Top Tweets for #BanMes
ಬೆಳಗಾವಿ ರಾಜಕಾರಣಿಗಳ ಮೈಯಲ್ಲಿ ಕನ್ನಡದ ರಕ್ತವೇ ಹರಿಯುತ್ತಿದ್ದರೆ ಕೂಡಲೇ ನಾಡ ದ್ರೋಹಿ ಎಮ್ ಇ ಎಸ್ ನಿಷೇಧಿಸಲಿ.
#BanMES #MaharastraYekikaranaSamiti

ಇದೆಂತ ನ್ಯಾಯ @SPBelagavi ಸ್ವಾಮಿ ಕನ್ನಡ ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ #MES ಪುಂಡರನ್ನು ಬಂಧಿಸೋದು ಬಿಟ್ಟು ಅದನ್ನ ವಿರೋಧ ಮಾಡಿದ ಕನ್ನಡಿಗರನ್ನು ಬಂಧಿಸುತ್ತ ಇದಿರಾ 😡😔
@DrParameshwara ಏನ್ರೀ ಸ್ವಾಮಿ ನಿಮಗೆ ಇದರ ಬಗ್ಗೆ ಮಾಹಿತಿ ಇಲ್ಲ ಅಲ್ವೇ!
#BanMES

ಮೊದಲು ನೀವು ಹಾಕಿರುವ
ಕನ್ನಡ ಶಾಲನ್ನು ತೆಗೆಯಿರಿ..!
MES ಪುಂಡರ ನಾಡವಿರೋಧಿ ಕೃತ್ಯವನ್ನು ಸಮರ್ಥನೆ ಮಾಡಿಕೊಳ್ಳುವ ನಿಮಗೆ ಕನ್ನಡ ಶಾಲು ಹಾಕಿಕೊಳ್ಳುವ ಯೋಗ್ಯತೆ ಇಲ್ಲಾ..!😡
@DKShivakumar
ರಾಷ್ಟ್ರೀಯ ಪಕ್ಷಗಳು ಎಂದಿಗೂ ಕನ್ನಡ ವಿಚಾರಗಳಲ್ಲಿ ಕನ್ನಡಿಗರಿಗೆ ಸ್ಪಂದಿಸಲಾರವು ಎಂದು ಪುನಃ ಪುನಃ ನಿರೂಪಿಸುತ್ತಿದ್ದೀರ.😊
#BanMES

@BelagaviKA @CMofKarnataka ಸ್ವಾಮಿ ಈ ನಾಡದ್ರೋಹಿ ಸಂಘಟನೆಯಾದ ಎಂಇಎಸ್ MES ಅನ್ನು ಯಾವಾಗ ಉಚ್ಛಾಟನೆ ಮಾಡ್ತಿರಾ? ಕರ್ನಾಟಕದಲ್ಲಿ ಕನ್ನಡ ಭಾಷೆ ಕಡ್ಡಾಯ ಮಾಡದೇ ಮಹಾರಾಷ್ಟ್ರದಲ್ಲಿ ಮಾಡಬೇಕಾ ? #BanMES @ajavgal @gnan007 @umesh_anush @karave_KRV @KannadigaSpeaks @Amara_Bengaluru @CheKrishnaCk_ @rajanna_rupesh
✊💛❤️
ಬೆಳಗಾವಿಯಲ್ಲಿ ಪದೇ ಪದೇ
ಕನ್ನಡಿಗರ ಮೇಲೆ ದರ್ಪ‚ದೌರ್ಜನ್ಯ ತೋರುವ ನೀಚ #MES ಸಂಘಟನೆ ನಿಷೇಧಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಹಿರಿಯ ಕನ್ನಡಪರ ಹೋರಾಟಗಾರರು ಶ್ರೀ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಸಾಕಷ್ಟು ಸಂಘಟನೆ ಮುಖಂಡರು ಜೊತೆಗೆ @rajanna_rupesh ನೇತೃತ್ವದ ಯುಕವೇ ನಡೆಸಿದ ಹೋರಾಟ.
#BanMES ✊
#MES_ನಿಷೇಧಿಸಿ ✊

M.E.S - ಮಹಾರಾಷ್ಟ್ರ ಏಕೀಕರಣ ಸಮಿತಿ. ಹಾಗೆಂದರೇನು ? ಇತರೆ ಭೂಭಾಗಗಳ ಮಹಾರಾಷ್ಟ್ರಕ್ಕೆ ಅಂದರೆ ಶಿವಾಜಿನಾಡಿಗೆ ಸೇರಿಸುವುದು ಈ ಸಮಿತಿಯ ಒಂದಂಶದ ಕಾರ್ಯಕ್ರಮ.
ಸರಿ.
ಕನ್ನಡ ಹಿಂದೂಗಳ ಬೆಳಗಾವಿಯಲ್ಲಿಇವರಿಗೆ ಏನು ಕೆಲಸ? ಕಾಂಗಿಗಳು, ಸಂಘಿಗಳು ಅಂದಿನಿಂದ ಏಕೆ ಸಾಕಿಕೊಂಡು ಬಂದಿದ್ದಾರೆ? ನಿಷೇಧಿಸಿ ಕಿತ್ತು ಬಿಸಾಕಿ.
#BanMES @CMofKarnataka

ಕನ್ನಡ ಶಾಲು ಹಾಕಿಕೊಂಡು ಗಂಡು ಮೆಟ್ಟಿನ ನಾಡು ಬೆಳಗಾವಿಯ ಸುವಣ೯ ಸೌಧದಲ್ಲಿ ನಡೆಯುತ್ತಿರುವ ಕಲಾಪದಲ್ಲಿ ಭಾಗವಹಿಸಿದ ಆಡಳಿತ ಪಕ್ಷದ ಜನಪ್ರತಿನಿಧಿಗಳಿಗೆ ಹೃದಯಪೂವ೯ಕ ಧನ್ಯವಾದಗಳು 🙏
#ಬೆಳಗಾವಿಅಧಿವೇಶನ
#ಬೆಳಗಾವಿ
#ಬೆಳಗಾವಿನಮ್ಮದು #BanMES
ಯಾವುದೇ ಸರ್ಕಾರ ಬಂದ್ರು ಈ MES ಅವ್ರನ್ನ ಬ್ಯಾನ್ ಮಾಡಲ್ಲ ಅವ್ರು ಬಾಲ ಬಿಚ್ಚೋದು ನಿಲ್ಲಿಸಲ್ಲ?
ಇವ್ರಗಳ ಕೈಲಿ ಆಗೋಲ್ಲ ಕನ್ನಡಪರ ಸಂಘಟನೆಗಳನ್ನು ಮಾಡೋಕು ಬಿಡಲ್ಲ 😡😡!
#BanMES

ವಿಶ್ವವಿಖ್ಯಾತ ಬೆಳಗಾವಿ #ಕರ್ನಾಟಕರಾಜ್ಯೋತ್ಸವ ಪ್ರಯುಕ್ತ ನಮ್ಮ ನಡೆ ಕುಂದಾನಗರಿ ಬೆಳಗಾವಿ ಕಡೆ ✊💪💛❤️
ಯಾರಪ್ಪoದ್ ಏನೈತಿ ಬೆಳಗಾವಿ ನಮದೈತಿ
#belagavi
#kannadaHabba
#BanMES

ಕರ್ನಾಟಕ ರಾಜ್ಯೋತ್ಸವವನ್ನೇ ವಿರೋಧಿಸಿ ಕನ್ನಡಿಗರನ್ನು ಪದೇ ಪದೇ ಕೆಣುಕಿ ನಾಡದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವ MES ಸಂಘಟನೆಯನ್ನು ಕರ್ನಾಟಕದಿಂದ ಒದ್ದೋಡಿಸಿ.
ಯಾರಪ್ಪಂದ ಏನೈತಿ ಬೆಳಗಾವಿ ನಮ್ದೈತಿ 💛❤️
#BanMES
ಬೆಳಗಾವಿಯಲ್ಲಿ ನ. 1ರಂದು ಕನ್ನಡ ರಾಜ್ಯೋತ್ಸವ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಡೆಸಲು ಉದ್ದೇಶಿಸಿರುವ ಕಾನೂನುಬಾಹಿರ ʼಬ್ಲಾಕ್ ಡೇʼ ಪ್ರತಿಭಟನೆಗೆ ಮಧ್ಯಂತರ ಪ್ರತಿಬಂಧಕಾದೇಶ ಮಾಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಇಂದು ನಡೆಸಲಿದೆ.
#Kannada_Karnataka_Kannadiga #KarnatakaHighCourt

ಇದು ಬರೀ ಹೇಳಿಕೆ ಆಗದೆ ಮುನ್ನಲೆಗೆ ತನ್ನಿ
ಎಲ್ಲ #MES Rowdies ಗಳನ್ನ ಅರೆಸ್ಟ ಮಾಡಿ ಒಳ ಹಾಕಿ, ಇದನ್ನ ಮೀರಿ ನಡೆಸುವವರ ವಿರುದ್ದ ಕ್ರಿಮಿನಲ್ ಕೇಸ್ ಗಳನ್ನ ದಾಖಲಿಸಿ ಎಂದ ತಮ್ಮಲ್ಲಿ ವಿನಂತಿ
@BelagaviDC @AddlSPBelagavi #Belagavi #Karnataka #BanMES
Photo Controversy: ವಿವಾದ ಸ್ವರೂಪ ಪಡೆದ ಕಂಬಗಳಲ್ಲಿನ ಗದೆ, ಬಿಲ್ಲುಬಾಣ, ತಿರುಪತಿ ತಿಮ್ಮಪ್ಪನ ನಾಮ | #TV9D
Video link► https://t.co/2eidHpsKUD
#PhotoControversy #Koppala #Hindu #Symbol #SDPI #breakingnews
ಕಾಂಗ್ರೆಸ್ ಕನ್ನಡ ಪರವಾದ ನಿಜವಾದ ಯೋಗ್ಯತೆ ತೋರಿಸಬೇಕೆಂದರೆ ನಾಡ ದ್ರೋಹಿ ಅಂಜಲಿ ನಿಂಬಾಳ್ಕರ ಗೆ ಬಹಿರಂಗ ಎಚ್ಚರಿಕೆಯನ್ನ ಕಾಂಗ್ರೆಸ್ ನೀಡಲಿ, ಕನ್ನಡಿಗರ ಒಕ್ಕೂರಲಿನ ಧಿಕ್ಕಾರವಿದೆ
@DrAnjaliTai #BanMES
MES ಒಂದು ದೇಶದ್ರೋಹಿ ಸಂಗಟನಾ ಇದರ ಪರವಾಗಿರುವವರು ಕೂಡ ದೇಶದ್ರೋಹಿಗಳೆ
@INCKarnataka @DKShivakumar @siddaramaiah #Karnataka #Kannada

@publictvnews ಕರ್ನಾಟಕದ ಗಡಿಯೊಳಿಕೆ ಇಂಥವರ್ನ ಬಿಡಬಾರದು.
#banmes
#ತಗಡುಬಿಜೆಪಿ ಇವರೆನ್ನೆಲ್ಲಾ ಕರಿಸಿ ದೊಡ್ಡದಾಗಿ ಹೊಡುಸ್ಕೊಂತಿರಾ ಅನುಸ್ತಿದೆ.
Last Seen Hashtags on Sotwe
mephilver
Seen from Argentina
minichat(()) filter:videos within_time:2h
DAEPUCE
Seen from United States
Allergy
Seen from United States
candid
Seen from Germany
Terrorism
Seen from Norway
ReifeFrau
Seen from Germany
XXXLive
Seen from Turkey
今日は中山でピコシー出走
Seen from Japan
mbbsinaGeorgia
Seen from United States
Most Popular Users

Elon Musk 
@elonmusk
241.5M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.6M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers

















