Top Tweets for #Akhata
#NewsUpdate | Bengaluru’s e-Aasthi 2.0 glitches delay B-Khata conversions; only 80,400 of 7 lakh eligible properties applied despite fee cuts from 5% to 2%.
#RealtyNXT #Bengaluru #BengaluruRealEstate #BKhata #AKhata #eAasthi #PropertyNews #RealEstateUpdates #Karnataka #Property

ಎ & ಇ ಖಾತಾದಾರರಿಗೆ ಸರ್ಕಾರದ ಗುಡ್ನ್ಯೂಸ್ https://t.co/87aqrC9Iu9
#KrishnaByregowda #AKhata #EKhata #Bengaluru
ಇ ಖಾತಾ ಪಡೆಯಲು ಏನು ಮಾಡಬೇಕು? ವಿವರ ವಿಡಿಯೋದಲ್ಲಿದೆ👇
#eAasthi2 #eKhata #Bengaluru #Karnataka #PropertyRecords #PropertyOwners #Khata #AKhata #BKhata
https://t.co/zBPEDSIlcJ
ಸೆಪ್ಟೆಂಬರ್ 21ರಿಂದ ಇ-ಆಸ್ತಿ 2.0 ಜಾರಿ, ಆಸ್ತಿ ಮಾಲೀಕರಿಗೆ ಹೇಗೆ ಸಹಾಯ ಆಗಲಿದೆ?, ಏನೆಲ್ಲಾ ಸೇವೆ? | e-Aasthi 2.0 Explained: New Property Services From Sept 21 | How Will It Help Bengaluru Property Owners? | #eAasthi2 #eKhata #BKhata #AKhata #Bengaluru #Karnataka
https://t.co/Cv92N2aJQM
🏠 #eKhata gets easier in #Bengaluru!
From Sept 21, #GBA’s e-Aasthi 2.0 will offer online e-Khata conversion, mutation, application tracking and #BKhata to #AKhata conversion for eligible properties.
More than 25 lakh e-Khatas have already been issued online.
B-ಖಾತಾ ಆಸ್ತಿ ಮಾಲೀಕರಿಗೆ ಬಿಗ್ ರಿಲೀಫ್! A-ಖಾತಾಗೆ ಪರಿವರ್ತನೆಗೆ ಗಡುವು ವಿಸ್ತರಣೆ
2027ರ ಡಿಸೆಂಬರ್ 31ರವರೆಗೆ B-ಖಾತಾದಿಂದ A-ಖಾತಾಗೆ ಪರಿವರ್ತಿಸಿಕೊಳ್ಳಲು ಅವಕಾಶ
ಅರ್ಹ ಆಸ್ತಿ ಮಾಲೀಕರಿಗೆ ಸರ್ಕಾರದ ಹೊಸ ಅವಕಾಶ.
#BKhata #AKhata #Karnataka #PropertyNews #Bengaluru

ಬಿ ಖಾತೆ ಟು ಎ ಖಾತೆ ಗಡುವು ಅಂತ್ಯ: ಲಕ್ಷಾಂತರ ಆಸ್ತಿ ಮಾಲೀಕರು ‘ಎ-ಖಾತೆ’ ಭಾಗ್ಯದಿಂದ ವಂಚಿತ! ಸರ್ಕಾರ ಅರ್ಜಿ ಸಲ್ಲಿಕೆಯ ಗಡುವನ್ನು ವಿಸ್ತರಿಸಬೇಕೇ?
ಕಾಮೆಂಟ್ ಮಾಡಿ👇
ರಾಜ್ಯದ ಇನ್ನಷ್ಟು ಸುದ್ದಿಗಳು ಇಲ್ಲಿವೆ👇
https://t.co/sP0RXSLvUN
#akhata

B Khata to A Khata Conversion: ಬಿ ಖಾತೆ ಟು ಎ ಖಾತೆ ಗಡುವು ಅಂತ್ಯ: ಲಕ್ಷಾಂತರ ಆಸ್ತಿ ಮಾಲೀಕರು ‘ಎ-ಖಾತೆ’ ಭಾಗ್ಯದಿಂದ ವಂಚಿತ!
https://t.co/SUDlaFw1q5
#AKhata #conversation #GBA
ಬಿ-ಖಾತೆಯಿಂದ ಎ ಖಾತೆಗೆ ಆಸ್ತಿ ಪರಿವರ್ತನೆಗೆ ನೀರಸ ಪ್ರತಿಕ್ರಿಯೆ: ಕೇವಲ ಶೇ.5.5ರಷ್ಟು ಮಂದಿ ಅರ್ಜಿ ಸಲ್ಲಿಕೆ https://t.co/C8FwnLNtdz @XpressBengaluru @NewIndianXpress @GBA_office @GBAChiefComm
#AKhata #BKhata #bengaluru #properties #ಎಖಾತಾ #ಬಿಖಾತಾ #ಬೆಂಗಳೂರು #ಆಸ್ತಿಮಾಲೀಕರು
Xpress Bengaluru The New Indian ExpressDK ShivakumarChief Minister of KarnatakaBJP Karnataka Janata Dal Secular
ಹಳ್ಳ ಹಿಡಿದ ಬಿ-ಖಾತೆಯಿಂದ ಎ-ಖಾತೆ ನೀಡುವ ಯೋಜನೆ: ಆಗಿದ್ದೇನು?
#AKhata #Karnataka #congress
https://t.co/XmTalut08r
ಎ ಖಾತಾ ಅರ್ಜಿ ಸಲ್ಲಿಕೆಗೆ ನಾಳೆ ಕೊನೆ ದಿನ – ಅವಧಿ ವಿಸ್ತರಣೆ ಇಲ್ಲ
– ಬರೀ 70 ಸಾವಿರ ಅರ್ಜಿ ಸಲ್ಲಿಕೆ
– ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಮಾಹಿತಿ https://t.co/N2hHbuTFsP
#Bengaluru #MunishMoudgil #GBA #AKhata
ಅನಧಿಕೃತ ಬಡಾವಣೆಗಳಿಗೆ ಎ-ಖಾತಾ ಭಾಗ್ಯ - ಲಕ್ಷಾಂತರ ಆಸ್ತಿ ಮಾಲೀಕರಿಗೆ ಬಿಗ್ ರಿಲೀಫ್
- 30-40 ವರ್ಷಗಳ ಬಿ-ಖಾತಾ ಸಂಕಷ್ಟಕ್ಕೆ ಮುಕ್ತಿ; ಎ-ಖಾತಾ ನೀಡುವ ವಿಧೇಯಕಕ್ಕೆ ಅಸ್ತು https://t.co/kNZGtZESuT
#Bengaluru #KrishnaByreGowda #DKShivakumar #AKhata #PropertyOwner
ರಾಜ್ಯದ ಇತರೆಡೆ ‘ಬಿ’ ಖಾತಾ ನಿವೇಶನಕ್ಕೆ ಎ ಖಾತೆ: ಸರ್ಕಾರ ಬಿ ಖಾತಾ ಆಸ್ತಿ ತೆರಿಗೆ ಪಾವತಿ ಕಡ್ಡಾಯ https://t.co/BFdwb2VHYb
#AKhata #BKhata #PropertyTax #CabinetMeeting #DKShivakumar #Karnataka #Bengaluru
Karnataka cuts A-Khata charges from 5% to 2% till August 23.
Property owners can save on A-Khata applications. Check who is eligible and how to apply →
#AKhata #Karnataka #Bengaluru #RealEstate
https://t.co/bwoyrW7Brp
ಬೆಂಗಳೂರು ಆಸ್ತಿ ಮಾಲೀಕರಿಗೆ ಗಮನಾರ್ಹ ಸುದ್ದಿ: ಹೊಸ 'ಎ-ಖಾತಾ' ಶುಲ್ಕ ರಿಯಾಯಿತಿ ಆಗಸ್ಟ್ 23 ರವರೆಗೆ ವಿಸ್ತರಣೆ! 🏠📉
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಹೊಸ 'ಎ-ಖಾತಾ' ಪಡೆಯಲು ಬಯಸುವ ಆಸ್ತಿ ಮಾಲೀಕರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. #BengaluruNews #AKhata #GreaterBengaluruAuthority #GBANews

