Top Tweets for #Arakere
ಸರ್ಕಾರಿ ಆಸ್ಪತ್ರೆ ದುರ್ಬಳಕೆ ಆರೋಪ - ‘ಇದೇನಾ ಶಾಸಕರ ಕಾರ್ಯವೈಖರಿ?’ ಎಂದು ಪ್ರಶ್ನಿಸಿದ ಜನ!!
https://t.co/sWL3LB0UgU
#Mandya #Arakere #RameshBandisiddegowda #Srirangapatna #GovernmentHospital #ViralReels
The missing boy is successfully reunited with
the family. Thanks for everyone's help.
.
.
.
#bangalore #bengaluru #miesijgchild #arakere @BlrCityPolice @blrcitytraffic @CPBlr @alokkumar6994 @DgpKarnataka @KarnatakaCops @Lolita_TNIE @ChristinMP_
MISSING CHILD – PLEASE SHARE 🚨
We are urgently looking for Shashank S, a 14-year-old boy who has been missing since 01/02/2026, 6:00pm.
Contact : +91 99009 98929
📍 Last seen: Car park, Devarachikanahalli, Arekere, B.G road, Bengaluru-560076.
#bangalore #bengaluru #miesijgchild #arakere @BlrCityPolice @blrcitytraffic @CPBlr @alokkumar6994 @DgpKarnataka @KarnatakaCops @Lolita_TNIE @ChristinMP_
💸 Littering just got expensive!
A resident in Arakere was just fined ₹2,000 for dumping waste on the road. 🛑
Use the doorstep collection service and keep our streets clean!
📍 Location: Arakere
⚠️ Penalty: ₹2,000
🧹 Goal: Zero Black Spots
#Arakere #StopLittering

#ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅರಕೆರೆ ವಾರ್ಡ್ ನಲ್ಲಿ {ದುಡಿವ ಜನರ ಸಮ್ಮಿಲನ, ಬಹುಜನ ಕಟ್ಟಡ ಕಾರ್ಮಿಕ ಸಂಘರ್ಷ ಸಮಿತಿ ಸಂಘ ಹಾಗೂ INTUC} ಅವರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಬೊಮ್ಮನಹಳ್ಳಿ INTUC ಬ್ಲಾಕ್ ಅಧ್ಯಕ್ಷರಾದ ವೆಂಕಟೇಶ್ ಬಂಜಾರ್, ಮಧು ವ ಅವರ ಸಾರಥ್ಯದಲ್ಲಿ ಆಯೋಜಿಸಲಾಯಿತು.
#bommanahalli #arakere

ಎಮ್ಮೆಹಟ್ಟಿ, ಆಗಸವಳ್ಳಿ, ಬೊಮ್ಮನಕಟ್ಟೆ, ದಾನವಾಡಿ ಹಾಗೂ ಅರಕೆರೆ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
#sharadapuryanaik #spn #shivamoggarual #bommanakatte #danavadi #agasavalli #arakere #emmegatti

Sri Sathish Babu, Joint Commissioner (Bommanahalli zone) inspected ARO Arakere office and verified mapping of 2002 voter's list to 2025 Electoral Roll and other Election related works, today.
#bengalurusouthcitycorporation #GreaterBengaluruAuthority #Arakere #inspection

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಅರಕೆರೆ ವಾರ್ಡ್ ಬಿಡಿಎ ಲೇಔಟ್ 20ನೇ ಮುಖ್ಯ ರಸ್ತೆ, ಶ್ರೀನಿವಾಸ್ ರೆಡ್ಡಿ ಲೇಔಟ್,ಹಾಗೂ ಡಾಕ್ಟರ್ ಲೇಔಟ್ ರಸ್ತೆಗಳ ಡಾಂಭರಿಕರಣ ಕಾಮಗಾರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
#roadasphalt #Arakere #Bommanahalli

ಬೊಮ್ಮನಹಳ್ಳಿ ಮತಕ್ಷೇತ್ರದ ಅರಕೆರೆ ಮೈಕೋ ಲೇಔಟ್ 2ನೇ ಹಂತದಲ್ಲಿ ನಿವಾಸಿಗಳು ಆಯೋಜಿಸಿದ್ದ "ಸ್ವಾಗತ" ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಾಯಿತು ,ಹಾಗೂ ನಿವಾಸಿಗಳು ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲಾಯಿತು.
#Swagat #Arakere #micolayout #Bommanahalli

ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ರವರ ಜನ್ಮದಿನದಂದು ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ *ರವೀಂದ್ರ ರವರು* ಅರಕೆರೆಯ ಇಂದಿರಾ ಕ್ಯಾಂಟೀನ್ ಬಳಿ ಶ್ರೀ ಮತಿ ಇಂದಿರಾ ಗಾಂಧಿಯವರ ಜನ್ಮ ದಿನವನ್ನು ಸರಳವಾಗಿ ಕ ಸಿಬ್ಬಂದಿಗಳೊಂದಿಗೆ ಆಚರಿಸಿ ಗೌರವ ನಮನಗಳನ್ನು ಸಲ್ಲಿಸಲಾಯಿತು
#IndiraGandhi
#Arakere
#Bommanahalli

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಅರಕೆರೆ 🔥
ಈ ಗ್ರಾಮದಲ್ಲಿ ದರ್ಶನ್ ಮತ್ತು ಅಪ್ಪು Mutual ಅಭಿಮಾನಿಗಳು ಹೆಚ್ಚು.
#Mandya #DBoss𓃰 #Appu #Arakere #AppuLivesOn #ViratKohli𓃵 #INDvsNZ #ShreyasIyer #Gowda #Kannada #SriRangapatana

ಅರಕೆರೆಯ ರಥಾವರ ಬಾಯ್ಸ್ ತಂಡದ ವತಿಯಿಂದ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಣಪತಿಗೆ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಸಿ, ಸರ್ವರಿಗೂ ಭಗವಂತನ ಅನುಗ್ರಹ ದೊರೆಯಲಿ ಎಂದು ಪ್ರಾರ್ಥಿಸಲಾಯಿತು.
#Arakere #ganeshutsav #ganeshachaturthi202

ಅರೆಕೆರೆ ಶಾಂತಿನಿಕೇತನ ಲೇಔಟ್ ನಲ್ಲಿರುವ ಸಾಯಿ ಸೇವಾ ರಕ್ಷಾ ಫೌಂಡೇಷನ್ ವತಿಯಿಂದ ಇಂದು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು ಮತ್ತು ಲೇಖನಿ ಸಾಮಾಗ್ರಿಗಳು ಶಾಲಸಮವಸ್ತ್ರಗಳನ್ನು ,ವಿತರಿಸಲಾಯಿತು.
#MLA #Bommanahalli #SatishReddy #Arakere

ಇಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಅರೆಕರೆ ಮತ್ತು ಹುಳಿಮಾವು ಸುತ್ತಮುತ್ತಲಿನ ಬಡಾವಣೆಗಳ ರಸ್ತೆ ಡಾಂಬರೀಕರಣ ಮತ್ತು ಚರಂಡಿ ಅಭಿವೃದ್ಧಿ ಕಾರ್ಯಗಳ ಕಾಮಗಾರಿಗೆ ಚಾಲನೆ ನೀಡಲಾಯಿತು
#bommanahallimla | #Arakere | #Hulimavu

#Tumakuru #ACB sleuths caught #Arakere gram panchayat secretary Sridhar pocketing Rs 4,500 from one Arunkumar as final installment of the bribe, Rs 3,000 he had received earlier, for getting a house site. Khatha done.
@XpressBengaluru
@AshwiniMS_TNIE
@DgpKarnataka
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಅರಕೆರೆ ವಾಡ್೯- 193 ರ ಹುಳಿಮಾವು ಮತ್ತು ಅರಕೆರೆ "ಕೆರೆಯ ಪುನಶ್ಚೇತನ" ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
#Bommanahalli #Arakere #Hulimavu #Lake

#JustIn
#Tumakuru A private bus rams a motorist and kills him on the spot before forcing its way into a house roadside #Arakere village #Koratagere state highway.
@XpressBengaluru
@AshwiniMS_TNIE
@chetanabelagere
@mg_chetan

#Arakere, Ward No. 193 - details of the #BBMP #Bengaluru #4GScam
Read full details: https://t.co/UVjJz43xFN
ಅರಕೆರೆ, ವಾರ್ಡ ಸಂಖ್ಯೆ 193 ರಲ್ಲಿ ಜರುಗಿದ ಬಿಬಿಎಂಪಿ 4ಜಿ ಹಗರಣದ ವಿವರ. ನಿಮ್ಮ ವಾರ್ಡನಲ್ಲಿ ಜರುಗಿದ ಹಗರಣದ ವಿವರಗಳಿಗೆ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ
#BRightBengaluru #BRightCampaign

#AAP Cares Activity #Arakere ward led by Pallavi Chidambar along with Kiran,Saju and Sitaram Sir on 29th Aug,engaged with residents of the ward to spread awareness about Covid 19 and conducted basic tests with oxymeter and thermal gun.@MohanDasari_ @aapkaprithvi @ShanthalaDamle

VIDEO| ರಸ್ತೆ ಅಗಲೀಕರಣಕ್ಕೆ ಅಡ್ಡಿಪಡಿಸಿದಲ್ಲದೇ ಜೆಸಿಬಿ ಚಾಲಕನ ಮೇಲೆ ಹಲ್ಲೆ ಮಾಡಿದ ಮಾಜಿ ಶಾಸಕ
#Mandya #Rameshbandisiddegowda #Arakere #RavindraSrikantaiah #JCBDriver #Assault
https://t.co/3GelMKY9A8
Last Seen Hashtags on Sotwe
incest sex
Seen from Thailand
OpenDoors2025
Seen from United States
dickflash
Seen from Mexico
vaulties
Seen from United States
kinsleykanebiography
Seen from Israel
エボルドライバー
Seen from United States
BonnieBlue
Seen from Turkey
flagra
Seen from Brazil
nolimits(*) #omegle(()) filter:native_video
Seen from Spain
NoSonOfGod
Seen from United States
Most Popular Users

Elon Musk 
@elonmusk
241.5M followers

Barack Obama 
@barackobama
119.1M followers

Cristiano Ronaldo 
@cristiano
113.6M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.5M followers

NASA 
@nasa
92.4M followers

Justin Bieber 
@justinbieber
91.7M followers

KATY PERRY 
@katyperry
89.5M followers

Taylor Swift 
@taylorswift13
83.4M followers

Lady Gaga 
@ladygaga
74.9M followers

Virat Kohli 
@imvkohli
72.6M followers

Kim Kardashian 
@kimkardashian
70.7M followers

YouTube 
@youtube
68.8M followers

Neymar Jr 
@neymarjr
65.6M followers

Bill Gates 
@billgates
64.9M followers

Selena Gomez 
@selenagomez
62.6M followers

The Ellen Show
@theellenshow
62.3M followers

CNN 
@cnn
61.8M followers

X 
@x
60.8M followers


































