Top Tweets for #BenefitsofLabourCard
ಶ್ರಮಿಕ ಸಂಜೀವಿನಿ ಸಂಚಾರಿ ಚಿಕಿತ್ಸಾ ವಾಹನವು ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರು ಇರುವ ಕೆಲಸದ ಸ್ಥಳಕ್ಕೆ ತೆರಳಿ ಅವರ ಆರೋಗ್ಯ ತಪಾಸಣೆ ನಡೆಸುತ್ತದೆ.
#KBOCWWB
#ಶ್ರಮ_ಮೇವ_ಜಯತೇ #MobileClinic #BenefitsofLabourCard

ನೋಂದಾಯಿತ ಕಟ್ಟಡ ಕಾರ್ಮಿಕರು ಕಾಮಗಾರಿ ವೇಳೆ ಅಪಘಾತದಿಂದ ಶಾಶ್ವತ ಹಾಗೂ ಭಾಗಶಃ ಅಂಗವಿಕಲತೆ ಹೊಂದಿದರೆ ಮಂಡಳಿಯು ಮಾಸಿಕ ₹2000 ದುರ್ಬಲತೆ ಪಿಂಚಣಿ ನೀಡುತ್ತದೆ.
#KBOCWWB #ಶ್ರಮಮೇವ_ಜಯತೇ #DisabilityPension #BenefitsofLabourCard

ಮಂಡಳಿಯ ವತಿಯಿಂದ ನೋಂದಾಯಿತ ಮಹಿಳಾ ಫಲಾನುಭವಿಗೆ ₹50,000 ಹೆರಿಗೆ ಸಹಾಯಧನ ನೀಡಲಾಗುತ್ತದೆ.
ಮೊದಲ ಎರಡು ಹೆರಿಗೆಗೆ ಮಾತ್ರವೇ ಈ ಸಹಾಯಧನ ಪಡೆದುಕೊಳ್ಳಬಹುದು.
#KBOCWWB
#ಶ್ರಮಮೇವ_ಜಯತೇ #MaternityBenfits #BenefitsofLabourCard

ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ವೈದ್ಯಕೀಯ ಸಹಾಯಧನ ನೀಡಲಾಗುವುದು.
ಕಾರ್ಮಿಕರು ಆಸ್ಪತ್ರೆಯ ದಾಖಲಾತಿ ಹಾಗೂ ಡಿಸ್ಟಾರ್ಜ್ ದಿನಾಂಕ ಒಳಗೊಂಡ ಪ್ರಮಾಣ ಪತ್ರ ನೀಡಿ ಸಹಾಯಧನ ಪಡೆಯಬಹುದು.
#KBOCWWB #ಶ್ರಮಮೇವ_ಜಯತೇ #MedicalCare #ವೈದ್ಯಕೀಯ_ಸಹಾಯಧನ #BenefitsofLabourCard

ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರ ಕುಟುಂಬಕ್ಕೆ, 'ಕುಟುಂಬ ಪಿಂಚಣಿ' ಸೌಲಭ್ಯದ ಮೂಲಕ ಮಾಸಿಕ ₹1000 ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಸಹಾಯವಾಣಿ 155214ಗೆ ಕರೆ ಮಾಡಿ.
#KBOCWWB #ಶ್ರಮಮೇವ_ಜಯತೇ #ಮಾಸಿಕ_ಪಿಂಚಣಿ #PensionBenefits #PensionforLabours #BenefitsofLabourCard

ಕಟ್ಟಡ ಕಾರ್ಮಿಕರು ಮಂಡಳಿಯ ಪ್ರಯೋಜನಗಳನ್ನು ಪಡೆಯಲು ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳುವುದು ಕಡ್ಡಾಯ. ಈ ಮೂಲಕ ಅರ್ಹರಿಗೆ ಮಂಡಳಿಯ ಯೋಜನೆಗಳ ಪ್ರಯೋಜನ ಸಕಾಲದಲ್ಲಿ ಸಿಗುತ್ತದೆ.
#KBOCWWB #ಶ್ರಮಮೇವ_ಜಯತೇ #BenefitsofLabourCard #LabourCardRegistration
ಗದಗದಲ್ಲಿ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಟ್ಯಾಬ್ ಹಾಗೂ ಶಾಲಾ ಕಿಟ್ಗಳನ್ನು ಮಾನ್ಯ ಶಾಸಕರಾದ ಶ್ರೀ @HKPatilINC ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
#kbocwwb #ಶ್ರಮಿಕರ_ಕಲ್ಯಾಣ #benefitsoflabourcard

2/2
ಈ ಸಂದರ್ಭದಲ್ಲಿ ಸಂಸದರಾದ @ShobhaBJP , ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ @JPH_official , ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
#ಶ್ರಮಮೇವ_ಜಯತೇ #benefitsoflabourcard #ಶ್ರಮಿಕರ_ಕಲ್ಯಾಣ #udupi l
ಮಂಡಳಿಯ ವತಿಯಿಂದ ಹಾವೇರಿ ಜಿಲ್ಲೆಯ ಕಾರ್ಮಿಕ ಕಚೇರಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಟ್ಯಾಬ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
#KBOCWWB #ಶ್ರಮಮೇವ_ಜಯತೇ #BenefitsofLabourCard #Haveri #TabDistribution

ಚಾಮರಾಜನಗರದ ಅಂಬೇಡ್ಕರ್ ಭವನದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
#KBOCWWB #ಶ್ರಮಮೇವ_ಜಯತೇ #KitDistribution #Chamarajanagar #BenefitsofLabourCard

ಮಂಡಳಿಯ ವತಿಯಿಂದ ಮಂಗಳೂರು ನಗರದ ಮಹಿಳಾ ಐಟಿಐ ಸಭಾಂಗಣದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ವಿವಿಧ ಕಿಟ್ ಗಳನ್ನು ಮಂಗಳೂರು ನಗರ ದಕ್ಷಿಣ ಶಾಸಕರಾದ ಶ್ರೀ @vedavyasbjp ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
#KBOCWWB #ಶ್ರಮಮೇವ_ಜಯತೇ #KitDistribution #BenefitsofLabourCard

ಮಂಡಳಿಯ ಮಹತ್ವದ ಯೋಜನೆಯಾದ ಶ್ರಮಿಕರ ಮಕ್ಕಳಿಗೆ ವಿಮಾನ ಚಾಲನೆಯ #ಪೈಲಟ್_ತರಬೇತಿ ಯೋಜನೆಯ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಮಾನ್ಯ ಕಾರ್ಮಿಕ ಸಚಿವರು ಹಾಗೂ ಮಂಡಳಿಯ ಅಧ್ಯಕ್ಷರಾದ ಶ್ರೀ @ShivaramHebbar ಅವರು ತಿಳಿಸಿದ್ದಾರೆ.
ಈ ಕುರಿತ ವಿವಿಧ ಪತ್ರಿಕಾ ವರದಿಗಳು.
#KBOCWWB #ಶ್ರಮಮೇವ_ಜಯತೇ #PilotTraining #BenefitsofLabourCard

ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ₹ 4,000 ಅಂತ್ಯಕ್ರಿಯೆ ವೆಚ್ಚ ಸಹಾಯಧನ ಹಾಗೂ ₹ 71,000 ಅನುಗ್ರಹ ರಾಶಿಯಡಿಯಲ್ಲಿ ಸಹಾಯಧನ ನೀಡಲಾಗುತ್ತದೆ.
#KBOCWWB #ಶ್ರಮಮೇವ_ಜಯತೇ #BenefitsofLabourCard #FuneralExpenses #ExGratia #FinancialAssistance

ನೋಂದಾಯಿತ ಕಟ್ಟಡ ಕಾರ್ಮಿಕರ ಶಿಶುವಿನ ಪೋಷಣೆಗಾಗಿ ಮಂಡಳಿಯು #ಹೆರಿಗೆ_ಸಹಾಯ_ಧನ ನೀಡುತ್ತಿದೆ. ನೋಂದಾಯಿತ ಕಾರ್ಮಿಕರು ಮಂಡಳಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಈ ಸೌಲಭ್ಯ ಪಡೆಯಬಹುದು.
#KBOCWWB #ಶ್ರಮಮೇವ_ಜಯತೇ #BenefitsofLabourCard #MaternityBenefits

