Top Tweets for #BuyLocalToGoGlobal
Do you know about the first tennis ball makers in Karnataka?
Check out Today's @udayavani_web Newspaper and Sohm Rubber Tech's Website: https://t.co/QnrNnZf4mH
#GoSwadeshi
#BuyLocalToGoGlobal @dmhmaneer @ShivaramHebbar

ಹ್ಯಾಂಗ್ಯೋ ನ 138 ವಿಧದ ಐಸ್ ಕ್ರೀಮ್ಗಳೆಲ್ಲಿ, ವಿದೇಶಿ ಬ್ರಾಂಡ್ ನ 31 ರುಚಿಯ ಐಸ್ ಕ್ರೀಮ್ಗಳೆಲ್ಲಿ...
ಸ್ವದೇಶಿ ಎನ್ನೋಣ, ಸ್ವದೇಶಿ ತಿನ್ನೋಣ. https://t.co/thzhd1JvtP
#GoSwadeshi
#BuyLocalToGoGlobal

ವಿದೇಶಿ ಚಿಪ್ಸ್ ಗೆ "ನೋ" ಎನ್ನೋಣ, ನಮ್ಮ ದೇಶಿ ಚಕ್ಲಿ, ನಿಪ್ಪಟ್ಟು ಮತ್ತು ಕೊಡ್ಬಾಳೆಗೆ "ಯಸ್" ಎನ್ನೋಣ.
#GoSwadeshi
#BuyLocalToGoGlobal

Say No to videshi Chips, say YES to deshi Chakli, Nippattu and Kodbale.
#GoSwadeshi
#BuyLocalToGoGlobal

ಇಂದು ನಾನು ನಿಮಗೆ ಪರಿಚಯಿಸುತ್ತಿರುವ ಸ್ವದೇಶಿ ಬ್ರಾಂಡ್-ವರ್ಣ ಪೈಂಟ್ಸ್.
160 ಅಧಿಕ ಜನರಿಗೆ ಉದ್ಯೋಗ ನೀಡಿ, ಉತ್ತಮ ಗುಣಮಟ್ಟದ ವಿಶಿಷ್ಟ ಪೈಂಟ್-ಗಳನ್ನು ತಯಾರಿಸಿ ತಮ್ಮದೇ ಮಾರುಕಟ್ಟೆ ಸೃಷ್ಟಿಸಿಕೊಂಡಿರುವ ಈ ಸ್ವದೇಶಿ ಬ್ರಾಂಡ್ ಗೆ ನಮ್ಮ ಬೆಂಬಲ ನೀಡೋಣ.
https://t.co/sQIcgl3mRIಗೆ ಭೇಟಿ ಕೊಡಿ
#GoSwadeshi
#BuyLocalToGoGlobal

Say NO to Chinese toys, say YES to Namma Channapatna toys.
Let’s make it a practice of gifting Channapatna toys to our loved ones and friends on special occasions. Let’s make it a practice of supporting and promoting the artisans of Channapatna.
#GoSwadeshi
#BuyLocalToGoGlobal

ಚೆನ್ನಪಟ್ಟಣ ಗೊಂಬೆಗಳು ನಮ್ಮ ಮನೆಗೆ ಬರಲಿ, ನಮ್ಮ ಮಕ್ಕಳ ಕೈಯಲ್ಲಿ ಇರಲಿ. ಅಷ್ಟೇ ಯಾಕೆ, ಇಷ್ಟು ದಿನ ಚೀನಾ ಗೊಂಬೆಗಳು ಇಲ್ಲಿ ಬಂದದ್ದು ಆಯ್ತು, ಇನ್ನು ಮುಂದೆ ಚೀನಾ ಸೇರಿ ವಿಶ್ವದೆಲ್ಲೆಡೆ ನಮ್ಮ ಚೆನ್ನಪಟ್ಟಣದ ಗೊಂಬೆಗಳು ಮಾರಾಟವಾಗಲಿ. ಏನಂತೀರಿ?
#GoSwadeshi
#BuyLocalToGoGlobal

Let's make the brand #FruitTreat by Karanths Foods a household name. Let's make Fruit Treat the official replacement of videshi popcorn. Let's speak of, use & support Swadeshi.
#GoSwadeshi
#BuyLocalToGoGlobal

ಬನ್ನಿ, ಶೃಂಗೇರಿಯ ಗ್ರಾಮಾಂತರ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ, ಗ್ರಾಮೀಣ ಉತ್ಪನ್ನಗಳಿಗೆ ಆಹಾರ ಸಂಸ್ಕರಣೆಯ ಮೂಲಕ ಸೂಕ್ತ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾರುಕಟ್ಟೆ ಒದಗಿಸುತ್ತಿರುವ ಕಾರಂತ್ ಪುಡ್ಸ್ ಅವರ #FruitTreat ಎಲ್ಲರಿಗೂ ಪರಿಚಯಿಸೋಣ. ಸ್ವಾವಲಂಬಿ ಭಾರತದ ಸ್ವದೇಶಿ ಉತ್ಪನ್ನಗಳನ್ನು ಬಳಸೋಣ.
#GoSwadeshi
#BuyLocalToGoGlobal

Most of the countries around the world have been importing @Khandige_OHP’s authentic Ayurveda, and wellness products for years now. Why are we not using them?
Let’s pledge our support to all Swadeshi products, let’s #GoSwadeshi
#BuyLocalToGoGlobal

