Top Tweets for #Consumer_affairs
Mr #Susindro_Yaima, #MLA and #minister for #PHED, #Consumer_affairs, #Food & #PDS from #Khurai _constituency.. was not known to the #BJP_dignitary. Those who don’t know #Hindi may feel
OK but the way he asked his name! In front of Public.. ‘nam kya hai bhaisaab, pura nam bolo’!
(2/3)
There has been another complaint about this (photo attached). My requests to #consumer_affairs that this website be shut down as soon as possible, also helps all the customers to get back their lost money and prevent more people from being cheated on this website.
ಸಂಕೇಶ್ವರದಿಂದ ಸಂಗಮ ವರೆಗೆ ರಾಜ್ಯ ಹೆದ್ದಾರಿ ಹಾದುಹೋಗುವ ಶಿರ್ಡನ್ ಕ್ರಾಸ್ ಅನ್ನು ಸುಮಾರು 3.50 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿರುವ ದೃಶ್ಯ.
#Umesh_Vishwanath_Katti | #Food_Civil_Supplies_Minister |#Consumer_Affairs |#Department_Of_Forests |#Belagavi |#Hukkeri_Constituency

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
ಮಂಜುನಾಥನ ಆಶೀರ್ವಾದ ಸದಾಕಾಲವೂ ನಿಮ್ಮ ಮೇಲಿರಲಿ.
#Umesh_Vishwanath_Katti | #Food_Civil_Supplies_Minister |#Consumer_Affairs |#Department_Of_Forests |#Veerendra_Heggade |#Birthday_wishes

ರಾಜ್ಯದಲ್ಲಿ ಬೆಳೆಯುತ್ತಿರುವ ಗಂಧದ ಮರಗಳ ಕಟಾವು ನಿಯಮಾವಳಿಗಳನ್ನು, ಸರಳಿಕರಣ ಗೊಳಿಸುವ ಸಂಬಂಧ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಗಂಧದ ಮರ ಬೆಳೆಗಾರರ ಜೊತೆ ವಿಧಾನಸೌಧದಲ್ಲಿ ಸಭೆ ನಡೆಸಲಾಯಿತು.
#Umesh_Vishwanath_Katti | #Food_Civil_Supplies_Minister |#Consumer_Affairs |#Department_Of_Forests

ಕುಲ ಕುಲ ಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರ
ಕನಕದಾಸರ ಜಯಂತಿಯ ಶುಭಾಶಯಗಳು
#Umesh_Vishwanath_Katti | #Food_Civil_Supplies_Minister |#Consumer_Affairs |#Department_Of_Forests |#KanakaDas_Jayanthi

ಸನ್ಮಾನ್ಯ ಕೃಷಿ ಸಚಿವರಾದ ಶ್ರೀ ಬಿ ಸಿ ಪಾಟೀಲ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
#Umesh_Vishwanath_Katti | #Food_Civil_Supplies_Minister |#Consumer_Affairs |#Department_Of_Forests |#BC_Patil |#Birthday_Wishes

ಇಂದಿನ ಮಕ್ಕಳು ನಾಳೆಯ ಭಾರತವನ್ನು ನಿರ್ಮಿಸುತ್ತಾರೆ. ನಾವು ಅವರಿಗೆ ನೀಡುವ ಶಿಕ್ಷಣದಿಂದಲೇ ಉತ್ತಮ ಸಮಾಜ ನಿರ್ಮಾಣ. ಪಂಡಿತ್ ಜವಾಹರ್ ಲಾಲ್ ನೆಹರೂ ಜನುಮದಿನ ಮತ್ತು ಮಕ್ಕಳ ದಿನದ ಶುಭಾಶಯಗಳು.
#Umesh_Vishwanath_Katti | #Food_Civil_Supplies_Minister |#Consumer_Affairs |#Department_Of_Forests |#Happy_Childrens_Day

ಸ್ನೇಹಜೀವಿ, ಜನಾನುರಾಗಿ, ಮಾಜಿ ಕೇಂದ್ರ ಸಚಿವರಾದ ದಿವಂಗತ ಶ್ರೀ ಎಚ್ ಎನ್ ಅನಂತ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರು ನಾಡಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸೋಣ.
#Umesh_Vishwanath_Katti | #Food_Civil_Supplies_Minister |#Consumer_Affairs |#Department_Of_Forests |#H_N_Ananth_Kumar |#Death_Anniversary

ಮಾಜಿ ಸಚಿವರು, ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸುರೇಶ್ ಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳು.
#Umesh_Vishwanath_Katti | #Food_Civil_Supplies_Minister |#Consumer_Affairs |#Department_Of_Forests |#S_Suresh_Kumar |#Birthday_Wishes

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ರಾಷ್ಟ್ರಕವಿ, ಪದ್ಮವಿಭೂಷಣ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಅವರ ಪುಣ್ಯಸ್ಮರಣೆ ದಿನವಾದ ಇಂದು ಅವರಿಗೆ ನನ್ನ ನಮನಗಳು.
#Umesh_Vishwanath_Katti | #Food_Civil_Supplies_Minister |#Consumer_Affairs |#Department_Of_Forests |#Kuvempu |#Death_Anniversary

ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವ ಬಗ್ಗೆ, ಮುಖ್ಯಮಂತ್ರಿಗಳ ಜೊತೆ ಸಭೆಗೆ ಪೂರ್ವಭಾವಿಯಾಗಿ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಲಾಯಿತು.
#Umesh_Vishwanath_Katti | #Food_Civil_Supplies_Minister |#Consumer_Affairs |#Department_Of_Forests |#C_M_BasavarajBommai |#Govt_Of_Karnataka

ಕರಾಟೆ ಕಿಂಗ್, ಆಟೋರಾಜ ಎಂದೇ ಜನಮಾನಸದಲ್ಲಿ ಪ್ರಖ್ಯಾತಿ ಪಡೆದಿದ್ದ ನಟ, ನಿರ್ದೇಶಕ ದಿವಂಗತ ಶಂಕರ್ ನಾಗ್ ಅವರ ಜನ್ಮದಿನದಂದು ಅವರನ್ನು ಸ್ಮರಿಸುತ್ತೇನೆ.
#Umesh_Vishwanath_Katti | #Food_Civil_Supplies_Minister |#Consumer_Affairs |#Department_Of_Forests |#Shankar_Nag |#Birth_Anniversary

ಅನುಭವಿ ರಾಜಕಾರಣಿ, ಹಿರಿಯ ಮುತ್ಸದ್ದಿ, ಮಾಜಿ ಉಪ ಪ್ರಧಾನಿ ಶ್ರೀ ಎಲ್ ಕೆ ಅಡ್ವಾಣಿ ಅವರಿಗೆ ಜನ್ಮ ದಿನದ ಶುಭಾಶಯಗಳು.
ದೇವರು ನಿಮಗೆ ಆಯುರಾರೋಗ್ಯ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
##Umesh_Vishwanath_Katti | #Food_Civil_Supplies_Minister |#Consumer_Affairs |#Department_Of_Forests |#L_K_Advani

ಅಪ್ರತಿಮ ವೈಜ್ಞಾನಿಕ ಋಷಿವರ್ಯರು, ಭಾರತ ರತ್ನ, ಭಾರತದ ಪ್ರಥಮ ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ಗೌರವಾನ್ವಿತ ಶ್ರೀ ಸಿ ವಿ ರಾಮನ್ ಅವರಿಗೆ ಜನ್ಮದಿನದ ಶುಭಾಶಯಗಳು.
#Umesh_Vishwanath_Katti | #Food_Civil_Supplies_Minister |#Consumer_Affairs |#Department_Of_Forests |#C_V_Raman |#Birth_Anniversary

ಸಂಕೇಶ್ವರ ಪಟ್ಟಣದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳ ವಸತಿ ಸಮುಚ್ಚಯ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಯಿತು. ವಸತಿ ಸಮುಚ್ಚಯವನ್ನು 2.20ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
#Umesh_Vishwanath_Katti | #Food_Civil_Supplies_Minister |#Consumer_Affairs |#Department_Of_Forests |#Hukkeri_Constituency

ದೇಶಬಂಧು, ಸ್ವಾತಂತ್ರ್ಯ ಹೋರಾಟಗಾರ, ಭಾರತೀಯ ರಾಷ್ಟ್ರೀಯ ಚಳುವಳಿಯ ಕಾರ್ಯಕರ್ತರು ಆಗಿದ್ದ ಶ್ರೀ ಚಿತ್ತರಂಜನ್ ದಾಸ್ ಅವರ ಜಯಂತಿಯಂದು ಅವರಿಗೆ ನನ್ನ ನಮನಗಳು.
#Umesh_Vishwanath_Katti | #Food_Civil_Supplies_Minister |#Consumer_Affairs |#Department_Of_Forests |#Chittaranjan_Das |#Birth_Anniversary

ದೀಪದಿಂದ ದೀಪ ಬೆಳಗೋಣ.. ಪ್ರೀತಿಯಿಂದ ಪ್ರೀತಿಯ ಹಂಚೋಣ.. ರಾಜ್ಯದ ಸಮಸ್ತರಿಗೂ ನರಕ ಚತುರ್ದಶಿ ಹಾಗೂ ದೀಪಾವಳಿ
ಹಬ್ಬದ ಶುಭಾಶಯಗಳು.
#Umesh_Vishwanath_Katti | #Food_Civil_Supplies_Minister |#Consumer_Affairs |#Department_Of_Forests |#Happy_Deepavali

Last Seen Hashtags on Sotwe
anxiouspandaa
Seen from United States
JesusinAufoCult
Seen from United States
minichatt
Seen from Peru
kayserieskort
Seen from Turkey
ควยพม่า
Seen from Thailand
anxiouspandaa()minichatt video ==
Seen from Netherlands
야노
Seen from Korea
anxiouspanda
Seen from Peru
เด้งควย
Seen from Thailand
teenageers
Seen from Netherlands
Trends for you
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers












