Top Tweets for #BidarMP
Powerful Speech by Sagar Khandre, MP Bidar | New Chapter for Bidar Congress as Abdul Mannan Sait Takes Charge
#SagarKhandre #BidarMP #BidarCongress #AbdulMannanSait #NewChapterForBidar #BidarDistrictCongress #CongressParty #BidarPolitics #PoliticalSpeech #PowerfulSpeech #Leadership #BidarKarnataka #CongressLeadership #KarnatakaPolitics #BidarUpdates
https://t.co/8cgd19YJXW
ಸರಳತೆಯಲ್ಲಿ ಸರಳ, ಹಿರಿಯರನ್ನ ಗೌರವದಿಂದ ಕಾಣುವ ಯುವರತ್ನ " ಬೀದರ್ ಜಿಲ್ಲೆಯ ಹೆಮ್ಮೆಯ ಮಗ ಸಂಸದರಾಗಿ ಎಲ್ಲರನ್ನೂ ಪ್ರೀತಿ ,ಕಾಳಜಿಯಿಂದ ಹೊಂದಿಕೊಂಡು ಹೋಗುತ್ತಿರುವ ಜನಪ್ರಿಯ ಯುವ ಉತ್ಸಾಹಿ ಶ್ರೀ @SagarKhandre12 ಅಣ್ಣಾ
#bidarmp @eshwar_khandre @INCKarnataka
'ಜನಸೇವೆಯೇ ಧ್ಯೇಯ', ಅಭಿವೃದ್ಧಿಯೇ ಉಸಿರಾಗಿಸಿಕೊಂಡಿರುವ ಪ್ರೀತಿಯ ಸಹೋದರರಾದ ಶ್ರೀ @SagarKhandre12 ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ದೇವರು ನಿಮಗೆ ಉತ್ತಮ ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸುತ್ತೇನೆ.
#SagarKhandre #SagarKhandreBirthday #BidarMP #HappyBirthdaySagarKhandre
@eshwar_khandre

ಅತಿ ಚಿಕ್ಕ ವಯಸ್ಸಿನಲ್ಲೇ ಸಂಸದರಾದ ಸಾಗರ್ ಖಂಡ್ರೆ ಫಸ್ಟ್ ರಿಯಾಕ್ಷನ್
#Sagarkhandre #BidarMP #Congress #LokSabhaElection2024
https://t.co/jGql3u2GDX
ಈಶಾನ್ಯ ಪದವೀಧರರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಶ್ರೀ ಅಮರನಾಥ್ ಪಾಟೀಲ ಅವರ ಪರ ಪ್ರಚಾರ ಕಾರ್ಯಕ್ರಮಗಳ ಕುರಿತು ಮಾಧ್ಯಮ ವರದಿಗಳು.
#MediaReports #MLCElection #MLCElection2024 #AmarnathPatil #GraduateConstituency #bidarmp #bhagwantkhuba

ಗಜಾನನ೦ ಭೂತ ಗಣಾದಿ ಸೇವಿತಂ | ಕಪಿತ್ಥ ಜಂಬು ಫಲ ಸಾರ ಭಕ್ಷಿತಂ ||
ಉಮಾಸುತಂ ಶೋಕ ವಿನಾಶ ಕಾರಣಂ | ನಮಾ..ಮಿ ವಿಘ್ನೇಶ್ವರ ಪಾದ ಪಂಕಜಂ ||
ರೆಜಿಂತಲ್ ನ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿನೀಡಿ, ದೇವರ ದರ್ಶನ-ಆಶೀರ್ವಾದ ಪಡೆದುಕೊಂಡ ಕ್ಷಣಗಳು.
#rejinthal #bidarmp #BhagwantKhuba #bidarnews #bidarupdates


ನಮ್ಮ ಬೀದರ್ ನಲ್ಲಿ ಜರುಗಿದ ಮಾಡಗುಳೆ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನವ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗೆ ಶುಭ ಹಾರೈಸಲಾಯಿತು.
#bidar #bidarmp #bhagwantkhuba #Bhalki #Lakhangaon #MarriageFuncation #ConstituencyVisit #bidarupdates #bidarnews


100% ಮತದಾನ ವಿಕಸಿತ ಭಾರತಕ್ಕೆ ವರದಾನ...
ಇಂದು ಬೆಳಗ್ಗೆ ಔರಾದನಲ್ಲಿ ಸಹ ಕುಟೂಂಬ ಸಮೇತ ನಾನು ನನ್ನ ಹಕ್ಕನ್ನು ಚಲಾಯಿಸಿದ್ದೇನೆ.
ನೀವೂ ನಿಮ್ಮ ಹಕ್ಕನ್ನು ಮರೆಯದೇ ಚಲಾಯಿಸಿ, ದೇಶದ ಅಭಿವೃದ್ಧಿಯ ನಿರ್ಧಾರದಲ್ಲಿ ಭಾಗಿಯಾಗಿ.
#bidarmp #BhagwantKhuba #LokSabhaElection2024 #Election2024 #bidarmp #KhubaAGain2024

ರೆಜಿಂಥಲ್ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿನೀಡಿ, ದೇವರ ದರ್ಶನ-ಆಶೀರ್ವಾದ ಪಡೆದುಕೊಳ್ಳಲಾಯಿತು.
#rejinthal #siddivinayaktemple #bidarmp #BhagwantKhuba #bidarupdates #bidarnews

ಇಂದು ಸಾಯಂಕಾಲ ನಮ್ಮ ಬೀದರನ ಶ್ರೀ ಕ್ರಾಂತಿ ಗಣೇಶ ಮಂದಿರಕ್ಕೆ ಭೇಟಿನೀಡಿ, ದೇವರ ದರ್ಶನ-ಆಶೀರ್ವಾದ ಪಡೆದುಕೊಳ್ಳಲಾಯಿತು.
#rejinthal #siddivinayaktemple #bidarmp #BhagwantKhuba #bidarupdates #bidarnews

ನಾಳೆ ಲೋಕಸಭಾ ಚುನಾವಣೆ 2024 ರ ಮತದಾನದ ದಿನವಿದ್ದು, ಇದರ ಪ್ರಯುಕ್ತ ಇಂದು ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಜ ನಿರಗುಡಿ ಅವರ ದರ್ಶನ-ಆಶೀರ್ವಾದ ಪಡೆದುಕೊಂಡ ಕ್ಷಣಗಳು.
#LokSabhaElection2024 #bidarmp #BhagwantKhuba #HawaMallinath #hawamallinathmaharaj

ಅಭಿವೃದ್ಧಿ ಮಾಡಿ ಮತ ಕೆಳಲು ಆಗದ ವಿರೋಧ ಪಕ್ಷದವರು ವಾಮ ಮಾರ್ಗದಿಂದ ಹಣ ಹಂಚಿ ಮತ ಪಡೆಯಲು ಯತ್ನಿಸುತ್ತಿದ್ದಾರೆ.
ಕ್ಷೇತ್ರದ ಮತದಾರರೌ ತಮ್ಮ ಅಮೂಲ್ಯವಾದ ಮತವನ್ನು ದೇಶದ ಅಭಿವೃದ್ಧಿಗೆ, ದೇಶದ ಸುರಕ್ಷತೆಗೆ ನೀಡಬೇಕೆಂದು ಕಳಕಳಿಯ ಮನವಿ.
#bidarmp #BhagwantKhuba #PhirEkBaarModiSarkar #AbkiBaar400Paar #bidarnews #bidarupdates
ಮಾಧ್ಯಮ ವರದಿ: ಬಿಜೆಪಿಗೆ ಬೆಂಬಲ ಸೂಚಿಸಿದ ಮಾದಿಗ ಸಮುದಾಯದ ಮುಖಂಡರು
#bidarmp #BhagwantKhuba #PhirEkBaarModiSarkar #AbkiBaar400Paar
ನನ್ನ ನಾಳೆಯ ಕಾರ್ಯಕ್ರಮಗಳ ವಿವರ...
#bidarmp #BhagwantKhuba #PhirEkBaarModiSarkar #AbkiBaar400Paar #bidarupdates #bidarnews #bidar #LokSabhaElection2024

ಬೀದರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಜಯದ ಹಾದಿಯಲ್ಲಿ ಸಾಗಿದೆ. ಕ್ಷೇತ್ರದ ಸಮಸ್ತ ಜನತೆ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ.
ಕ್ಷೇತ್ರದಲ್ಲಿ ಜರುಗಿದ ಶ್ರೀ ಬಸನಗೌಡ ಪಾಟೀಲ ಯತ್ನಾಳ ಅವರ ಮತ್ತು ಇತರ ಪ್ರಚಾರ ಕಾರ್ಯಕ್ರಮಗಳ ಕುರಿತ ಮಾಧ್ಯಮ ವರದಿಗಳು.
#MediaReports #Bidarmp #BhagwantKhuba #AbkiBaar400Par #PhirEkBaarModiSarkar

ನಾಳೆಯ ಕ್ಷೇತ್ರ ಪ್ರವಾಸದ ವಿವರಗಳು.
ಬೀದರ ದಕ್ಷಿಣ ಕ್ಷೇತ್ರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕಾಗಿ ಮನವಿ.
#bidarmp | #BhagwantKhuba | #Elections2024 | #LokSabhaElection2024 | #PhirEkBaarModiSarkar | #AbkiBaar400Paar |

ದಿನಾಂಕ 27-04-2024ರ ಶನಿವಾರದ ಬೀದರ್ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮಗಳ ವಿವರಗಳು.
ಕ್ಷೇತ್ರದ ಜನತೆ ಈ ಎಲ್ಲ ಕಾರ್ಯಕ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನನ್ನನ್ನು ಆಶಿರ್ವದಿಸಬೇಕಾಗಿ ವಿನಮ್ರ ಮನವಿ.
ನಿಮ್ಮ ಮತ ಕ್ರ. ಸಂ. 2, ಕಮಲದ ಗುರುತಿಗೆ
#bidarmp #BhagwantKhuba #bjpbidar #bjpkarnataka #PhirEkBaarModiSarkar #AbkiBaar400Paar #LokSabhaElections2024

Trends for you
Most Popular Users

Elon Musk 
@elonmusk
241.5M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.6M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers




















