Top Tweets for #CMACTS
Please make use of it, any issues surrounding you 👇
Tag @osd_cmkarnataka
You can see the result of how our government works.
#CMACTS
#karnataka
#ItsOurRight

ಮುಖ್ಯಮಂತ್ರಿಗಳ "ಜನತಾ ದರ್ಶನ"ಕ್ಕೆ ಹರಿದು ಬಂದ ಜನಸಾಗರ.
ಸ್ಥಳದಲ್ಲೇ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಅನಾರೋಗ್ಯಕ್ಕೀಡಾದ ವ್ಯಕ್ತಿಗೆ ಒಂದು ಲಕ್ಷ ರೂ. ಸಹಾಯ ಧನ ಮಂಜೂರು.
#CMacts
ಮುಖ್ಯ ಮಂತ್ರಿಗಳು-@siddaramaiah
#ಜನತಾದರ್ಶನ
#ಜನರಬಳಿಗೆಸರ್ಕಾರ

@osd_cmkarnataka
#cmacts
ಸನ್ಮಾನ್ಯರಲ್ಲಿ ಮನವಿ,ಗುಣಾತ್ಮಕ ಶಿಕ್ಷಣ ನೀಡುವುದು ಮುಖ್ಯ ಧ್ಯೇಯ ಆದರೆ ರಾಜ್ಯದಲ್ಲಿ ಶಿಕ್ಷಕರ ಕೊರತೆ ಮತ್ತಷ್ಟು ಹೆಚ್ಚಾಗಿದ್ದು ಕಲಿಕೆ ಗುಣಾತ್ಮಕತೆ ಕುಂಟಿತವಾಗುತ್ತಿದೆ ದಯವಿಟ್ಟು ಗಂಭೀರವಾಗಿ ಪರಿಗಣಿಸಿ ಶಿಕ್ಷಕರನ್ನು #gpstr2022 ತಕ್ಷಣ ನೇಮಕಾತಿ ಆದೇಶ ಹೊರಡಿಸಿ ಶಿಕ್ಷಣದಲ್ಲಿ ಗುಣಾತ್ಮಕತೆ ಕಾಪಾಡಲು ಮನವಿ
ಯಾವುದು ಉಜ್ವಲ ಭವಿಷ್ಯ? ನಾವು ಬಡತನದಿಂದ ಕಷ್ಟ ಪಟ್ಟು ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆದು ಪಾಸಾದರು ಬೇರೆಯವರ ತಪ್ಪಿಗೆ 3ವರ್ಷ ಕಳೆದರೂ ಉದ್ಯೋಗ ಸಿಕ್ಕಿಲ್ಲ, ಅದರ ನ್ಯಾಯ ಕೂಡ ನೀವು ಕೊಡುತ್ತಿಲ್ಲ 🙏🏻 #PSI545 #CMacts @osd_cmkarnataka @CMofKarnataka @PriyankKharge @DrParameshwara @HKPatilINC
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಬಸಾಪುರದ ಯೋಗೇಶ್ ಎಂಬ ಬಾಲಕನನ್ನು ಆತನ ತಂದೆ ತಾಯಿ ಒತ್ತಾಯಪೂರ್ವಕವಾಗಿ ಶಾಲೆ ಬಿಡಿಸಿ ಕಳೆದ 2 ವರ್ಷದಿಂದ ಕುರಿ ಮೇಯಿಸಲು ತೊಡಗಿಸಿದ್ದರು. ಈ ವಿಚಾರವು ಸ್ಥಳೀಯರೊಬ್ಬರಿಂದ ನಮ್ಮ ಗಮನಕ್ಕೆ ಬಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಬಾಲಕನ ಮನೆಗೆ ಕಳುಹಿಸಿ, ಆತನ ತಂದೆ ತಾಯಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಿ, ಕೇವಲ 24 ಗಂಟೆಗಳ ಒಳಗೆ ಬಾಲಕನನ್ನು ಶಾಲೆಗೆ ಸೇರ್ಪಡೆ ಮಾಡಿಸಲಾಗಿದೆ. ಬಡತನದ ಕಾರಣಕ್ಕೆ ಶಿಕ್ಷಣದಿಂದ ವಂಚಿತನಾಗಿದ್ದ ಯೋಗೇಶ್ ಈಗ ಇತರ ಮಕ್ಕಳಂತೆ ಶಾಲೆಯಲ್ಲಿ ಕಲಿಯುತ್ತಾ, ನಲಿಯುತ್ತಾ ಉಜ್ವಲ ಭವಿಷ್ಯದೆಡೆಗೆ ಹೆಜ್ಜೆ ಹಾಕುತ್ತಿದ್ದಾನೆ.
ಬಾಲ್ಯದಲ್ಲಿ ನಾನು ಕೂಡ ಯೋಗೇಶ್ ನಂತೆ ಶಾಲೆಯಿಂದ ವಂಚಿತನಾಗಿದ್ದೆ, ರಾಜಪ್ಪ ಮೇಸ್ಟ್ರು ನನ್ನನ್ನು ನೇರವಾಗಿ 5ನೇ ತರಗತಿಗೆ ದಾಖಲಾತಿ ಮಾಡಿ ಶಿಕ್ಷಣ ಸಿಗುವಂತೆ ಮಾಡಿದ್ದರಿಂದ ಇಂದು ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ. ಮರಳಿ ಶಿಕ್ಷಣದತ್ತ ಮುಖಮಾಡಿರುವ ಈ ಬಾಲಕನ ಭವಿಷ್ಯವೂ ಉಜ್ವಲವಾಗಲಿ ಎಂಬ ಹಾರೈಕೆ ನನ್ನದು. ಇಂತಹ ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳು ನಿಮಗೂ ಕಂಡು ಬಂದರೆ ನಮ್ಮ ಕಚೇರಿಯ @osd_cmkarnataka ಟ್ವಿಟರ್ ಖಾತೆಯನ್ನು ಸಂಪರ್ಕಿಸಿ.
#CMacts

ಶಿವಮೊಗ್ಗ ಜಿಲ್ಲೆ,ಸಂಪಳ್ಳಿ ಗ್ರಾಮದ ನಿವಾಸಿ ಶಶಿಕಲಾ,ಅವರ ಬಳಿ ಸ್ವಂತ ಮನೆಯಾಗಲಿ, ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ, ಯಾವುದೂ ಇಲ್ಲದಿರುವ ಕಾರಣಕ್ಕೆ ಗೃಹಲಕ್ಷ್ಮಿ, ಅನ್ನಭಾಗ್ಯ, ಯೋಜನೆಯಿಂದ ವಂಚಿತರಾಗಿದ್ದ ತಾಯಿ ಮಗಳಿಗೆ ಪಡಿತರ ಚೀಟಿ ಒದಗಿಸಿ, ಅವರ ಬದುಕಿಗೆ ಆಸರೆಯಾಗುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ -@siddaramaiah
#CMacts

Last Seen Hashtags on Sotwe
stupidjust
Seen from United States
momsonn filter:videos
Seen from Jordan
Droitsdufemmes
Seen from United States
romeroestudio
Seen from United States
dogmanmovie
Seen from United States
EOTR
Seen from Brazil
omegle nolimit
Seen from Netherlands
bestiality tele
Seen from Netherlands
datuming
Seen from United States
MurderDronesWHATIF
Seen from United States
Trends for you
Most Popular Users

Elon Musk 
@elonmusk
241.5M followers

Barack Obama 
@barackobama
119.1M followers

Cristiano Ronaldo 
@cristiano
113.6M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.5M followers

NASA 
@nasa
92.4M followers

Justin Bieber 
@justinbieber
91.7M followers

KATY PERRY 
@katyperry
89.5M followers

Taylor Swift 
@taylorswift13
83.5M followers

Lady Gaga 
@ladygaga
74.9M followers

Virat Kohli 
@imvkohli
72.6M followers

Kim Kardashian 
@kimkardashian
70.7M followers

YouTube 
@youtube
68.8M followers

Neymar Jr 
@neymarjr
65.6M followers

Bill Gates 
@billgates
64.9M followers

Selena Gomez 
@selenagomez
62.6M followers

The Ellen Show
@theellenshow
62.3M followers

CNN 
@cnn
61.8M followers

X 
@x
60.8M followers







