Top Tweets for #CleanKinara
ಸ್ವಚ್ಛತೆಯ ಸಂಕಲ್ಪ ಮನೆ - ಮನದಲ್ಲಿ ಅರಳಲಿ!
#CleanKinara #CleanKinara100 #100WeeksOfCleanKinara #SamruddhaByndoor #GururajGantihole
ಕ್ಲೀನ್ ಕಿನಾರ ಸಂಕಲ್ಪಕ್ಕೆ 100 ವಾರಗಳ ಸಂಭ್ರಮ 🌊 !
ನಾಳೆ ಸಂಜೆ ಜೊತೆಯಾಗೋಣ, ಕಡಲ ಕಿನಾರೆಯ ಸ್ವಚ್ಛತೆಗೆ ಹೊಸ ಭಾಷ್ಯ ಬರೆಯೋಣ!
#CleanKinara #CleanKinara100 #100WeeksOfCleanKinara #SamruddhaByndoor #GururajGantihole
ಸ್ವಚ್ಛತಾ ಆಂದೋಲನದ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸುತ್ತಿದೆ ನಮ್ಮ ಬೈಂದೂರು!
ಕ್ಲೀನ್ ಕಿನಾರ ಅಭಿಯಾನ ಏಪ್ರಿಲ್ 27 ರ ಭಾನುವಾರದಂದು ಯಶಸ್ವಿ 100 ವಾರಗಳನ್ನು ಪೂರೈಸುತ್ತಿದೆ.
ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ, ಅದ್ಭುತ ಪಯಣಕ್ಕೆ ಸಾಕ್ಷಿಯಾಗೋಣ.
#cleankinara #CleanKinara100 #BeachCleanup #100WeeksOfCleanKinara #SamruddhaByndoor #GururajGantihole
ಸ್ವಚ್ಛ ಬೈಂದೂರು - ಸಮೃದ್ಧ ಬೈಂದೂರು ಪರಿಕಲ್ಪನೆಯಡಿಯಲ್ಲಿ ಸತತ 96 ವಾರಗಳಿಂದ ನಡೆಯುತ್ತಿರುವ ಕ್ಲೀನ್ ಕಿನಾರ ಕಾರ್ಯಕ್ರಮದ ಭಾಗವಾಗಿ ಇಂದು ಜಡ್ಕಲ್ - ಹಾಲ್ಕಲ್ ರಸ್ತೆ ಬದಿಯನ್ನು ಸ್ವಚ್ಛಗೊಳಿಸುವುದರ ಮೂಲಕ ಕ್ಲೀನ್ ರೋಡ್ ಎನ್ನುವ ಹೊಸ ಸಂಕಲ್ಪಕ್ಕೆ ಚಾಲನೆ ನೀಡಲಾಯಿತು.
#CleanKinara #CleanRoad
#SamruddhaByndoor #GururajGantihole

ಕ್ಲೀನ್ ಕಿನಾರ ತಂಡದ ಜೊತೆ 100 ನೇ ವಾರದ ಬಗ್ಗೆ ಪೂರ್ವಭಾವಿ ಸಭೆ ನಡೆಸಲಾಯಿತು.
ನೂರನೇ ವಾರ ತಲುಪಿರುವುದು ಕ್ಷೇತ್ರದ ಜನರ ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ. ಒಂದು ಉಪಕ್ರಮವನ್ನು ಜನರು ಪ್ರೀತಿಸ ತೊಡಗಿದರೆ ಯಾವ ಹಂತಕ್ಕೆ ಅದು ತಲುಪಬಲ್ಲುದು ಎನ್ನುವುದಕ್ಕೆ ಕ್ಲೀನ್ ಕಿನಾರವೇ ಸಾಕ್ಷಿಯಾಗಿದೆ.
#CleanKinara #SwacchByndoor
#SamruddhaByndoor #GururajGantihole

Kudos to the Swachh Baindur team for reaching a milestone of 61 weeks of continuous cleanliness efforts through the Clean Kinara program, a part of Samruddha Baindur's initiative! Your hard work is making a difference.
#SwachchaBharat
#ಸಮೃದ್ಧಬೈಂದೂರು
#CleanKinara

ಕನಸಿನ ಯೋಜನೆಯಾದ ಸಮೃದ್ಧ ಬೈಂದೂರು ಇದರ ಭಾಗವಾಗಿ ಆರಂಭಿಸಿದ ಕ್ಲೀನ್ ಕಿನಾರದ 40ನೇ ವಾರದ ಕಾರ್ಯಕ್ರಮವು ಇಂದು ಸೋಮೇಶ್ವರ ಬೀಚ್ನಲ್ಲಿ ನಡೆಯಿತು.
ಬನ್ನಿ, ಮುಂದಿನ ವಾರ ನೀವೂ ನಮ್ಮ ಈ ಪ್ರಯತ್ನಕ್ಕೆ ನಮ್ಮೊಂದಿಗೆ ಸಹಕಾರ ನೀಡಿ.
#CleanKinara
#ಸಮೃದ್ಧಬೈಂದೂರು
#SamruddhaByndoor

ಸಮುದ್ರ ಮಾಲಿನ್ಯದಿಂದ ಕಡಲಾಮೆಗಳ ಸಂತಾನಾಭಿವೃದ್ಧಿಗೆ ತೊಡಕುಂಟಾಗುತ್ತಿತ್ತು. ಕ್ಲೀನ್ ಕಿನಾರ ಕಾರ್ಯಕ್ರಮದ ಪರಿಣಾಮವಾಗಿ ಸಮುದ್ರ ತಟಗಳು ಸ್ವಚ್ಛಗೊಳ್ಳುತ್ತಿದೆ.
ಸಮುದ್ರ ಜೀವಿಗಳಿಗೆ ಕಡಲತೀರ ಈಗ ಆಪ್ತವಾಗುತ್ತಿದೆ. ಕಡಲಾಮೆ ಮರಿಗಳು ಕಡಲು ಸೇರುತ್ತಿವೆ.
#ಸಮೃದ್ಧಬೈಂದೂರು
#SamruddhaByndoor
#CleanKinara

ಸ್ವಚ್ಛತೆಯೆಡೆಗೆ ಒಂದು ದೃಢ ಹೆಜ್ಜೆ!
ಶ್ರೀ @narendramodi ಅವರ ಕಲ್ಪನೆಯಂತೆ #SwachchaBharat ಮುಖಾಂತರ ಶ್ರೇಷ್ಠ ಭಾರತವನ್ನು ನಿರ್ಮಿಸೋಣ.
ಬನ್ನಿ, ಸ್ವಚ್ಛಗೊಳಿಸೋಣ ಸ್ವಚ್ಛ ಮನಸ್ಸಿನಿಂದ.
#CleanKinara
#ಸಮೃದ್ಧಬೈಂದೂರು

Last Seen Hashtags on Sotwe
girl
Seen from Colombia
Caruaru
Seen from United States
omegle video*
Seen from Indonesia
초대남
Seen from Korea
Sex boy and boy
Agglutination
Seen from Spain
รับงานร้อยเอ็ด
Seen from Thailand
itzyNsfw
Seen from United States
omegle
Seen from Netherlands
countryhumansnsfw #CountryHumansjapanempire
Seen from Spain
Most Popular Users

Elon Musk 
@elonmusk
240.4M followers

Barack Obama 
@barackobama
119.3M followers

Donald J. Trump 
@realdonaldtrump
111.7M followers

Cristiano Ronaldo 
@cristiano
110.1M followers

Narendra Modi 
@narendramodi
107M followers

Rihanna 
@rihanna
97.5M followers

NASA 
@nasa
92.1M followers

Justin Bieber 
@justinbieber
90.8M followers

KATY PERRY 
@katyperry
87.4M followers

Taylor Swift 
@taylorswift13
81.2M followers

Lady Gaga 
@ladygaga
72.8M followers

Kim Kardashian 
@kimkardashian
69.7M followers

Virat Kohli 
@imvkohli
69.5M followers

YouTube 
@youtube
68.7M followers

Bill Gates 
@billgates
63.7M followers

The Ellen Show
@theellenshow
62.5M followers

Neymar Jr 
@neymarjr
62.2M followers

CNN 
@cnn
61.9M followers

X 
@x
60.8M followers

Selena Gomez 
@selenagomez
60.5M followers













