Top Tweets for #banmes
ಬೆಳಗಾವಿ ರಾಜಕಾರಣಿಗಳ ಮೈಯಲ್ಲಿ ಕನ್ನಡದ ರಕ್ತವೇ ಹರಿಯುತ್ತಿದ್ದರೆ ಕೂಡಲೇ ನಾಡ ದ್ರೋಹಿ ಎಮ್ ಇ ಎಸ್ ನಿಷೇಧಿಸಲಿ.
#BanMES #MaharastraYekikaranaSamiti

ಇದೆಂತ ನ್ಯಾಯ @SPBelagavi ಸ್ವಾಮಿ ಕನ್ನಡ ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ #MES ಪುಂಡರನ್ನು ಬಂಧಿಸೋದು ಬಿಟ್ಟು ಅದನ್ನ ವಿರೋಧ ಮಾಡಿದ ಕನ್ನಡಿಗರನ್ನು ಬಂಧಿಸುತ್ತ ಇದಿರಾ 😡😔
@DrParameshwara ಏನ್ರೀ ಸ್ವಾಮಿ ನಿಮಗೆ ಇದರ ಬಗ್ಗೆ ಮಾಹಿತಿ ಇಲ್ಲ ಅಲ್ವೇ!
#BanMES

ಮೊದಲು ನೀವು ಹಾಕಿರುವ
ಕನ್ನಡ ಶಾಲನ್ನು ತೆಗೆಯಿರಿ..!
MES ಪುಂಡರ ನಾಡವಿರೋಧಿ ಕೃತ್ಯವನ್ನು ಸಮರ್ಥನೆ ಮಾಡಿಕೊಳ್ಳುವ ನಿಮಗೆ ಕನ್ನಡ ಶಾಲು ಹಾಕಿಕೊಳ್ಳುವ ಯೋಗ್ಯತೆ ಇಲ್ಲಾ..!😡
@DKShivakumar
ರಾಷ್ಟ್ರೀಯ ಪಕ್ಷಗಳು ಎಂ���ಿಗೂ ಕನ್ನಡ ವಿಚಾರಗಳಲ್ಲಿ ಕನ್ನಡಿಗರಿಗೆ ಸ್ಪಂದಿಸಲಾರವು ಎಂದು ಪುನಃ ಪುನಃ ನಿರೂಪಿಸುತ್ತಿದ್ದೀರ.😊
#BanMES

@BelagaviKA @CMofKarnataka ಸ್ವಾಮಿ ಈ ನಾಡದ್ರೋಹಿ ಸಂಘಟನೆಯಾದ ಎಂಇಎಸ್ MES ಅನ್ನು ಯಾವಾಗ ಉಚ್ಛಾಟನೆ ಮಾಡ್ತಿರಾ? ಕರ್ನಾಟಕದಲ್ಲಿ ಕನ್ನಡ ಭಾಷೆ ಕಡ್ಡಾಯ ಮಾಡದೇ ಮಹಾರಾಷ್ಟ್ರದಲ್ಲಿ ಮಾಡಬೇಕಾ ? #BanMES @ajavgal @gnan007 @umesh_anush @karave_KRV @KannadigaSpeaks @Amara_Bengaluru @CheKrishnaCk_ @rajanna_rupesh
✊💛❤️
ಬೆಳಗಾವಿಯಲ್ಲಿ ಪದೇ ಪದೇ
ಕನ್ನಡಿಗರ ಮೇಲೆ ದರ್ಪ‚ದೌರ್ಜನ್ಯ ತೋರುವ ನೀಚ #MES ಸಂಘಟನೆ ನಿಷೇಧಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಹಿರಿಯ ಕನ್ನಡಪರ ಹೋರಾಟಗಾರರು ಶ್ರೀ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಸಾಕಷ್ಟು ಸಂಘಟನೆ ಮುಖಂಡರು ಜೊತೆಗೆ @rajanna_rupesh ನೇತೃತ್ವದ ಯುಕವೇ ನಡೆಸಿದ ಹೋರಾಟ.
#BanMES ✊
#MES_ನಿಷೇಧಿಸಿ ✊

M.E.S - ಮಹಾರಾಷ್ಟ್ರ ಏಕೀಕರಣ ಸಮಿತಿ. ಹಾಗೆಂದರೇನು ? ಇತರೆ ಭೂಭಾಗಗಳ ಮಹಾರಾಷ್ಟ್ರಕ್ಕೆ ಅಂದರೆ ಶಿವಾಜಿನಾಡಿಗೆ ಸೇರಿಸುವುದು ಈ ಸಮಿತಿಯ ಒಂದಂಶದ ಕಾರ್ಯಕ್ರಮ.
ಸರಿ.
ಕನ್ನಡ ಹಿಂದೂಗಳ ಬೆಳಗಾವಿಯಲ್ಲಿಇವರಿಗೆ ಏನು ಕೆಲಸ? ಕಾಂಗಿಗಳು, ಸಂಘಿಗಳು ಅಂದಿನಿಂದ ಏಕೆ ಸಾಕಿಕೊಂಡು ಬಂದಿದ್ದಾರೆ? ನಿಷೇಧಿಸಿ ಕಿತ್ತು ಬಿಸಾಕಿ.
#BanMES @CMofKarnataka

ಕನ್ನಡ ಶಾಲು ಹಾಕಿಕೊಂಡು ಗಂಡು ಮೆಟ್ಟಿನ ನಾಡು ಬೆಳಗಾವಿಯ ಸುವಣ೯ ಸೌಧದಲ್ಲಿ ನಡೆಯುತ್ತಿರುವ ಕಲಾಪದಲ್ಲಿ ಭಾಗವಹಿಸಿದ ಆಡಳಿತ ಪಕ್ಷದ ಜನಪ್ರತಿನಿಧಿಗಳಿಗೆ ಹೃದಯಪೂವ೯ಕ ಧನ್ಯವಾದಗಳು 🙏
#ಬೆಳಗಾವಿಅಧಿವೇಶನ
#ಬೆಳಗಾವಿ
#ಬೆಳಗಾವಿನಮ್ಮದು #BanMES
ಯಾವುದೇ ಸರ್ಕಾರ ಬಂದ್ರು ಈ MES ಅವ್ರನ್ನ ಬ್ಯಾನ್ ಮಾಡಲ್ಲ ಅವ್ರು ಬಾಲ ಬಿಚ್ಚೋದು ನಿಲ್ಲಿಸಲ್ಲ?
ಇವ್ರಗಳ ಕೈಲಿ ಆಗೋಲ್ಲ ಕನ್ನಡಪರ ಸಂಘಟನೆಗಳನ್ನು ಮಾಡೋಕು ಬಿಡಲ್ಲ 😡😡!
#BanMES

ವಿಶ್ವವಿಖ್ಯಾತ ಬೆಳಗಾವಿ #ಕರ್ನಾಟಕರಾಜ್ಯೋತ್ಸವ ಪ್ರಯುಕ್ತ ನಮ್ಮ ನಡೆ ಕುಂದಾನಗರಿ ಬೆಳಗಾವಿ ಕಡೆ ✊💪💛❤️
ಯಾ��ಪ್ಪoದ್ ಏನೈತಿ ಬೆಳಗಾವಿ ನಮದೈತಿ
#belagavi
#kannadaHabba
#BanMES

ಕರ್ನಾಟಕ ರಾಜ್ಯೋತ್ಸವವನ್ನೇ ವಿರೋಧಿಸಿ ಕನ್ನಡಿಗರ��್ನು ಪದೇ ಪದೇ ಕೆಣುಕಿ ನಾಡದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವ MES ಸಂಘಟನೆಯನ್ನು ಕರ್ನಾಟಕದಿಂದ ಒದ್ದೋಡಿಸಿ.
ಯಾರಪ್ಪಂದ ಏನೈತಿ ಬೆಳಗಾವಿ ನಮ್ದೈತಿ 💛❤️
#BanMES
ಬೆಳಗಾವಿಯಲ್ಲಿ ನ. 1ರಂದು ಕನ್ನಡ ರಾಜ್ಯೋತ್ಸವ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಡೆಸಲು ಉದ್ದೇಶಿಸಿರುವ ಕಾನೂನುಬಾಹಿರ ʼಬ್ಲಾಕ್ ಡೇʼ ಪ್ರತಿಭಟನೆಗೆ ಮಧ್ಯಂತರ ಪ್ರತಿಬಂಧಕಾದೇಶ ಮಾಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನ�� ಹೈಕೋರ್ಟ್ ಇಂದು ನಡೆಸಲಿದೆ.
#Kannada_Karnataka_Kannadiga #KarnatakaHighCourt

ಇದು ಬರೀ ಹೇಳಿಕೆ ಆಗದೆ ಮುನ್ನಲೆಗೆ ತನ್ನಿ
ಎಲ್ಲ #MES Rowdies ಗಳನ್ನ ಅರೆಸ್ಟ ಮಾಡಿ ಒಳ ಹಾಕಿ, ಇದನ್ನ ಮೀರಿ ನಡೆಸುವ��ರ ವಿರುದ್ದ ಕ್ರಿಮಿನಲ್ ಕೇಸ್ ಗಳನ್ನ ದಾಖಲಿಸಿ ಎಂದ ತಮ್ಮಲ್ಲಿ ವಿನಂತಿ
@BelagaviDC @AddlSPBelagavi #Belagavi #Karnataka #BanMES
Photo Controversy: ವಿವಾದ ಸ್ವರೂಪ ಪಡೆದ ಕಂಬಗಳಲ್ಲಿನ ಗದೆ, ಬಿಲ್ಲುಬಾಣ, ತಿರುಪತಿ ತಿಮ್ಮಪ್ಪನ ನಾಮ | #TV9D
Video link► https://t.co/2eidHpsKUD
#PhotoControversy #Koppala #Hindu #Symbol #SDPI #breakingnews
ಕಾಂಗ್ರೆಸ್ ಕನ್ನಡ ಪರವಾದ ನಿಜವಾದ ಯೋಗ್ಯತೆ ತೋರಿಸಬೇಕೆಂದರೆ ನಾಡ ದ್ರೋಹಿ ಅಂಜಲಿ ನಿಂಬಾಳ್ಕರ ಗೆ ಬಹಿರಂಗ ಎಚ್ಚರಿಕೆಯನ್ನ ಕಾಂಗ್ರೆಸ್ ನೀಡಲಿ, ಕನ್ನಡಿಗರ ಒಕ್ಕೂರಲಿನ ಧಿಕ್ಕಾರವಿದೆ
@DrAnjaliTai #BanMES
MES ಒಂದು ದೇಶದ್ರೋಹಿ ಸಂಗಟನಾ ಇದರ ಪರವಾಗಿರುವವರು ಕೂಡ ದೇಶದ್ರೋಹಿಗಳೆ
@INCKarnataka @DKShivakumar @siddaramaiah #Karnataka #Kannada

@publictvnews ಕರ್ನಾಟಕದ ಗಡಿಯೊಳಿಕೆ ಇಂಥವರ್ನ ಬಿಡಬಾರದು.
#banmes
#ತಗಡುಬಿಜೆಪಿ ಇವರೆನ್ನೆಲ್ಲಾ ಕರಿಸಿ ದೊಡ್ಡದಾಗಿ ಹೊಡುಸ್ಕೊಂತಿರಾ ಅನುಸ್ತಿದೆ.
Trends for you
Most Popular Users

Elon Musk 
@elonmusk
241.5M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.6M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers

















