Top Tweets for #BasavaMetro
ಬಸವ ಮೆಟ್ರೋ ಪ್ರಸ್ತಾವ ಬೆನ್ನಲ್ಲೇ ಕೆಂಪೇಗೌಡ ಹೆಸರಿಡಲು ಆಗ್ರಹ
#BasavaMetro #KempegowdaMetro #NammaMetro #BengaluruMetro #Siddaramaiah
https://t.co/smjIHuOTpd
Sewage overflowing since a week on Bannerghatta Main Rd front of Fortis & Apollo hospital, stretch from A2B till IIMB entrance in pathetic stage! But Govt priorities are different #BBK12 #BiggBossKannada #Jollywood #BasavaMetro @GBAChiefComm @karnatakaportf @CivicOp_india
The #Karnataka State Pollution Control Board has ordered the closure of the #BiggBossKannada shooting location at Vels Studio in #Bidadi,citing violations of air/water #pollution norms.Sewage treatment plant is non-functional and 2.5 lakh litres of untreated wastewater found.

amidst all the periyari mfer inspired copy cat anti brahminism shit in karnataka, the best way to honour brahmins is
to name things after basavanna
#basavametro
Namma Metro To Be Renamed?: ನಮ್ಮ ಮೆಟ್ರೋಗೆ ಬಸವೇಶ್ವರರ ಹೆಸರು | ಕೇಂದ್ರಕ್ಕೆ ಶಿಫಾರಸ್ಸು ಎಂದ ಸಿಎಂ
#TV9Kannada #NammaMetro #BasavaMetro #CMSiddaramaiah #RenamingNammaMetro #KannadaNews
Oppose For CM Siddaramaiah's Plans To Rename Namma Metro As Basava Metro
#TV9Kannada #NammaMetro #BasavaMetro #CMSiddaramaiah #RenamingNammaMetro #KannadaNews
We didn't oppose Kempegowda international airport
We didn't oppose Kempegowda bus station
We didn't oppose Kempegowda metro station
We didn't oppose Kempegowda IMS
In fact we celebrated him
#nammametro #basavametro
CM Siddaramaiah Plans To Rename Namma Metro As Basava Metro, People Opposes The Decision
#TV9Kannada #NammaMetro #BasavaMetro #CMSiddaramaiah #RenamingNammaMetro #KannadaNews
ಸಿದ್ದರಾಮಯ್ಯನವರೇ, ಮೊದಲು ಬೆಂಗಳೂರಿನ ಗುಂಡಿ ಮುಚ್ಚಿ, ಬಳಿಕ ನಮ್ಮ ಮೆಟ್ರೋ ಹೆಸರು ಬದಲಾಯಿಸಿ https://t.co/FCJcRtVZiT
– ನಮ್ಮ ಮೆಟ್ರೋಗೆ ʼಬಸವ ಮೆಟ್ರೋʼ ನಾಮಕರಣಕ್ಕೆ ಮುಂದಾದ ಸಿಎಂ
– ಸಿಎಂ ಹೇಳಿಕೆಯ ಬಗ್ಗೆ ಪರ, ವಿರೋಧ ಚರ್ಚೆ
#Bengaluru #BasavaMetro #PothHole #Siddaramaiah #NammaMetro
As a lingayata i don't want the name #nammaMetro to be changed to #BasavaMetro . There are alot of things to be changed, there's no need of changing already existing beautiful name. Instead of #MaryStation govt should come up with #BasavaStation
ಶಿವಾಜಿನಗರ ಒಂದು ನಿಲ್ದಾಣಕ್ಕೆ ಮಾತ್ರ 'ಸೆಂಟ್ ಮೇರಿ' ನಾಮಕರಣ, ಆದ್ರೆ ಇಡೀ ಬೆಂಗಳೂರಿನ ನಮ್ಮ ಮೆಟ್ರೋಗೆ 'ಬಸವ ಮೆಟ್ರೋ' ಎಂದು ಮರುನಾಮಕರಣ!
#BasavaMetro #CMSiddaramaiah #NammaMetro @siddaramaiah @OfficialBMRCL #Bengaluru
https://t.co/jZRJFvDrUx
Namma Metro ಗೆ 'ಬಸವ ಮೆಟ್ರೋ' ಎಂದು ಮರುನಾಮಕರಣ: ಸಿಎಂ ಸಿದ್ದರಾಮಯ್ಯ https://t.co/OOEysezgIG #Bengaluru @siddaramaiah #Karnataka #NammaMetro @OfficialBMRCL #BasavaMetro
ಇದು ಇಡೀ ಲಿಂಗಾಯತ ಸಮುದಾಯ ಖುಷಿ ಪಡುವ ವಿಚಾರ...
ಬನ್ನಿ ಬನ್ನಿ ಬೋಸುಡಿ ಮಕ್ಳ ಯಾವ್ಯಾವೋನು ಆವತ್ತು #ಸಿದ್ದರಾಮಯ್ಯ ನವರನ್ನ ಲಿಂಗಾಯತ ವಿರೋಧಿ ಅಂತ ಕರೆದಿದ್ದೀರಿ ಇಂದು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ಹೆಸರನ್ನ ಬದಲಿಸಿ ತೋರಿಸಿ..
ಇನ್ನೇನಿದ್ದರೂ ಮೋದಿ ಮನಸ್ಸು ಮಾಡಬೇಕು ಅಷ್ಟೇ..😂
#BasavaMetro #ಬಸವಮೆಟ್ರೋ
@siddaramaiah
ನಮ್ಮ ಮೆಟ್ರೋಗೆ "ಬಸವ ಮೆಟ್ರೋ" ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇನೆ. ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ "ಬಸವ ಮೆಟ್ರೋ" ಎಂದು ಘೋಷಿಸಿ ಬಿಡುತ್ತಿದ್ದೆ.
ನಮ್ಮಲ್ಲಿ ಅನೇಕ ಜಾತಿ, ಅನೇಕ ಧರ್ಮಗಳಿವೆ. ಚಾತುವರ್ಣ ವ್ಯವಸ್ಥೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವವರು ನಾವು. ಶೂದ್ರರು ಜಾತಿ ಯಾವುದೇ ಆದರೂ ನಾವೆಲ್ಲರೂ ಒಂದೇ ಎನ್ನುವುದನ್ನು ಅರಿಯಬೇಕು.
ನಾನು ಬಸವಣ್ಣನವರ ಅಭಿಮಾನಿ. ಬಸವ ತತ್ವದಲ್ಲಿ ನಂಬಿಕೆ - ಬದ್ಧತೆ ಇಟ್ಟುಕೊಂಡಿದ್ದೇನೆ.
ಅಂದಿಗಲ್ಲ-ಇಂದಿಗಲ್ಲ-ಮುಂದೆ ಎಂದೆಂದಿಗೂ ಬಸವ ತತ್ವ ಶಾಶ್ವತ ಮತ್ತು ಪ್ರಸ್ತುತ ಎನ್ನುವುದು ನನ್ನ ನಂಬಿಕೆ. ಸಹಬಾಳ್ವೆ ಮತ್ತು ಸಹಿಷ್ಣತೆಯನ್ನು ಬಸವಣ್ಣನವರು ಬದುಕಿನುದ್ದಕ್ಕೂ ಸಾರಿದರು. ನಾನೂ ಇದನ್ನು ಪಾಲಿಸುತ್ತೇನೆ.
ಬಸವ ಜಯಂತಿಯ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಾನು ಅದೇ ದಿನ ಎಲ್ಲರಿಗೂ ಬದುಕುವ ಸಮಾನ ಅವಕಾಶಗಳನ್ನು ಕಲ್ಪಿಸುವ ಬಸವಣ್ಣನವರ ಆಶಯಗಳನ್ನು ಈಡೇರಿಸುವ ತೀರ್ಮಾನ ಮಾಡಿ, ಹತ್ತು ಹಲವು ಭಾಗ್ಯಗಳ, ಗ್ಯಾರಂಟಿಗಳ ಮೂಲಕ ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ ಬದುಕಿಗೆ ಅವಕಾಶಗಳನ್ನು ಕಲ್ಪಿಸಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಬಸವಣ್ಣನವರ ಭಾವಚಿತ್ರ ಇಡುವುದನ್ನು ಕಡ್ಡಾಯ ಮಾಡಿದ್ದು ಇದೇ ಕಾರಣಕ್ಕೆ.
ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಮೂಲಕ ಇಡೀ ಸರ್ಕಾರ ಬಸವಣ್ಣನವರಿಗೆ ಗೌರವ ಸೂಚಿಸಿದೆ.
ನಾನು ಕಾನೂನು ವಿದ್ಯಾರ್ಥಿ ಆದ ಗಳಿಗೆಯಿಂದ ಬಸವಣ್ಣನವರ ಅನುಯಾಯಿ. ಅಂಬೇಡ್ಕರ್ ಅವರೂ ತಮ್ಮ ಸಂವಿಧಾನದಲ್ಲಿ ಬಸವಣ್ಣನವರ ಆಶಯಗಳನ್ನೇ ಹೇಳಿದ್ದಾರೆ. ಹೀಗಾಗಿ ಸಂವಿಧಾನ ಮತ್ತು ಶರಣ ಸಂಸ್ಕೃತಿ ಒಂದೇ ಆಗಿದೆ. ನಮ್ಮ ಸರ್ಕಾರ ಸಂವಿಧಾನದ ಪೀಠಿಕೆ ಓದಿಸುವುದನ್ನು ಅಭಿಯಾನದ ರೀತಿ ನಡೆಸುತ್ತಿದೆ.
ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಸಂವಿಧಾನದ ಆಶಯವಾದರೆ ಬಸವಣ್ಣನವರೂ ಜಾತಿ ರಹಿತ, ವರ್ಗ ರಹಿತ ಬ್ರಾತೃತ್ವದ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು. ಹೀಗಾಗಿ ಬಸವಣ್ಣನವರು ಯಾವತ್ತಿಗೂ ಪ್ರಸ್ತುತ.
ಬಸವಣ್ಣನವರು ನುಡಿದಂತೆ ನಡೆದರು. ನಾವು ಬಸವ ಅನುಯಾಯಿಗಳೂ ನುಡಿದಂತೆ ನಡೆದಾಗ ಮಾತ್ರ ನಿಜವಾದ ಬಸವ ಅನುಯಾಯಿ ಆಗುತ್ತೇವೆ.
ವಚನ ವಿಶ್ವವಿದ್ಯಾಲಯ ಸ್ಥಾಪಿಸುವ ಬೇಡಿಕೆ ಬಗ್ಗೆ ಸರ್ಕಾರದ ಒಪ್ಪಿಗೆ ಇದ್ದು, ಮುಂದಿನ ವರ್ಷ ವಚನ ವಿವಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು.
- ವಿಶ್ವಗುರು ಬಸವಣ್ಣ ಅವರನ್ನು "ಕರ್ನಾಟಕ ಸಾಂಸ್ಕೃತಿಕ ನಾಯಕ" ಎಂದು ಘೋಷಿಸಿದ ವರ್ಷಾಚರಣೆ ಸಂದರ್ಭದಲ್ಲಿ ಆಯೋಜಿಸಲಾಗಿದ್ದ 'ಬಸವ ಸಂಸ್ಕೃತಿ ಅಭಿಯಾನ-2025' ರ ಸಮಾರೋಪ ಸಮಾರಂಭದಲ್ಲಿ ನನ್ನ ಮಾತುಗಳು
#Basaveshwara

Last Seen Hashtags on Sotwe
animalporn #beastiality #dogfuckgirl
Seen from United Kingdom
هبة_عبدالرحمن
Seen from Jordan
proudhufflepuff
Seen from United States
Neoboletusluridiformis
Seen from United States
minichat
izmitcd
Seen from Turkey
pinoynude
Biggboss20
Seen from India
PromiseDayJK
Seen from United States
rinkraterApp
Seen from United States
Trends for you
Most Popular Users

Elon Musk 
@elonmusk
241.5M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.8M followers

X 
@x
60.7M followers