https://t.co/KwXfXrdltu
ಬೆಂಗಳೂರಿನ ಬಿ ಖಾತಾದಾರರಿಗೆ ಬಂಪರ್, A ಖಾತೆಗೆ ಪರಿವರ್ತನಾ ಶುಲ್ಕ ಕಡಿತ! ಈ ರೀತಿ ಮಾಡಿ, ಲಕ್ಷ-ಲಕ್ಷ ಉಳಿಸಿ
#Bengaluru #BKhata #AKhata #Officer
ಬೆಂಗಳೂರಿನ ಆಸ್ತಿ ಮಾಲೀಕರ ಗಮನಕ್ಕೆ!
ಬಿ-ಖಾತೆಯಿಂದ ಎ-ಖಾತೆಗೆ ಪರಿವರ್ತಿಸಲು ರಿಯಾಯಿತಿ
* ಈ ಮೊದಲು ಇದ್ದ ಶೇ.5 ರಷ್ಟು ನಿಗದಿತ ಶುಲ್ಕ ಈಗ ಶೇ.2 ಕ್ಕೆ ಇಳಿಕೆ.
* ಶೇ.60 ರಷ್ಟು ಹಣ ಉಳಿತಾಯ ಮಾಡುವ ಅವಕಾಶ.
* ಕೊನೆಯ ದಿನಾಂಕ: ಈ ರಿಯಾಯಿತಿಯು 23-08-2026 ರವರೆಗೆ ಮಾತ್ರ ಲಭ್ಯ.
#BengaluruEast #BECC #AKhata #BKhata #NammaBengaluru #KarnatakaGovernment #PropertyTax #BengaluruRealEstate #DKShivakumar

DK Shivakumar vs HD Kumaraswamy Over Khata Conversion | HDK-ಡಿ.ಕೆ.ಶಿ ನಡುವೆ ಖಾತಾ ಕಿತ್ತಾಟ
#TV9Kannada #DKShivakumar #HDKumaraswamy #AKhata #BKhata #ConvertBKhataToAKhata #Congress6thGuarantee #KannadaNews
ಲಂಚವಿಲ್ಲದೆ ಈಗಲೇ ನಿಮ್ಮ B-Khataವನ್ನು A-Khataಗೆ ಪರಿವರ್ತಿಸಿ: DCM ಡಿಕೆ.ಶಿವಕುಮಾರ್ https://t.co/Ge3jxmkQlM #ಬೆಂಗಳೂರು #Bengaluru #ಡಿಕೆಶಿವಕುಮಾರ್ #DCMDKShivakumar #Bkhata #ಬಿಖಾತಾ #Akhata #ಎಖಾತಾ @XpressBengaluru @BJP4Karnataka @INCKarnataka
Property Registration-ಬಿ ಖಾತಾದಾರರಿಗೆ ಎ ಖಾತಾ ವಿತರಣೆಗೆ ರಾಜ್ಯ ಸರ್ಕಾರದಿಂದ ಅಭಿಯಾನ!
https://t.co/Ixaw4kgER1
#krushikamitra #akhata #bbmp #bengaluru
Last Seen Hashtags on Sotwe
Mahasiswa
Seen from Netherlands
snapchat #minichat #snapchat #minichat filter:videos
Seen from United States
sheboy
Seen from United States
unexpected(************************************************************************************************) filter:videos
Seen from United States
sugaryspire
Seen from United States
minichat()
Seen from India
NBCChannel
Seen from United States
Gweithle
Seen from United States
mlbs7spoilers
Seen from Poland
sensualmassage
Seen from Spain
Most Popular Users

Elon Musk 
@elonmusk
240.7M followers

Barack Obama 
@barackobama
118.7M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107M followers

Rihanna 
@rihanna
98.7M followers

NASA 
@nasa
92.2M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.1M followers

CNN 
@cnn
61.7M followers

X 
@x
60.6M followers