@Khandige_OHP ಅವರ ಆಯುರ್ವೇದಿಕ ಉತ್ಪನ್ನಗಳನ್ನು ಮಹತ್ವವನ್ನು ಅರಿತ ಅಮೇರಿಕ, ಜರ್ಮನಿ, ಆಸ್ಟ್ರೇಲಿಯಾದಂತಹ ದೇಶಗಳು ಇಲ್ಲಿಂದ ಅದರ ಔಷಧಗಳನ್ನು ಕೊಂಡೊಯ್ಯುತ್ತೇವೆ. ನಾವೇಕೆ ಹಿಂದಿದ್ದೇವೆ?
ಬನ್ನಿ ನಮ್ಮವರನ್ನು ಬೆಳೆಸೋಣ. ಸ್ವದೇಶಿ ಉತ್ಪನ್ನಗಳ ಬಳಸೋಣ.
#GoSwadeshi
#BuyLocalToGoGlobal

ಸೊಕ್ಕಿನ ಚೀನಾ ದೇಶಕ್ಕೆ ಸ್ವದೇಶಿ ಸ್ವಾವಲಂಬನೆಯೇ ಪ್ರತ್ಯುತ್ತರ. ವಿಶ್ವಗುರುವಾದ ಭಾರತಕ್ಕೆ ಯಾವುದು ಅಸಾಧ್ಯವಲ್ಲ. ತಾಯಿ ಭಾರತಿ ಮೇಲೆದ್ದು ನಿಲ್ಲುತ್ತಾಳೆ. ಚೀನಾಗೆ ತಕ್ಕ ಪಾಠ ಕಲಿಸುತ್ತಾಳೆ.
#GoSwadeshi
#BuyLocalToGoGlobal

Mysore Silk’s silk weaving factory was established in the year 1912 by Sri Nalvadi Krishnaraja Wodeyar. Initially the silk fabrics were manufactured, supplied to meet the requirements of the royal family & ornamental fabrics to their armed forces.
#GoSwadeshi
#BuyLocalToGoGlobal

ಹವಾನಿಯಂತ್ರಣಗಳು, ಏರ್ ಪ್ಯೂರಿಫೈಯರ್ಗಳು ಮತ್ತು ವಾಟರ್ ಕೂಲರ್-ಗಳನ್ನು ತಯಾರಿಸುವ ಸಾಕಷ್ಟು ಕಂಪನಿಗಳಿವೆ, ಆದರೆ @BlueStarLtd ನಾವು ಆರಿಸಬೇಕಾದ #GoSwadeshi ಬ್ರಾಂಡ್.
#BuyLocalToGoGlobal
#GoSwadeshi #SwadeshiFirst

I know, there are a lot of companies which are in the business of manufacturing air conditioners, air purifiers & water coolers, but then, @BlueStarLtd is the #GoSwadeshi brand we should choose.
#BuyLocalToGoGlobal
#GoSwadeshi #SwadeshiFirst

Its only #OSBPork Capicola. Just marvellous Mat Nobes. @GBpork @BritCharcuterie #GoNative @mpwgroup @WheatleyPkFarm @slowfooduk #BritishPork #BuyLocalToGoGlobal

@CTRavi_BJP ಸರ್ ನಿಮ್ಮ ಈ ಕೆಲಸ ಸ್ವದೇಶಿ ವಸ್ತುಗಳನ್ನು ತಯಾರಿಸುವ ಕಂಪನಿಗಳಿಗೆ ಉತ್ತೇಜನ ನೀಡಿದ ಹಾಗೆ ಆಗುತ್ತೆ.
👏👏 ಉತ್ತಮ ಕಾರ್ಯ😍
ಇನ್ನು ಹೆಚ್ಚಿನ ಸ್ವದೇಶೀ ಕಂಪನಿಗಳನ್ನು ಗುರುತಿಸಿ ಸರ್ಕಾರದ ಮಟ್ಟದಲ್ಲಿ ಬೆಂಬಲ ಸೂಚಿಸಿ..🙏
#GoSwadeshi
#BuyLocalToGoGlobal

ಕರ್ನಾಟಕದ ಮೊದಲ (ಬಹುಶಃ ಏಕೈಕ) ಟೆನ್ನಿಸ್ ಬಾಲ್ ತಯಾರಕರ ಬಗ್ಗೆ ನಿಮಗೆ ಗೊತ್ತೇ?
https://t.co/3p59g8V9AL
ವೆಬ್ ಸೈಟ್ ಗೆ ಒಮ್ಮೆ ಭೇಟಿ ಕೊಡಿ.
#GoSwadeshi
#BuyLocalToGoGlobal
Do you know about the first (probably the only) tennis ball makers in Karnataka?
Check out Sohm Rubber Tech's website https://t.co/mg8HOFKniJ
#GoSwadeshi
#BuyLocalToGoGlobal

ಕರ್ನಾಟಕದ ಮೊದಲ (ಬಹುಶಃ ಏಕೈಕ) ಟೆನ್ನಿಸ್ ಬಾಲ್ ತಯಾರಕರ ಬಗ್ಗೆ ನಿಮಗೆ ಗೊತ್ತೇ?
https://t.co/mg8HOFKniJ ವೆಬ್ ಸೈಟ್ ಗೆ ಒಮ್ಮೆ ಭೇಟಿ ಕೊಡಿ.
#GoSwadeshi
#BuyLocalToGoGlobal

Last Seen Hashtags on Sotwe
足交
ipcam
azginturbanlı
Seen from Turkey
unexpected
GodHelpUsAll
Seen from United States
xtremelatinas
Seen from Turkey
minichat((((((((()))))))))* filter:videos since:2026-09-15
Seen from Poland
minichat minichat #minichat((((((()))))))*** filter:native_video
Seen from United States
minichat() +filter:native_video
Seen from United States
Yay
Seen from Turkey
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers





