Top Tweets for #DAD_DevarajaliasDavid
ಅರ್ಜುನ್ ಕೃಷ್ಣ ನಿರ್ದೇಶನದ “DAD ದೇವರಾಜ್ ಅಲಿಯಾಸ್ ಡೇವಿಡ್” ಚಿತ್ರತಂಡದಿಂದ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು 😊
Teaser #Link👉 https://t.co/DDBxCjPiA1
#NamCinema #DAD_DevarajaliasDavid #ganeshachaturthi #ganeshafestival #Ganesha #DevarajaliasDavid @jaysoorya_pro @sharadasrinidhi

ಹೊಸ ಪ್ರತಿಭೆಗಳ “DAD ದೇವರಾಜ್ ಅಲಿಯಾಸ್ ಡೇವಿಡ್” ಚಿತ್ರದ “ಪ್ರೀತಿಯ ಬೆಸುಗೆ” ಹಾಡು ನಾಡಿದ್ದು ಆಗಸ್ಟ್ 18ರ ಶುಕ್ರವಾರ ಬೆಳಗ್ಗೆ 9:06ಕ್ಕೆ ಸಪ್ತಮಿ ಗೌಡ ಅವರಿಂದ ಬಿಡುಗಡೆ ಆಗಲಿದೆ 🤗
#SapthamiGowda #DAD #PreethiyaBesuge #DAD_DevarajaliasDavid #thevaccinewar #yuva #NamCinema #Kannada #Karnataka #ArjunKrshna #DevarajaliasDavid #kantara #kantaramovie #vasukivaibhav #madhuri @gowda_sapthami @ArjunKrshn @kshivaraj86
ಅರ್ಜುನ್ ಕೃಷ್ಣ ನಿರ್ದೇಶನದ, ವಿಶಾಲ್, ಮಹಿಕ, ನೃತ್ಯ, ನಟನ ಮಂಜು ಅಭಿನಯದ "DAD ದೇವರಾಜ್ ಅಲಿಯಾಸ್ ಡೇವಿಡ್" ಚಿತ್ರದ ಟೀಸರ್ ಅತಿ ಶೀಘ್ರದಲ್ಲಿ ಬಿಡುಗಡೆ 🤗
#DAD_DevarajaliasDavid #NamCinema #Kannada #Karnataka #ArjunKrshna #DAD #DevarajaliasDavid #postproduction #teaser @ArjunKrshn @kshivaraj86

ಅರ್ಜುನ್ ಕೃಷ್ಣ ನಿರ್ದೇಶನದ ''𝐃𝐀𝐃 - ದೇವರಾಜ್ ಅಲಿಯಾಸ್ ಡೇವಿಡ್'' ಚಿತ್ರತಂಡದಿಂದ ನಾಯಕ ವಿಶಾಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 😊🎂
#NamCinema #DAD_DevarajaliasDavid #DAD #DevarajaliasDavid #HBDVishal
#HappyBirthdayVishal @kshivaraj86

#DAD ಚಿತ್ರದ ವಾಸುಕಿ ವೈಭವ್ ಹಾಡಿರುವ Feel Good Song #ಕೊಲ್ತಿಯಾ ಹಾಡನು ಒಮ್ಮೆ ಕೇಳಿದರೆ, ಮತ್ತೆ ಮತ್ತೆ ಕೇಳಬೇಕೆನಿಸುವ, ನಿಮ್ಮ playlist ನಲ್ಲಿ ಉಳಿದುಕೊಳ್ಳುವ ಬ್ಯೂಟಿಫುಲ್ ಹಾಡು🧡
Link👉 https://t.co/100AIDkV3Q
#NamCinema #DevarajaliasDavid , #DAD_DevarajaliasDavid @divomusicindia @vasukivaibhav

DAD ದೇವರಾಜ್ ಅಲಿಯಾಸ್ ಡೇವಿಡ್ ಚಿತ್ರದ "One Way Love Anthem" #ಕೊಲ್ತಿಯಾ ಹಾಡು ತನ್ನ Bollywood ಶೈಲಿಯ Music ಮತ್ತು ಕ್ಯಾಚಿ lyrics ನಿಂದ ಕೇಳಿದ ಕೂಡಲೇ ಇಷ್ಟವಾಗುತ್ತೆ 👏👌
Link👉 https://t.co/100AIDkV3Q
#NamCinema #DAD #DevarajaliasDavid #DAD_DevarajaliasDavid
#Bengaluru
ಕಾಲೇಜಿನಲ್ಲಿ ಲವ್ ಮಾಡಿರೋರಿಗೆ, Love ಮಾಡ್ತಿರೋ ಹುಡುಗರಿಗೆ, ಲವ್ ಮೂಡಲ್ಲಿ ಇರೋರಿಗೆ, LOVELY ಫೀಲಿಂಗ್ಸ್ ಎಂಜಾಯ್ ಮಾಡೋರಿಗೆ ಬಂದಿದೆ "One Way Love Anthem" #ಕೊಲ್ತಿಯಾ ಹಾಡು ❤️
Link👉 https://t.co/100AIDkV3Q
#NamCinema #DAD #DevarajaliasDavid , #DAD_DevarajaliasDavid
@divomusicindia @vasukivaibhav

