 
@narendramodi
107M followers

Rihanna 
@rihanna
97.6M followers

NASA 
@nasa
92.2M followers

Justin Bieber 
@justinbieber
90.9M followers

KATY PERRY 
@katyperry
87.6M followers

Taylor Swift 
@taylorswift13
81.4M followers

Lady Gaga 
@ladygaga
73M followers

Virat Kohli 
@imvkohli
69.8M followers

Kim Kardashian 
@kimkardashian
69.8M followers

YouTube 
@youtube
68.7M followers

Bill Gates 
@billgates
63.9M followers

Neymar Jr 
@neymarjr
62.5M followers

The Ellen Show
@theellenshow
62.4M followers

CNN 
@cnn
61.9M followers

X 
@x
60.8M followers

Selena Gomez 
@selenagomez
60.7M followers









