Top Tweets for #Avadhootha
ಕಾಯೆಲೆಗಳು ಹೋಗಬೇಕಾದರೆ ಭಾವನೆಗಳು ಶುದ್ಧವಾಗಿರಬೇಕು
- ಅವಧೂತ ಶ್ರೀ ವಿನಯ್ ಗುರೂಜಿ
#avadhootha #SriVinayGuruji #motivationalquote #trendingnow #quotesoftheday #mondaymotivation

ಅಪ್ರತಿಮ ಸಾಹಸ, ಅದಮ್ಯ ಶೌರ್ಯ, ಸರಿಸಾಟಿಯಿಲ್ಲದ ದೇಶಭಕ್ತಿಯೊಂದಿಗೆ ಪಾಕಿಸ್ತಾನ ಸೈನಿಕರ ಹುಟ್ಟಡಗಿಸಿ ಭಾರತದ ವಿಜಯ ಪತಾಕೆ ಹಾರಿಸಿ ಶತ್ರುಗಳಿಂದ ಭಾರತವನ್ನು ರಕ್ಷಿಸಿದ ವೀರ ಯೋಧರಿಗೆ ಮನಪೂರ್ವಕ ನಮನಗಳು
ಕಾರ್ಗಿಲ್ ವಿಜಯ ದಿನ
#Avadhootha #SriVinayGuruji #KargilVijayDiwas #tributes #bravesoldiers #victoryforIndia

ಆಷಾಢ ಅಮಾವಾಸ್ಯೆಯ ಪುಣ್ಯದಿನದಂದು ಪತಿಯ ಆಯುಷ್ಯ ಆರೋಗ್ಯದ ವೃದ್ಧಿಗೆ
ಪತ್ನಿಯು ಭಕ್ತಿಯಿಂದ ಆಚರಿಸುವ ವೃತವೇ ಭೀಮನ ಅಮಾವಾಸ್ಯೆ
ಸರ್ವರಿಗೂ ಭೀಮನ ಅಮಾವಾಸ್ಯೆಯ ಶುಭಾಶಯಗಳು
#Avadhootha #SriVinayGuruji #BheemanaAmavasyaVrata #BheemanaAmavasya #Amavas #Ashada

ಹಾಸನದ ಶ್ರೀ ಸಾಯಿ ಮಂದಿರ ಆಯೋಜಿಸಿದ್ದ ಶ್ರೀ ಗುರುಪೂರ್ಣಿಮೆ ಮಹೋತ್ಸವ - 2025 ರ ಅಂಗವಾಗಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ಭಾಗವಹಿಸಿ, ಸಾಯಿಬಾಬಾಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.
#Avadhootha #SriVinayGuruji #SriGuruPurnimaMahotsav #SriSaiMandir #SaiBaba #blessed #gurupurima

ಗುರುವೆಂದರೆ ಕೇವಲ ಶಿಕ್ಷಕರಷ್ಟೇ ಅಲ್ಲ. ಜೀವನದಲ್ಲಿ ಸರಿಯಾದ ದಾರಿ ತೋರುವ ಪ್ರತಿಯೊಬ್ಬರೂ ಗುರುಗಳು. ಅರಿವನ್ನು ಒದಗಿಸುವ ಗುರುವಿನ ಆರಾಧನೆಯೇ ಗುರು ಪೂರ್ಣಿಮೆ.
ಸಮಸ್ತ ಲೋಕಕ್ಕೂ ಮಾರ್ಗದರ್ಶನ ನೀಡುವ ಸರ್ವ ಗುರುವೃಂದಕ್ಕೂ
ಗುರು ಪೂರ್ಣಿಮೆಯ ಶುಭಾಶಯಗಳು
#Avadhootha #SriVinayGuruji #gurupurnima #guru #happygurupurnima2025

ಕರುನಾಡ ರಾಜಧಾನಿಯನ್ನು ಕಟ್ಟಿ ಬೆಳೆಸಿದ ಕನ್ನಡದ ಕಟ್ಟಾಳು
ಬೆಂಗಳೂರು ಮಹಾನಗರದ ನಿರ್ಮಾತೃ
ನಾಡಪ್ರಭು ಕೆಂಪೇಗೌಡರ 516ನೇ ಜನ್ಮ ಜಯಂತಿಯ ಶುಭಾಶಯಗಳು
#Avadhootha #Srivinayguruji #kempegowdajayanthi2025 #Kempegowda #Nadaprabhu #nadaprabhukempegowdajayanthi #karnataka #Kannada #516thBirthAnniversary

ತನ್ನ ಬೆಳವಣಿಗೆಗೆ ಯಾರು ತಡೆ ನೀಡುತ್ತಾರಲ್ಲವೋ ಅವರೇ ಗುರು.
- ಅವಧೂತ ಶ್ರೀ ವಿನಯ್ ಗುರೂಜಿ
#avadhootha #SriVinayGuruji #motivationalquote #trendingnow #quotesoftheday #thursdaymotivation

ಮನುಷ್ಯರು ಶಾಂತವಾಗಿರುವುದು: ತಾಯಿಯ ಗರ್ಭ ಮತ್ತು ಭೂಗರ್ಭ.
- ಅವಧೂತ ಶ್ರೀ ವಿನಯ್ ಗುರೂಜಿ
#avadhootha #SriVinayGuruji #motivationalquote #trendingnow #quotesoftheday #wednesdayvibes

ಆದಿ ಭೌತಿಕ ಎಂದರೆ ಶಾರೀರಿಕ ತಾಪ; ಆದಿ ದೈವಿಕ ಎಂದರೆ ಮಾನಸಿಕ ತಾಪ.
- ಅವಧೂತ ಶ್ರೀ ವಿನಯ್ ಗುರೂಜಿ
#avadhootha #SriVinayGuruji #motivationalquote #trendingnow #quotesoftheday #tuesdaymotivation

ದುಡಿಮೆಯನ್ನು ಧರ್ಮಯುಕ್ತವಾಗಿ ನಡೆಸುವುದು ಹೇಗೆ ಎಂಬುದನ್ನು ಹೇಳಿಕೊಡುವವರು ಇಬ್ಬರು — ತಂದೆ ಮತ್ತು ಗುರುಗಳು.
- ಅವಧೂತ ಶ್ರೀ ವಿನಯ್ ಗುರೂಜಿ
#avadhootha #SriVinayGuruji #motivationalquote #trendingnow #quotesoftheday #mondaymotivation

ಧ್ಯಾನದ ಮೂಲಕ ಮಾತ್ರ ಮನುಷ್ಯನು ದೇವರನ್ನು ಅರಿಯುವ ಶಕ್ತಿ ಹೊಂದಿರುತ್ತಾನೆ.
- ಅವಧೂತ ಶ್ರೀ ವಿನಯ್ ಗುರೂಜಿ
#avadhootha #SriVinayGuruji #motivationalquote #trendingnow #quotesoftheday #fridaymotivation

ಮನುಷ್ಯ ರೂಪಕ್ಕೂ ದೇವರ ರೂಪಕ್ಕೂ ಹತ್ತಿರದ ಸಂಬಂಧವಿದೆ.
- ಅವಧೂತ ಶ್ರೀ ವಿನಯ್ ಗುರೂಜಿ
#avadhootha #SriVinayGuruji #motivationalquote #trendingnow #quotesoftheday #thursdaymotivation

ಜ್ಞಾನ ಮತ್ತು ಸ್ವಾರ್ಥ ಒಂದಾದರೆ, ಅದರಷ್ಟು ಕೆಟ್ಟದ್ದು ಬೇರೆ ಇಲ್ಲ.
- ಅವಧೂತ ಶ್ರೀ ವಿನಯ್ ಗುರೂಜಿ
#avadhootha #SriVinayGuruji #motivationalquote #trendingnow #quotesoftheday #wednesdaymotivation

ಸನಾತನ ಎಂದರೆ ವಿಗ್ರಹವಲ್ಲ — ಅದು ಬೆಳಕು.
- ಅವಧೂತ ಶ್ರೀ ವಿನಯ್ ಗುರೂಜಿ
#avadhootha #SriVinayGuruji #motivationalquote #trendingnow #quotesoftheday #thursdaymotivation

ದೇಹದಲ್ಲಿರುವ ಐದು ಪ್ರಾಣಗಳಿಗೆ ಅದರದ್ದೇ ಆದ ಅಗ್ನಿಯ ಹೆಸರಿದೆ.
- ಅವಧೂತ ಶ್ರೀ ವಿನಯ್ ಗುರೂಜಿ
#avadhootha #SriVinayGuruji #motivationalquote #trendingnow #quotesoftheday #wednesdaymorning

ತನ್ನ ಮನಸ್ಸನ್ನು ಭಗವಂತನ ಮುಂದೆ ತೆರೆದಿಡುವ ವಿಧಾನವೇ ಪ್ರಾರ್ಥನೆ
- ಅವಧೂತ ಶ್ರೀ ವಿನಯ್ ಗುರೂಜಿ
#avadhootha #SriVinayGuruji #motivationalquote #trendingnow #quotesoftheday #mondaymotivation

ಸೃಷ್ಟಿಯಲ್ಲಿ ಮನುಷ್ಯತ್ವಕ್ಕಿಂತ ದೊಡ್ಡ ತತ್ವವೇ ಇಲ್ಲ.
- ಅವಧೂತ ಶ್ರೀ ವಿನಯ್ ಗುರೂಜಿ
#avadhootha #SriVinayGuruji #motivationalquote #trendingnow #quotesoftheday #thursdayvibes

ನದಿ, ನೆಲ, ಭಾಷೆ ಮತ್ತು ಪ್ರಕೃತಿಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ.
- ಅವಧೂತ ಶ್ರೀ ವಿನಯ್ ಗುರೂಜಿ
#avadhootha #SriVinayGuruji #motivationalquote #trendingnow #quotesoftheday #tuesdaymotivation

ಹತ್ತು ಹಿಮಾಲಯಗಳೂ ಒಂದು ಗುರುಗಳ ಜೀವಸಮಾಧಿಗೆ ಸಮವಲ್ಲ.
- ಅವಧೂತ ಶ್ರೀ ವಿನಯ್ ಗುರೂಜಿ
#avadhootha #SriVinayGuruji #motivationalquote #trendingnow #quotesoftheday #thursdaymotivation

ಆಧ್ಯಾತ್ಮ ಅಂದರೆ ಮನುಷ್ಯನ ಹುಟ್ಟು ಮತ್ತು ಸಾವು ಎರಡನ್ನೂ ಮೀರಿದ ಸತ್ಯದ ತಾಪ.
- ಅವಧೂತ ಶ್ರೀ ವಿನಯ್ ಗುರೂಜಿ
#avadhootha #SriVinayGuruji #motivationalquote #trendingnow #quotesoftheday #wednesdayvibes

Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.5M followers

Narendra Modi 
@narendramodi
107M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.1M followers

Taylor Swift 
@taylorswift13
82M followers

Lady Gaga 
@ladygaga
73.5M followers

Virat Kohli 
@imvkohli
70.7M followers

Kim Kardashian 
@kimkardashian
70M followers

YouTube 
@youtube
68.7M followers

Bill Gates 
@billgates
64.2M followers

Neymar Jr 
@neymarjr
63.5M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
61.2M followers

X 
@x
60.8M followers