ಯೂಥ್ ಗಳಿಗೆ Instant ಆಗಿ connect ಆಗುವ, ವಾಸುಕಿ ವೈಭವ್ ಹಾಡಿರುವ "One Way Love Anthem" #ಕೊಲ್ತಿಯಾ ಹಾಡು ಬಿಡುಗಡೆ ಆಗಿದೆ. ಒಮ್ಮೆ ನೋಡಿದರೆ, ಮತ್ತೆ ಮತ್ತೆ ಹಾಡು ಕೇಳ್ತೀರ 🤗
#NamCinema #OneWayLoveAnthem #Melody
Song link👉 https://t.co/100AIDkV3Q
#DAD #DevarajaliasDavid #DAD_DevarajaliasDavid

ಅರ್ಜುನ್ ಕೃಷ್ಣ ನಿರ್ದೇಶನದ, ವಿಶಾಲ್, ಮಹಿಕಾ, ಸುಚೇಂದ್ರ ಪ್ರಸಾದ್, ಸಾಯಿ ಮಂಜು ಅಭಿನಯದ "#DAD ದೇವರಾಜ್ ಅಲಿಯಾಸ್ ಡೇವಿಡ್" ಸಿನಿಮಾದ #ವಾಸುಕಿ_ವೈಭವ್ ಹಾಡಿರುವ #ಕೊಲ್ತಿಯಾ ಹಾಡು ಇದೇ ಶುಕ್ರವಾರ ಸಂಜೆ 6ಕ್ಕೆ ಬಿಡುಗಡೆ 🤗
#NamCinema #LoveSong #Melody #DAD #DevarajaliasDavid #Kolthiya #DAD_DevarajaliasDavid

ಒನ್ ವೇ ಲವ್ ಮಾಡ್ತಿರೋ ಹುಡುಗ್ರುಗೆ ಒಳ್ಳೇ ಸಾಂಗ್ ಬರ್ತಾ ಇದೆ. ವಾಸುಕಿ ವೈಭವ್ ಹಾಡಿರುವ '#DAD ದೇವರಾಜ್ ಅಲಿಯಾಸ್ ಡೇವಿಡ್' ಚಿತ್ರದ One Way Love Anthm #ಕೊಲ್ತಿಯಾ ಇದೇ ಜುಲೈ 22ರ ಶುಕ್ರವಾರ ಸಂಜೆ 6ಕ್ಕೆ ಬಿಡುಗಡೆ 😊❤️
#DAD #DevarajaliasDavid #DAD_DevarajaliasDavid #vasukivaibhav #Kolthiya #onewayloveanthem

ಬಡವ ರಾಸ್ಕಲ್ ಖ್ಯಾತಿಯ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ 'DAD ದೇವರಾಜ್ ಅಲಿಯಾಸ್ ಡೇವಿಡ್' ಚಿತ್ರದ ಹಾಡುಗಳನ್ನು ಹಾಡಿ, ಇಂತಹ ವಿಶೇಷವಾದ 3 ಹಾಡುಗಳನ್ನು ಹಾಡಲು ಅವಕಾಶ ನೀಡಿದ ನಿರ್ದೇಶಕ ಅರ್ಜುನ್ ಕೃಷ್ಣ ಅವರಿಗೆ ಧನ್ಯವಾದಗಳನ್ನು ಹೇಳಿದರು 😊🙏
#NamCinema #DAD #DAD_DevarajaliasDavid #vasukivaibhav @vasukivaibhav
#HappyBirthday #Vishal
AAA ಪಿಕ್ಚರ್ಸ್ ನಿರ್ಮಾಣದ, ಅರ್ಜುನ್ ಕೃಷ್ಣ ಚೊಚ್ಚಲ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ "DAD ದೇವರಾಜ್ ಅಲಿಯಾಸ್ ಡೇವಿಡ್" ಚಿತ್ರ ತಂಡದಿಂದ ನಾಯಕ ನಟ ವಿಶಾಲ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 😊🎂 #NamCinema #DAD_DevarajAliasDavid