ಮಂಡಳಿಯ ವತಿಯಿಂದ ಕಾರ್ಕಳ ತಾಲೂಕಿನಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಹಲವಾರು ಸೌಲಭ್ಯಗಳನ್ನು ಮಾನ್ಯ ಸಚಿವರಾದ ಶ್ರೀ @karkalasunil ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
#KBOCWWB #ಶ್ರಮಮೇವ_ಜಯತೇ #BenefitsofLabourCard

ಮಂಡಳಿಯ ಅಡಿಯಲ್ಲಿ ಬರುವ ವಿವಿಧ ಸೌಲಭ್ಯಗಳನ್ನು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮಾನ್ಯ ಕಂದಾಯ ಸಚಿವರಾದ ಶ್ರೀ @RAshokaBJP ಅವರು ಪದ್ಮನಾಭನಗರದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
#KBOCWWB #ಶ್ರಮಮೇವ_ಜಯತೇ #FreeKitDistribution #BenefitsofLabourCard #Bengaluru

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ #ಉಚಿತ_ಟ್ಯಾಬ್ ಗಳನ್ನು ಜಿಲ್ಲಾಧಿಕಾರಿಗಳಾದ ಶ್ರೀ ಎನ್ ಎಂ ನಾಗರಾಜ್ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
#KBOCWWB #ಶ್ರಮಮೇವ_ಜಯತೇ #FreeTabforLaboursChildren #BenefitsofLabourCard

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
#KBOCWWB
#ಶ್ರಮಮೇವ_ಜಯತೇ #FreeBussPass #BenefitsofLabourCard #Bengaluru #BengaluruRural #Devanahalli

ಚಿಕ್ಕಬಳ್ಳಾಪುರ ಜಿಲ್ಲೆಯ #ಚಿಂತಾಮಣಿ ತಾಲೂಕಿನಲ್ಲಿ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ #ಶಾಲಾ_ಕಿಟ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
#KBOCWWB #KitDistribution #FreeSchoollKit
#ಶ್ರಮಮೇವ_ಜಯತೇ #chikkaballapur #BenefitsofLabourCard

ಗದಗ ಜಿಲ್ಲೆಯಲ್ಲಿ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತ ಮೇಸನ್ ಟೂಲ್ ಕಿಟ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
#ಶ್ರಮಮೇವ_ಜಯತೇ
#KBOCWWB
#ಟೂಲ್_ಕಿಟ್ #Gadag #ToolKitDistribution #FreeToolKit #BenefitsofLabourCard

Last Seen Hashtags on Sotwe
momson() #nolimit() +filter:native_video
Seen from Netherlands
ป้าหลาน
Seen from Thailand
胖太
Seen from United States
omegle
Seen from United States
JapaneseBooty
Seen from Turkey
สาวไทย
Seen from Thailand
rule34
Seen from Australia
92i
Seen from France
nolimit
Seen from Turkey
lxli filter:videos
Seen from Netherlands
Most Popular Users

Elon Musk 
@elonmusk
240.3M followers

Barack Obama 
@barackobama
119.2M followers

Donald J. Trump 
@realdonaldtrump
111.6M followers

Cristiano Ronaldo 
@cristiano
109.7M followers

Narendra Modi 
@narendramodi
106.9M followers

Rihanna 
@rihanna
97.5M followers

NASA 
@nasa
92.1M followers

Justin Bieber 
@justinbieber
90.7M followers

KATY PERRY 
@katyperry
87.2M followers

Taylor Swift 
@taylorswift13
81.1M followers

Lady Gaga 
@ladygaga
72.6M followers

Kim Kardashian 
@kimkardashian
69.6M followers

Virat Kohli 
@imvkohli
69.2M followers

YouTube 
@youtube
68.6M followers

Bill Gates 
@billgates
63.6M followers

The Ellen Show
@theellenshow
62.5M followers

Neymar Jr 
@neymarjr
61.9M followers

CNN 
@cnn
61.9M followers

X 
@x
60.9M followers

Selena Gomez 
@selenagomez
60.3M followers


