ರಾಧಿಕಾ ಯಶ್ ಅರ್ಪಿಸುವ, A.A.A ಪಿಕ್ಚರ್ ನಿರ್ಮಾಣದ, ಅರ್ಜುನ್ ಕೃಷ್ಣ ನಿರ್ದೇಶನದ, ವಿಶಾಲ್ ವಿ ಕೆ - ಮಹಿಕ - ನೃತ್ಯ ಬೋಪಣ್ಣ ಅಭಿನಯದ ಆಕ್ಷನ್ ಥ್ರಿಲ್ಲರ್ "DAD - ದೇವರಾಜ್ ಅಲಿಯಾಸ್ ಡೇವಿಡ್" ಚಿತ್ರ ತಂಡದಿಂದ ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು 🤗🕉️🙏
#NamCinema #DAD_DevarajaliasDavid #HappyGaneshChaturthi

ಅರ್ಜುನ್ ಕೃಷ್ಣ ನಿರ್ದೇಶನದ, ವಿಶಾಲ್, ಮಹಿಕಾ, ನೃತ್ಯ ಬೋಪಣ್ಣ ಹಾಗೂ ಮಂಜು ನಟನ ಅಭಿನಯದ ''DAD ದೇವರಾಜ್ ಅಲಿಯಾಸ್ ಡೇವಿಡ್'' ಚಿತ್ರ ತಂಡದಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯಗಳು. 2020ರಲ್ಲಿ #DAD ನಿಮ್ಮ ಮುಂದೆ 😍
#NamCinema #DAD_DevarajaliasDavid #happynewyear2020

ಚಂದನವನಕ್ಕೆ ನಿರ್ದೇಶಕನಾಗಿ ಪಾದಾರ್ಪಣೆ ಮಾಡುತ್ತಿರುವ #ಅರ್ಜುನ್_ಕೃಷ್ಣ ನಿರ್ದೇಶನದ, #ವಿಶಾಲ್ ಅಭಿನಯದ "DAD ದೇವರಾಜ್ ಅಲಿಯಾಸ್ ಡೇವಿಡ್" ಚಿತ್ರತಂಡದಿಂದ ಸಮಸ್ತ ಕನ್ನಡ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು 😍
#NamCinema "ಡ್ಯಾಡ್ - ದೇವರಾಜ್ ಅಲಿಯಾಸ್ ಡೇವಿಡ್" #DAD_DevarajaliasDavid #DAD #DevarajaliasDavid

ರಕ್ಷಕ, ಮಾರ್ಗದರ್ಶಕ, ಸ್ನೇಹಿತನಾಗಿರುವ ನಿಮ್ಮ ತಂದೆ ಮೇಲಿರುವ ಪ್ರೀತಿ, ಗೌರವ, ಕೃತಜ್ಞತೆ, ಮೆಚ್ಚುಗೆಯನ್ನು ವ್ಯಕ್ತಪಡಿಸುವ ಸಮಯವಿದು. "DAD ದೇವರಾಜ್ ಅಲಿಯಾಸ್ ಡೇವಿಡ್" ಚಿತ್ರತಂಡದಿಂದ ಎಲ್ಲರಿಗೂ ಅಪ್ಪಂದಿರ ದಿನದ ಶುಭಾಶಯಗಳು 😊
#NamCinema #DAD_DevarajaliasDavid #HappyFathersDay

ಸ್ಯಾಂಡಲ್ವುಡ್ನಲ್ಲಿ ಹೊಸಬರ ಹವಾ ಜೋರಾಗಿದೆ. ಟೈಟಲ್ ನಿಂದಲೇ ಕ್ಯೂರಿಯಾಸಿಟಿ ಮೂಡಿಸಿ, ವಿಭಿನ್ನವೆನಿಸುವ ಜನರ ಮನಗೆಲ್ಲುವಂಥ ಕ್ಲಾಸ್ & ಮಾಸ್ ಅಂಶಗಳಿರುವ ಹೊಸ ಪ್ರತಿಭೆಗಳ ಭರವಸೆಯ "DAD ದೇವರಾಜ್ ಅಲಿಯಾಸ್ ಡೇವಿಡ್" ಚಿತ್ರ ತಂಡದಿಂದ ಯುಗಾದಿ ಹಬ್ಬದ ಶುಭಾಶಯಗಳು.
#NamCinema #DAD_DevarajaliasDavid #HappyUgadi @TheNameIsYash

Last Seen Hashtags on Sotwe
HerniaIncisional
Seen from United States
BoycottDowry
Seen from United States
ipcam
Seen from South Africa
ZekiGüven
Seen from Netherlands
minichat
Seen from Turkey
ProvaDoFazendeiro
Seen from Chile
loanluan
Seen from Vietnam
cderbandung
Seen from Netherlands
kayserigay
Seen from Turkey
minichat()
Seen from Algeria
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.4M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
83.9M followers

Lady Gaga 
@ladygaga
75.4M followers

Virat Kohli 
@imvkohli
73.3M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.3M followers

Bill Gates 
@billgates
65.1M followers

Selena Gomez 
@selenagomez
63M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers

